ಮೊಟ್ಟೆ ಪ್ರಿಯರಿಗಾಗಿ ಬಗೆ-ಬಗೆಯ ರುಚಿಯಲ್ಲಿ ತಯಾರಿಸಬಹುದಾದ ಆಮ್ಲೆಟ್‌ ರೆಸಿಪಿ..!!

0
2830

ಬ್ರೆಡ್ ಆಮ್ಲೆಟ್‌:

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದು ಬೌಲ್‍ನಲ್ಲಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಉಪ್ಪು, ಅರಿಶಿಣ, ಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಯಾನ್ ಬಿಸಿಗಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ ಮೊಟ್ಟೆಯ ಮಿಶ್ರಣವನ್ನು ಹಾಕಿ. ಬ್ರೆಡ್ ತುಂಡನ್ನು ತೆಗೆದುಕೊಂಡು ಪ್ಯಾನ್‍ನಲ್ಲಿರುವ ಮೊಟ್ಟೆಯ ಮಿಶ್ರಣ(ಆಮ್ಲೆಟ್)ದ ಮೇಲೆ ಒಮ್ಮೆ ಅದ್ದಿ ಉಲ್ಟಾ ಮಾಡಿ ಮತ್ತೆ ಆಮ್ಲೆಟ್ ಮೇಲೆ ಇಡಿ.

ಈ ರೀತಿ ಎರಡು ಬ್ರೆಡ್ ತುಂಡುಗಳನ್ನ ಆಮ್ಲೆಟ್ ಮೇಲೆ ಹಾಕಿ.(ಆಮ್ಲೆಟ್‍ನ ಅರ್ಧ ಭಾಗದಲ್ಲಿ ಬ್ರೆಡ್ ಇರಬೇಕು ಮತ್ತೆ ಅರ್ಧ ಖಾಲಿ ಬಿಡಬೇಕು). ಎರಡೂ ಬದಿ ಆಮ್ಲೆಟ್ ಚೆನ್ನಾಗಿ ಬೆಂದ ನಂತರ ಖಾಲಿ ಇರುವ ಆಮ್ಲೆಟ್‍ನ ಭಾಗವನ್ನು ದೋಸೆ ಮಡಚಿದಂತೆ ಬ್ರೆಡ್ ಮೇಲೆ ಮಡಚಿ.

ಮಸಾಲ ಆಮ್ಲೆಟ್‌:

ಮೊಟ್ಟೆಯ ದ್ರಾವಣವನ್ನು ಕಾವಲಿಗೆ ಹಾಕಿ ಅದರ ಮೇಲೆ ಬೇಯಿಸಿದ ಮಶ್ರೂಮ್‌, ಕ್ಯಾಪ್ಸಿಕಂ, ಆಲೂಗೆಡ್ಡೆ ತುಣುಕುಗಳು ಮತ್ತು ಚೀಸ್‌ ಹಾಕಿದರೆ ಮಸಾಲ ಆಮ್ಲೆಟ್‌ ರೆಡಿ.

ಪಾಲಕ್‌, ಚೀಸ್‌ ಪಾಲಕ್‌, ಚೀಸ್‌ ಎಗ್‌ ಆಮ್ಲೆಟ್‌:

ಬೌಲ್‌ಗೆ ಮೊಟ್ಟೆಯ ಬಿಳಿ ಭಾಗ, ಸಬ್ಬಸಿಗೆ ಸೊಪ್ಪು, ಉಪ್ಪು, ಕಾಳು ಮೆಣಸಿನಪುಡಿ ಹಾಕಿ ಮಿಕ್ಸ್‌ ಮಾಡಿ. ಮತ್ತೊಂದು ಬೌಲ್‌ಗೆ ಹೆಚ್ಚಿದ ಟೊಮ್ಯಾಟೋ, ಪಾಲಕ್‌, ಚೀಸ್‌, ಕ್ಯಾರೆಟ್‌ ತುರಿ ಹಾಕಿ ಮಿಕ್ಸ್‌ ಮಾಡಿಕೊಳ್ಳಿ. ಪಾನ್‌ಗೆ ಎಣ್ಣೆ ಸವರಿ ಅದರ ಮೇಲೆ ಮೊಟ್ಟೆ ಬಿಳಿ ಭಾಗದ ಮಿಶ್ರಣ ಹಾಕಿ ದೋಸೆ ರೂಪಕ್ಕೆ ಮಾಡಿ. ನಂತರ ಅದರ ಮೇಲೆ ಚೀಸ್‌ನ ಮಿಶ್ರಣ ಹಾಕಿ ಫೋಲ್ಡ್‌ ಮಾಡಿ ಬೇಯಿಸಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522