ಮೋದಿ ವಿರುದ್ಧ ಅರ್ಧ ತಲೆ ಬೋಳಿಸಿಕೊಂಡು ವಿನೂತನ ರೀತಿಯಲ್ಲಿ ವೃದ್ಧನ ಪ್ರತಿಭಟನೆ

0
566

ಕೊಲ್ಲಂ: ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿರುವುದರಿಂದ  ತೊಂದರೆಗೆ ಒಳಗಾದ ಕೇರಳದ ಕೊಲ್ಲಂನ ಸಣ್ಣ ಹೋಟೆಲ್ ಮಾಲೀಕನೊಬ್ಬ ವಿನೂತನ ರೀತಿಯಲದಲಿ ಅರ್ಧ ತಲೆಯನ್ನು ಬೋಳಿಸಿಕೊಂಡು  ಪ್ರತಿಭಟನೆ ಮಾಡುತ್ತಿದ್ದಾನೆದ್ದಾನೆ.

ಕೇರಳದ ಕೊಲ್ಲಂನಲ್ಲಿ ವಾಸವಾಗಿರು ಈ ವ್ಯಕ್ತಿ  ತನ್ನ ಅರ್ಧ ತಲೆಯನ್ನು ಬೋಳಿಸಿಕೊಂಡಿರುವ 70 ವರ್ಷದ ಯಾಹಿಯಾ, ಪ್ರಧಾನಿ ನರೇಂದ್ರ ಮೋದಿ ಪದಚ್ಯುತಗೊಳ್ಳುವ ತನ್ನ ತನ್ನ ಕೂದಲನ್ನು ಬೆಳೆಸುವುದಿಲ್ಲ ಎಂದು ಶಪಥ ಮಾಡಿದ್ದಾನೆ. ನೋಟು ನಿಷೇಧದರಿಂದ ತನ್ನಂಥ ಕೆಳವರ್ಗದ ಜನರಿಗೆ ಆಗಿರುವ ತೊಂದರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯಾಹಿಯಾ ತನ್ನ ಬಕ್ಕತಲೆಯ ಅರ್ಧ ಕೂದಲನ್ನು ಬೋಳಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರ ಗಮನಸೆಳೆಯುತ್ತಿದೆ.

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿರುವುದರಿಂದ ಜನಸಮಾನ್ಯರಿಗೆ ತುಂಬತೊಂದರೆ ಯಾಗುತಿದೆ. ನೋಟು ನಿಷೇಧವನ್ನು ವಿರೋಧಿಸಿ ಮೋದಿಯವರ ಬಗ್ಗೆ ಅಕ್ರೊಶಗೊಂಡು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವವರೆಗೂ ತನ್ನ ಅರ್ಧ ತೆಲೆಯನ್ನು ಬೋಳಿಸಿಕೊಂಡು ಇರುವುದಾಗಿ ಶಪಥ ಮಾಡಿ ಹೋರಾರಟ್ಟ ಮಾಡುತ್ತಿದ್ದಾನೆ.