ನಿಮಗೆ ಯಶಸ್ಸು ಸಿಗಬೇಕಾ.? ಹಾಗಾದರೆ ಮನೆಯಲ್ಲಿನ ದೇವರ ಕೋಣೆ ವಾಸ್ತು ಹೀಗೆ ಇರಬೇಕು..!

0
2682

ಮನೆ ನಿರ್ಮಿಸುವಾಗ ಹಲವು ವಿಷಯಗಳನ್ನು ಗಮನದಲ್ಲಿರಿಸಬೇಕು. ಇಂದಿನ ಕಾಲದಲ್ಲಿ ಮನೆ ನಿರ್ಮಾಣವೇ ದುಬಾರಿ. ಅದರಲ್ಲೂ ವಾಸ್ತುದೋಷದಿಂದಾಗಿ ತೊಂದರೆಗೀಡಾದರೆ ಪದೇ ಪದೇ ಮನೆ ದಿಕ್ಕುದೆಸೆಗಳನ್ನು ಬದಲಾಯಿಸುವುದು ಸುಲಭವಲ್ಲ. ಇದು ಬೇಸರದ ಜೊತೆ ಹೆಚ್ಚಿನ ಖರ್ಚಿಗೆ ದಾರಿಯಾಗುತ್ತದೆ. ಅದ್ದರಿಂದ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಾಗಲೇ ಎಲ್ಲವನ್ನು ಕೂಲಂಕಷವಾಗಿ ಗಮನಿಸಿ, ಅಚ್ಚುಕಟ್ಟಾಗಿ ನಿರ್ವಹಿಸಿದರೆ ಆಸ್ಥೆಯಿಂದ ಕಟ್ಟಿದ ಮನೆಯಲ್ಲಿ ಸಂತೃಪ್ತ ಜೀವನ ನಡೆಸಬಹುದು. ಜಾಗವಿದ್ದ ಕಡೆಯಲ್ಲಿ ಏನೋ ಒಂದನ್ನು ತುರುಕುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಅದರಿಂದ ಅನಾಹುತವಾಗುವುದೇ ಹೆಚ್ಚು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ದೇವರ ಕೋಣೆ ನಿರ್ಮಾಣಕ್ಕೆ ವಿಶೇಷ ಕಾಳಜಿ ಅವಶ್ಯ. ಏಕೆಂದರೆ ಪೂಜೆ, ಧ್ಯಾನಕ್ಕಾಗಿ ಬಳಸಲಾಗುವ ಈ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಇರಬೇಕು.

source: 3.bp.blogspot.com

2. ದೇವರ ಪ್ರತಿಷ್ಟಾಪನೆಗಾಗಿ ನಿಗದಿಪಡಿಸುವ ಈ ಜಾಗವನ್ನು ನಿರ್ಲಕ್ಷಿಸುವಂತಿಲ್ಲ. ಮನೆಯ ಸಕಾರಾತ್ಮಕ ಕಂಪನಗಳನ್ನು ಹೆಚ್ಚಿಸುವುದೇ ಈ ದೇವರ ಕೋಣೆ.

source: i.ytimg.com

3. ಪೂಜಾ ಕೋಣೆ ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿರಿರಬೇಕು.

4. ಪೂಜೆ, ಪ್ರಾರ್ಥನೆ ಮಾಡುವಾಗ ಪೂರ್ವ ಇಲ್ಲವೇ ಉತ್ತರಾಭಿಮುಖವಾಗಿರಬೇಕು.

source: s-media-cache-ak0.pinimg.com

5. ಪೂಜಾ ಕೋಣೆಯಲ್ಲಿ ದೇವರ ವಿಗ್ರಹಗಳಿರುವುದು ಸಾಮಾನ್ಯ. ಆದರೆ ಇದರ ಎತ್ತರ ಒಂಬತ್ತು ಇಂಚಿಗಿಂತ ಹೆಚ್ಚು ಹಾಗೂ ಎರಡು ಇಂಚಿಗಿಂತ ಕಡಿಮೆ ಇರಕೂಡದು.

6. ವ್ಯಕ್ತಿ ಕೂರುವ ಸ್ಥಾನಕ್ಕೆ ಅನುಗುಣವಾಗಿ(ಕೂರುವ ಇಲ್ಲವೇ ನಿಲ್ಲುವ) ಈ ವಿಗ್ರಹದ ಪಾದಗಳು ಪೂಜಿಸುವವರ ಎದೆಯ ಮಟ್ಟಕ್ಕೆ ಇರಬೇಕು.

source: athavannews.com

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

7. ಪೂಜಾ ಸ್ಥಳ ಯಾವತ್ತೂ ಮಲಗುವ ಕೋಣೆಯಲ್ಲಿ, ಇಲ್ಲವೇ ಸ್ನಾನದ ಮನೆಯ ಗೋಡೆಗೆ ಹೊಂದಿಕೊಂಡಂತೆ ಇರಬಾರದು.

8. ಕೈಕಾಲು ತೊಳೆಯದೇ ದೇವರ ಕೋಣೆ ಪ್ರವೇಶಿಸುವುದು ನಿಶಿದ್ಧ. ಇಷ್ಟೇ ಅಲ್ಲದೆ ಪರಸ್ಪರ ಕಾಲುಗಳನ್ನು ತಿಕ್ಕಿ ಒರೆಸಿಕೊಂಡು ದೇವರ ಕೋಣೆ ಪ್ರವೇಶಿಸುವುದು ಒಳ್ಳೆಯದಲ್ಲ. ಬಲಗೈನಿಂದ ನೀರು ಹಾಕಿಕೊಂಡು, ಎಡಗೈನಿಂದ ಕಾಲುಗಳನ್ನು ತೊಳೆಯಬೇಕು. ಯಾವಾಗಲೂ ಮೊದಲು ಕಾಲಿನ ಹಿಂಭಾಗವನ್ನು ತೊಳೆದುಕೊಳ್ಳಬೇಕು.

9. ದೇವರ ಕೋಣೆಯಲ್ಲಿ ನೀರು ಸಂಗ್ರಹಕ್ಕೆ ಯಾವಾಗಲೂ ತಾಮ್ರದ ಪಾತ್ರೆಯನ್ನೇ ಬಳಸಬೇಕು.

source: mygranary.com

10. ತ್ರಿಕೋಣಾಕಾರದ ಯಾವುದೇ ದೇವರ ಚಿತ್ರ ಪೂಜಾ ಕೋಣೆಯಲ್ಲಿರಕೂಡದು.

11. ದೇವರ ಮನೆಯ ಗೋಡೆಗೆ ಯಾವಾಗಲೂ ಬಿಳಿ, ನಿಂಬೆ ಬಣ್ಣ ಇಲ್ವೇ ತಿಳಿ ನೀಲಿ ಇದ್ದು, ಬಿಳಿ ಬಣ್ಣದ ಮಾರ್ಬಲ್ ಬಳಸಬಹುದು.

12. ಪೂಜಾ ಕೋಣೆಯ ಬಾಗಿಲು ಕಿಟಕಿಗಳು ಉತ್ತರ ಇಲ್ಲವೇ ಪೂರ್ವ ದಿಕ್ಕಿಗಿರಬೇಕು.

source: way2nirman.com

13. ಅಗ್ನಿಕುಂಡವು ದೇವರ ಮನೆಯ ಅಗ್ನೇಯ ದಿಕ್ಕಿಗಿರಬೇಕು. ದೇವರಿಗೆ ಅಗ್ನಿ ಸಂಬಂಧಿತ ಪೂಜೆ (ಹೋಮ ಹವನಗಳು) ಮಾಡುವಾಗ ಪೂರ್ವಾಭಿಮುಖವಾಗಿ ಕೂರಬೇಕು.

14. ದೀಪದ ಸ್ಟಾಂಡ್‍ಅನ್ನು ದೇವರ ಮನೆಯ ಆಗ್ನೇಯ ಮೂಲೆಯಲ್ಲಿಡಬೇಕು.

source: 24heures2012.info

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522