ಪವರ್ ಗ್ರಿಡ್ ಕಾರ್ಪೊರೇಶನ್-ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ…

0
615

ಪವರ್ ಗ್ರಿಡ್ ಕಾರ್ಪೊರೇಶನ್-ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಂಪನಿಯ ಹೆಸರು:
ಪವರ್ ಗ್ರಿಡ್ ಕಾರ್ಪೊರೇಶನ್ (PGCIL)

ಹುದ್ದೆ ವಿವರ:
ಡಿಪ್ಲೊಮಾ ಟ್ರೇನೀ ಮತ್ತು ಸಹಾಯಕ.

ಒಟ್ಟು ಖಾಲಿ ಇರುವ ಹುದ್ದೆ:
70 ಹುದ್ದೆಗಳು.

ಉದ್ಯೋಗ ಸ್ಥಳ:
ಭಾರತಾದ್ಯಂತ.

ಹುದ್ದೆ:
1) ಡಿಪ್ಲೊಮಾ ಟ್ರೇನೀ – 65 ಹುದ್ದೆಗಳು.
2) ಸಹಾಯಕ (ಹಣಕಾಸು ಮತ್ತು ಲೆಕ್ಕಪತ್ರ) – 05 ಹುದ್ದೆಗಳು.

ವಿದ್ಯಾರ್ಹತೆ:
ಪದವೀಧರ / ಡಿಪ್ಲೊಮಾ.

ಸಂಬಳ:
ಡಿಪ್ಲೊಮಾ ಟ್ರೇನೀ – ಮಾಸಿಕ 16500 /-
ಸಹಾಯಕ (ಹಣಕಾಸು ಮತ್ತು ಲೆಕ್ಕಪತ್ರ) – ಮಾಸಿಕ 12500 – 27500 /-

ಡಿಪ್ಲೊಮಾ ಟ್ರೇನೀ:
ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಸಿವಿಲ್ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಇಂಜಿನಿಯರಿಂಗ್ / ಇನ್ಫರ್ಮೇಷನ್ ಟೆಕ್ನಾಲಜಿ ಇಂಜಿನೀಯರಿಂಗ್ ಡಿಪ್ಲೊಮಾ / ಜನರಲ್ / ಒಬಿಸಿ (ಎನ್ಸಿಎಲ್) / ಎಸ್ಟಿ ಅಭ್ಯರ್ಥಿಗಳಿಗೆ ಶೇ.70% ಅಂಕಗಳು ಮತ್ತು SC ಅಭ್ಯರ್ಥಿಗಳಿಗೆ ಪಾಸ್ ಅಂಕಗಳು ಅರ್ಹತೆಯಾಗಿದೆ.

ಸಹಾಯಕ (ಹಣಕಾಸು):
ಬಿ.ಕಾಂ 1 ನೇ ಡಿವಿಷನ್ ಮತ್ತು ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ಪಾಸಿಂಗ್ ಅಂಕಗಳು.

ವಯೋಮಿತಿ:
ಅಭ್ಯರ್ಥಿಯು ಗರಿಷ್ಠ 28 ವರ್ಷ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
27-12-2017.

ಅಧಿಸೂಚನೆ ಸಂಖ್ಯೆ:
SR-II / 2017/01 (C2).

ಅರ್ಜಿ ಶುಲ್ಕ:
ಅಭ್ಯರ್ಥಿ ಸಹಾಯಕರಿಗೆ 200 ರೂ. ಮತ್ತು ಡಿಪ್ಲೊಮಾ ಟ್ರೇನಿಗಾಗಿ 300 ರೂ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಚಾಲಾನ್ ಮೂಲಕ ಪಾವತಿಸಬೇಕಾಗುತ್ತದೆ. ಎಸ್ಸಿ / ಎಸ್ಟಿ / ಎಕ್ಸ್-ಎಸ್ಎಂ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

ಅರ್ಜಿಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕಂಪನಿಯ ವೆಬ್-ಸೈಟ್ www.powergridindia.com ಗೆ ಭೇಟಿ ನೀಡಿ.