ಪ್ರಾಣಕ್ಕೆ ಕುತ್ತು ತಂದ 500, 1000 ನೋಟು ಬ್ಯಾನ್

0
732

ಬೆಂಗಳೂರು: 500, 1000 ರೂಪಾಯಿ ನೋಟು ವಿನಿಯಮಕ್ಕಾಗಿ ಶುಕ್ರವಾರ ಎಲ್ಲೆಡೆ ಜನ ಪರದಾಡುತ್ತಿದ್ದರೆ, ಮತ್ತೊಂದೆಡೆ 500 ರೂಪಾಯಿ ಹಳೆ ನೋಟು ಪಡೆಯಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರಿಂದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನೆಲಮಂಗಲದ ನಿವಾಸಿ ರಾಜು(33) ಎಂಬವರು ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರವಾಗಿ ರಕ್ತಸ್ರಾವವಾಗಿದ್ದ ರಾಜು ಅವರಿಗೆ ತುರ್ತಾಗಿ ರಕ್ತ ಬೇಕಾಗಿತ್ತು.   ಆದ್ದರಿಂದ ರಾಮಯ್ಯ ಆಸ್ಪತ್ರೆಯಲ್ಲಿ ರಕ್ತವನ್ನು ತರಲು ಹೊಗಿದ್ದರು ಅ ಅವರ ಅತ್ತಿರ  300 ರೂಪಾಯಿ ಚಿಲ್ಲರೆ ಇಲ್ಲದ ಕಾರಣ ಆಸ್ಪತ್ರೆಯ ಸಿಬ್ಬಂದಿಗೆ ಹಳೆಯ ನೋಟನ್ನು ಕೊಟ್ಟಿದ್ದಾರೆ ಆಸ್ಪತ್ರೆಯವರು ಅ ನೋಟನ್ನು ನಿರಾಕರಿಸಿದ್ದಾರೆ. ಈ ಗಾಲಟೆಯಲ್ಲಿ ರಕ್ತಸಿಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಗೊಂಡ ವ್ಯಕ್ತಿಯು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದು