ಟೊಮೆಟೊ ಗ್ರೇವಿ ಮಾಡುವ ಸಿಂಪಲ್ ವಿಧಾನ ..!! ಮನೆಯಲ್ಲಿ ನೀವು ಮಾಡಿ ನೋಡಿ…

0
2879

Kannada News | Recipe tips in Kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಟೊಮೆಟೋ ಬೀಜ ಸೇವಿಸುವುದು ಕಿಡ್ನಿಗೆ ಒಳ್ಳೆಯದಲ್ಲ, ಅಂತೆಲ್ಲಾ ಏನೇನೋ ನಂಬಿಕೆಗಳಿವೆ. ಆದರೆ ಟೊಮೆಟೋದಿಂದ ಏನೆಲ್ಲಾ ಆರೋಗ್ಯಕ್ಕೆ ಲಾಭಕರ ಅಂಶಗಳಿವೆ. ನಮ್ಮ ದೈನಂದಿನ ಆಹಾರದಲ್ಲಿ ಇದನ್ನು ಬಳಸುವುದರಿಂದ ತುಂಬಾ ಉಪಯೋಗಗಳಿವೆ. ಅದರಲ್ಲಿ ತುಂಬಾ ಸ್ವಾದಿಷ್ಟಕರವಾದ ಟೊಮೆಟೊ ಗ್ರೇವಿ ಕೂಡ ಒಂದು. ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಹಾಗಾದರೆ ಬನ್ನಿ ಟೊಮೆಟೊ ಗ್ರೇವಿ ಮಾಡುವ ವಿಧಾನವನ್ನು ತಿಳಿಯೋಣ..

ಬೇಕಾಗುವ ಸಾಮಾಗ್ರಿಗಳು:

  • 3 ಚಮಚ ಬೆಣ್ಣೆ
  • 2 ಈರುಳ್ಳಿ
 • 4 ಹಸಿಮೆಣಸಿನ ಕಾಯಿ
 • 1/4 ಕಪ್ ಅಣಬೆ
 • 4-5 ಟೊಮೆಟೊ (ಕತ್ತರಿಸಿದ್ದು)
 • 2 ಚಮಚ ಮೆಣಸಿನ ಪುಡಿ (ಖಾರಕ್ಕೆ ತಕ್ಕ)
 • ಅರ್ಧ ಚಮಚ ಕೊತ್ತಂಬರಿ ಪುಡಿ
 • 1/2 ಚಮಚ ಗರಂ ಮಸಾಲದ ಪುಡಿ
 • ಬೆಳ್ಳುಳ್ಳಿ 2-3 ಎಸಳು
 • ಶುಂಠಿ 1 ಇಂಚು
 • ಅರಿಶಿಣ ಪುಡಿ 1/4 ಚಮಚ
 • ಒಂದು ಕಪ್ ನೀರು
 • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

1. ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿಮಾಡಬೇಕು. ನಂತರ ಅದರಲ್ಲಿ ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

2. ಈಗ ಒಂದು ಕತ್ತರಿಸಿದ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಹುರಿಯಬೇಕು.

3. ನಂತರ ಬೆಳ್ಳುಳ್ಳಿ, ಜಜ್ಜಿದ ಶುಂಠಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಗರಂ ಮಸಾಲ , ರುಚಿಗೆ ತಕ್ಕ ಉಪ್ಪು, ಅಣಬೆ ಹಾಕಿ 2 ನಿಮಿಷಗಳ ಕಾಲ ಹುರಿಯಬೇಕು.

4. ನಂತರ ಒಂದು ಕಪ್ ನೀರು ಸೇರಿಸಿ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಬೇಕು.

೫. ರುಚಿಕರವಾದ ಟೊಮೆಟೊ ಗ್ರೇವಿ ಸವಿಯಲು ಸಿದ್ದ.

Also Read: ದಕ್ಷಿಣ ಕರ್ನಾಟಕದ ಪ್ರತಿ ಹೋಟೆಲ್ ಮೆನುವಿನಲ್ಲಿ ಕಾಣಸಿಗುವ ಪೂರಿ ಮಾಡುವ ವಿಧಾನ..!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522