ಜ್ವರ ಬಂದಾಗ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿದರೆ ಬೇಗ ಹುಷಾರಾಗಬಹುದು..!!

0
5290

ಸಾಮಾನ್ಯವಾಗಿ ಜನರಿಗೆ ಜ್ವರ ಬಂದರೆ ಸಾಕು ಅಯ್ಯೋ, ಇದು ಮಲೇರಿಯನಾ, ಡೆಂಗುನಾ, ಚಿಕನ್ ಗುನ್ಯ, ನ್ಯುಮೋನಿಯಾನಾ? ಹೀಗೆ ಹಲವಾರು ರೀತಿಯ ಭಯ ಮನಸ್ಸಿನಲ್ಲಿ ಮೂಡಿಬರುತ್ತದೆ. ಜ್ವರದ ಜೊತೆಗೆ ಬರುವ ಶೀತ, ಕೆಮ್ಮು, ತಲೆನೋವು, ಮೈಕೈ ನೋವು, ಸುಸ್ತಿನಿಂದ ಅರೆಜೀವ ಆಗಿ ಬಿಡುತ್ತೇವೆ. ಹೀಗೆ ಅನಿರಿಕ್ಷಿತವಾಗಿ ಬರುವ ಜ್ವರ ಬಂದರೆ ಹೆದರಬೇಡ ಮತ್ತು ಸ್ವತಃ ಔಷಧಿಗಳನ್ನು ಬಳಸಬೇಡಿ. ವೈದ್ಯರಿಗೆ ತಿಳಿಸದೇ ಯಾವುದೇ ಔಷಧಿಗಳನ್ನು ಸೇವಿಸುವುದು ತಪ್ಪಾಗುತ್ತದೆ. ಯಾವ ಕ್ರಮಗಳನ್ನು ಅನುಸರಿಸಿದರೆ ಜ್ವರವನ್ನು ನಿಯಂತ್ರಣಕ್ಕೆ ತರಬಹುದು ಅನ್ನುವ ಸಾಮಾನ್ಯ ಜ್ಞಾನ ನಿಮ್ಮಲಿರುವುದು ಒಳ್ಳೆಯದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜ್ವರ ಬಂದಾಗ ಹೆಚ್ಚಾಗಿ ನೀರನ್ನು ಕುಡಿಯಬೇಕು. ದೇಹದ ತಾಪಮಾನ ಕುಗ್ಗಿಸಲು ನೀರು ಆಗಾಗ ಕುಡಿಯುವುದು ಅತ್ಯಗತ್ಯ.

ಜ್ವರ ಬಂದಾಗ ಸುಲಭವಾಗಿ ಜೀರ್ಣವಾಗುವ ಲಘು ಆಹಾರ ತಿನ್ನುವುದು ಸೂಕ್ತ. ಕೆಂಪಕ್ಕಿ, ರಾಗಿ, ಗೋಧಿಗಳ ಗಂಜಿ ತಿಳಿಗಳನ್ನು ಕುಡಿಯುವುದು, ಬೇಯಿಸಿದ ತರಕಾರಿಗಳನ್ನು ತಿನ್ನುವುದು, ಪಪ್ಪಾಯ, ಸೇಬು, ದಾಳಿಂಬೆ, ಮುಸಂಬಿ, ಕಿತ್ತಾಳೆಗಳಂತಹ ನೀರಿರುವ ಹಣ್ಣುಗಳನ್ನು ತಿನ್ನುವುದು ಜ್ವರ ಬಂದಾಗ ಆರೋಗ್ಯಕ್ಕೆ ಒಳ್ಳೆಯದು.

ಜ್ವರ ಬಂದಾಗ ನಮ್ಮಲ್ಲಿ ಹಲವರು ಬಿಸಿ ಬಿಸಿಯಾದ ಚಹಾ, ಕಾಫಿಯನ್ನು ಕುಡಿದು ಆನಂದಿಸುತ್ತಾರೆ. ಆದರೆ ಇದರಿಂದ ಜ್ವರವು ಅಧಿಕವಾಗುತ್ತದೆ. ಜ್ವರವಿರುವಾಗ ಸಾಮಾನ್ಯವಾಗಿ ಮೈ ಕೈ ನೋವಿನಿಂದಾಗಿ ನಿದ್ರೆಯು ಅಲ್ಪವಿರುತ್ತದೆ, ದೇಹಕ್ಕೆ ವಿಶ್ರಾಂತಿ ಬೇಕಾಗಿರುತ್ತದೆ. ಹೀಗಿರುವಾಗ ಕಾಫಿ ಅಥವಾ ಚಹಾ ಈ ಸಮಸ್ಯೆಗಳನ್ನು ಅಧಿಕಗೊಳಿಸುತ್ತದೆ. ಇದರಿಂದ ರೋಗವು ಗುಣವಾಗಲು ಕಷ್ಟವಾಗುತ್ತದೆ.

ಸಾಮಾನ್ಯವಾಗಿ ಜನರಲ್ಲಿ ಜ್ವರ ಇದ್ದಾಗ ಸ್ನಾನ ಮಾಡಬಾರದು ಅಂತ ಅಂದುಕೊಂಡಿರುತ್ತಾರೆ ಇದು ಜ್ವರ ಜಾಸ್ತಿಯಾಗಬಹುದೆಂಬ ಅಪನಂಬಿಕೆ. ಜ್ವರ ಬಂದಾಗ ಸುಲಭವಾಗಿ ದೇಹದ ತಾಪಮಾನ ಇಳಿಯುವಲ್ಲಿ ಸ್ನಾನವು ಸಹಾಯ ಮಾಡುತ್ತದೆ. ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬೆಚ್ಚಗೆ ಮಲಗಿದರೆ ದೇಹವು ಬೆವರಿ ತನ್ನ ತಾಪಮಾನವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಇದರಿಂದ ದೇಹ ಬೆವರಿ ಜ್ವರ ಶೀಘ್ರವಾಗಿ ನಿವಾರಣೆಯಾಗುವುದಲ್ಲದೆ ಲವಲವಿಕೆ, ಉಲ್ಲಾಸ ಹೆಚ್ಚುವುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜ್ವರ ಕಾಣಿಸಿಕೊಂಡಾಗ ಬಾಯಿಗೆ ರುಚಿ ಕೂಡ ಇರುವುದಿಲ್ಲ ಮತ್ತು ಏನೂ ತಿನ್ನುವುದು ಬೇಡ ಎನ್ನುವಂತೆ ಆಗುತ್ತದೆ. ಆದರೆ ಜ್ವರ ಬಂದಾಗ ದೇಹವು ಕೂಡ ನಿಶ್ಯಕ್ತಿಗೆ ಒಳಗಾಗುವ ಕಾರಣದಿಂದಾಗಿ ಏನಾದರೂ ತಿನ್ನುವುದು ಇಲ್ಲವಾದರೆ ಮಾತ್ರೆಗಳ ಪ್ರಭಾವದಿಂದ ದೇಹವು ಮತ್ತಷ್ಟು ಬಳಲಿಕೆ ಅನುಭವಿಸುತ್ತದೆ. ಈ ಸಮಯದಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್, ಚಿಕನ್ ಸೂಪ್, ಶುಂಠಿಯ ಕಷಾಯ, ಅರಿಶಿನ ಹಾಲು, ಬಸಲೆ ಸೊಪ್ಪು, ಗಂಜಿ ಊಟ, ಸಿಪ್ಪೆ ಸುಲಿದ ಹಣ್ಣುಗಳು ಮತ್ತು ತುಳಸಿ ಎಲೆಗಳನ್ನು ಸೇವಿಸಿ ಇದರಿಂದ ಜ್ವರ ಶೀಘ್ರವೇ ಕಡಿಮೆಯಾಗುವುದು.

ಜ್ವರ ಬಂದಾಗ ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರಕುವಂತೆ ಮಾಡಿ. ಜ್ವರದ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ದೇಹಕ್ಕೆ ಇದನ್ನು ಎದುರಿಸಲು ಸಾಕಷ್ಟು ವಿಶ್ರಾಂತಿ ಅಗತ್ಯ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522