ಮೋದಿಯವರ ಹೇಳಿಕೆಯಂತೆ 20 ಲಕ್ಷ ಕೋಟಿ ದೇಶದ ಆರ್ಥಿಕತೆಗೆ ಬರುವುದು ಇನ್ನೂ ನಿಗೂಢವಾಗಿದೆ!!

0
79

ಕರೋನಾ ಸೋಂಕು ಹರಡುವ ಮುನ್ನವೇ ನಮ್ಮ ದೇಶದ ಆರ್ಥಿಕತೆಗೆ ಹಿಂಜರಿತದ ಸೋಂಕು ತಗುಲಿತ್ತು. ಜಿಡಿಪಿ ಶೇ.5ಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ನಮ್ಮದೇ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಜಿಡಿಪಿ ಅಭಿವೃದ್ಧಿ ಶೇ.5ರ ಆಜುಬಾಜಿನಲ್ಲಿರುತ್ತದೆ ಎಂದು ಮುನ್ನಂದಾಜು ಮಾಡಿತ್ತು. ವಿಶ್ವಬ್ಯಾಂಕ್, ಐಎಂಎಫ್ ಮತ್ತು ಇತರ ರೇಟಿಂಗ್ ಏಜೆನ್ಸಿಗಳು ಅದಕ್ಕಿಂತಲೂ ಕಡಮೆ ಪ್ರಮಾಣದ ಮುನ್ನಂದಾಜು ಮಾಡಿದ್ದವು. ಇಂತಹ ಸಮಯದಲ್ಲಿ ಕರೋನಾ ಸೋಂಕು ಹರಡಿದ್ದರಿಂದಾಗಿ ದೇಶದ ಹದಗೆಟ್ಟ ಆರ್ಥಿಕತೆಯ ಬಗೆಗಿನ ಚರ್ಚೆಯು ಹಿನ್ನೆಲೆಗೆ ಸರಿದಿತ್ತು. ಈಗ ಕರೋನಾ ಸೋಂಕು ತಡೆಯಲು ಘೋಷಿಸಿದ ಲಾಕ್‌ಡೌನ್‌ ಕಾರಣದಿಂದಾಗುತ್ತಿರುವ ಆರ್ಥಿಕ ಹಿಂಜರಿತದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಧಾನಿ ನರೇಂದ್ರ ಮೋದಿ ಮೇ 12ರಂದು ಎಂದಿನಂತೆ ಪ್ರೈಮ್ ಟೈಮ್ ನಲ್ಲಿ 20 ಲಕ್ಷ ಕೋಟಿ ರುಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರೈಮ್ ಟೈಮ್ ನಲ್ಲಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ನಿಂದಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅಕ್ಷರಷಃ ಅಪ್ರಸ್ತುತವಾಗಿದೆ. ಏಕೆಂದರೆ ನಮ್ಮ 2020-21 ಸಾಲಿನ ಬಜೆಟ್ ಗಾತ್ರವೇ 30.42 ಲಕ್ಷ ಕೋಟಿ. ಮೋದಿ ಸರ್ಕಾರ ಘೋಷಿಸಿರುವ ಪ್ಯಾಕೇಜಿನ ಗಾತ್ರವೇ 20 ಲಕ್ಷ ಕೋಟಿ ರುಪಾಯಿ. ಯಾಕೆ ಅಪ್ರಸ್ತುತ ಎಂದರೆ, 30.42 ಲಕ್ಷ ಕೋಟಿ ಬಜೆಟ್ ಮಂಡಿಸಿರುವ ನರೇಂದ್ರಮೋದಿ ಸರ್ಕಾರವು ಪ್ರಸಕ್ತ ವರ್ಷದಲ್ಲಿ ಪಡೆಯಲಿರುವ ಸಾಲದ ಮೊತ್ತವೇ 12 ಲಕ್ಷ ಕೋಟಿ ರುಪಾಯಿ. ಅಂದರೆ, 12 ಲಕ್ಷ ಕೋಟಿಯನ್ನು ಬಜೆಟ್ ಮೊತ್ತದಿಂದ ಕಳೆದರೆ ಉಳಿಯುವುದು 20.42 ಲಕ್ಷ ಕೋಟಿ. ಹಾಗೆಯೇ ಪ್ಯಾಕೇಜು ಗಾತ್ರವೂ 20 ಲಕ್ಷ ಕೋಟಿ.

ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಬೃಹತ್ ಮೊತ್ತದ್ದು. ನಮ್ಮ ಜಿಡಿಪಿಯ ಶೇ.10ರಷ್ಟು! ಹೊರಗಿನಿಂದ ಪಡೆಯುವ ಸಾಲವನ್ನು ಹೊರತುಪಡಿಸಿದರೆ, ನಮ್ಮ ಬಜೆಟ್ ಗಾತ್ರದಷ್ಟು. ಈ ಬೃಹತ್ ಪ್ರಮಾಣದ ಹಣವನ್ನು ಮೋದಿ ಎಲ್ಲಿಂದ ತರ್ತಾರೆ? ವಾಸ್ತವವಾಗಿ ಮೋದಿ ಸರ್ಕಾರ 20 ಲಕ್ಷ ಕೋಟಿಯನ್ನು ಎಲ್ಲಿಂದ ತರುತ್ತಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕರೋನಾ ಸೋಂಕು ಹರಡಿದ ನಂತರ ಮೋದಿ ಸರ್ಕಾರ ಘೋಷಿಸಿದ ಪ್ಯಾಕೇಜು 1.70 ಲಕ್ಷ ಕೋಟಿ ರುಪಾಯಿಗಳು ನಂತರ ಕಂತಿನಲ್ಲಿ ಘೋಷಿಸಿದ 30 ಸಾವಿರ ಪ್ಯಾಕೇಜು ಸೇರಿ 2 ಲಕ್ಷ ರುಪಾಯಿಗಳು. ಇದರ ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿರುವ TLTRO 1 ಲಕ್ಷ ಕೋಟಿ ಮತ್ತು LTRO 1 ಲಕ್ಷ ಕೋಟಿ, LTRO (NBFC) 50,000 ಕೋಟಿ, CRR (ನಗದು ಮೀಸಲು ಪ್ರಮಾಣ) ಕಡಿತ 1.50 ಲಕ್ಷ ಕೋಟಿ ರುಪಾಯಿ. ಅಂದರೆ ಒಟ್ಟು 6.5 ಲಕ್ಷ ಕೋಟಿ ರುಪಾಯಿ. ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜು ಲೆಕ್ಕದಲ್ಲಿ ಈ 6.5 ಲಕ್ಷ ಕೋಟಿ ರುಪಾಯಿಗಳೂ ಸೇರಿವೆ. ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿಗೆ ಮೇಲಿನ 6.5 ಲಕ್ಷ ಕೋಟಿ ರುಪಾಯಿ ವಜಾ ಹಾಕಿದರೆ, ಉಳಿಯುವುದು ಬರೀ 13.50 ಲಕ್ಷ ಕೋಟಿ ರುಪಾಯಿ. ಮೋದಿ ಸರ್ಕಾರ ಇಷ್ಟು ಮೊತ್ತವನ್ನು ಎಲ್ಲಿಂದ ತರುತ್ತದೆ ಎಂಬುದು ಪ್ರಶ್ನೆ ಅಲ್ಲ. ತರುವ ಸಾಲವನ್ನು ಹೇಗೆ ವಿನಿಯೋಗಿಸುತ್ತದೆ ಎಂಬುದೇ ಬಹುದೊಡ್ಡ ಪ್ರಶ್ನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಆರೋಗ್ಯ ಸೇತು ಆಪ್ ಕಡ್ಡಾಯ ಮಾಡುವ ಯಾವ ಅಧಿಕಾರವೂ ಸರ್ಕಾರಕ್ಕೆ ಇಲ್ಲ, ಜನತೆಯ ಖಾಸಗೀತನಕ್ಕೆ ಇದು ಧಕ್ಕೆಯಾಗುತ್ತೆ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ!!