ನಿಮ್ಮ ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆಯೇ, ಈ ವಿಷಯಗಳನ್ನು ಪಾಲಿಸಿ ಅವರು ಕ್ಲಾಸಿಗೆ ಫಸ್ಟ್ ಬರುವಂತೆ ಆಗುತ್ತಾರೆ..

0
2857

ಎಲ್ಲಾ ಪೋಷಕರದ್ದು ಒಂದೇ ದೂರು.. ನನ್ನ ಮಗ ಓದುತ್ತಿಲ್ಲ.. ನನ್ನ ಮಗಳಿಗೆ ಓದಲು ಆಸಕ್ತಿ ಇಲ್ಲ ಎಂಬುದು..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಈಗಿನ ಮುಂದಿವರಿದ ಯುಗದಲ್ಲಿ ಟಿವಿ ಮೊಬೈಲ್ ವೀಡಿಯೋ ಗೇಮ್ಗಳು ಎಲ್ಲವೂ ಕೈಗೆ ಸುಲಭವಾಗಿ ಸಿಗುತ್ತಿರುವಾಗ ಯಾರಿಗೆ ತಾನೆ ಓದಲು ಮನಸ್ಸು ಬರುತ್ತದೆ??

ಮುಂಚೆಯೋ ನಮ್ಮ್ ಅಪ್ಪನನ್ನು ದೂರದಲ್ಲಿ ನೋಡಿದರೇ ಸಾಕು ಗಡ ಗಡ ನಡುಗಿ ಹೋಗಿ ಕಾಟಚಾರಕ್ಕಾದರೂ ಓದಿಕೊಳ್ಳುತ್ತಿದ್ದೆವು.. ಆದರೀಗ ಮಕ್ಕಳು ಬಹಳ ಸೂಕ್ಷ್ಮ ಅವರಿಗೆ ಹೊಡೆಯುವುದಿರಲಿ ಬಯ್ಯಲಿಕ್ಕು ಆಗುವುದಿಲ್ಲ.. ಅಂತ ಮಕ್ಕಳ ಓದಿನ ಆಸಕ್ತಿ ಹೆಚ್ಚು ಮಾಡಲು ಈ 5 ಟಿಪ್ಸ್ ಅನ್ನು ಫಾಲೋ ಮಾಡಿ..

1. ಅವರ ಆಸಕ್ತಿಗೂ ಪ್ರಾಮುಖ್ಯತೆ ಕೊಡಿ
ಇದು ನಾವು ಮಾಡಬೇಕಿರುವ ಮೊದಲ ಕೆಲಸ.. ನಾವು ಮಕ್ಕಳ ದಾರಿಗೆ ಹೋದರೆ ಅವರು ನಮ್ಮ ದಾರಿಗೆ ಬರುವರು.. ಮೊದಲು ಅವರಿಗಿಷ್ಟ ಆಗುವ ಆಟವಾಗಲಿ ಅಥವಾ ಚಟುವಟಿಕೆ ಗಳಿಗಾಗಲಿ ಪ್ರೋತ್ಸಾಹಿಸಿ..

2. ಮಕ್ಕಳ ಮುಂದೆ ನೀವು ಟಿವಿ ಸೀರಿಯಲ್ ನೋಡುವುದನ್ನು ಕಡಿಮೆ ಮಾಡಿ..
ಯಥಾ ರಾಜ ತಥಾ ಪ್ರಜಾ ಎಂಬಂತೆ.. ನಾವು ಏನು ಮಾಡಿದರೂ ಮಕ್ಕಳು ಅದನ್ನು ಅನುಸರಿಸುವರು.. ಅವರ ಮುಂದೆ ನೀವು ಮಾಡುವ ಕೆಲಸದ ಬಗ್ಗೆ ಎಚ್ಚರ ಮಹಿಸಿ..

3. ಮಕ್ಕಳಿಗೆ ಕರಾಟೆ/ಯೋಗ/ಧ್ಯಾನ ಕಲಿಸಿ..
ಮಕ್ಕಳಿಗೆ ಇವುಗಳನ್ನು ಕಲಿಸುವುದರಿಂದ ಅತಿ ಹೆಚ್ಚು ತಾಳ್ಮೆ ಬರುವುದು.. ಆಸಕ್ತಿ ಹೆಚ್ಚಾಗಲೂ ಇದು ಒಂದು ಒಳ್ಳೆಯ ಉಪಾಯ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಪರಿಚಯಿಸಿ..
ದೊಡ್ಡ ದೊಡ್ಡ ಸಾಧನೆ ಮಾಡಿರುವ ವ್ಯಕ್ತಿಗಳ ಕಥೆಗಳನ್ನು ಅವರಿಗೆ ಹೇಳಿ.. ಅವರ ಪುಸ್ತಕಗಳಿದ್ದರೆ ಮಕ್ಕಳ ಮುಂದೆ ಓದಿ.. ಅವರಿಗೂ ಆಗ ಸಾಧನೆ ಮಾಡಿದ ವ್ಯಕ್ತಿಯಂತಾಗಬೇಕು ಎನಿಸುವುದು..

5. ಒತ್ತಡ ಹೇರಬೇಡಿ..
ಹೇಳುವುದನ್ನು ಪ್ರೀತಿಯಿಂದಲೂ ತಾಳ್ಮೆ ಇಂದಲೂ ಹೇಳಿ.. ತಾನಾಗೆ ಮಕ್ಕಳು ದಾರಿಗೆ ಬರುವರು.. ಓದಿನ ಅವಶ್ಯಕತೆಯನ್ನು ತಿಳಿಸಿ.. ದೊಡ್ಡ ಸಾಧನೆ ಮಾಡಿದರೆ ಸಿಗುವ ಗೌರವದ ಬಗ್ಗೆ ಅರಿವು ಮೂಡಿಸಿ.. ನೀವು ದೊಡ್ಡ ಮಟ್ಟಕ್ಕೆ ಹೋದರೆ ಅಪ್ಪ ಅಮ್ಮನಿಗೆ ಎಷ್ಟು ಖುಷಿ ಯಾಗುವುದೆಂದು ತಿಳಿಸಿ..

ಶುಭವಾಗಲಿ ಶೇರ್ ಮಾಡಿ ಇತರರಿಗೂ ಉಪಯೋಗವಾದರೂ ಆದೀತು..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522