ಬೆಂಗಳೂರಿನಲ್ಲಿ ತಮಿಳುಗರ ದರ್ಬಾರ್; ತಮಿಳು ನಟ ವಿಜಯ್ ಬರ್ತ್ ಡೇ ಆಚರಣೆಗೆ ತಮಿಳುಮಯವಾದ ಶ್ರೀರಾಂಪುರ, ಕನ್ನಡಿಗರ ವಿರೋಧ..

0
423

ಬರುಬರುತ್ತಾ ಬೆಂಗಳೂರು ತಮಿಳುನಾಡು ಆಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು, ಈಗ ಅದರಂತೆ ಎಲ್ಲಿ ಹೋದರು ತಮಿಳು, ತೆಲುಗು ಭಾಷೆಯದೇ ರಾಜಬಾರವಾಗುತ್ತಿದ್ದು, ಕನ್ನಡವನ್ನು ಜನರು ಮರೆಯುವಂತೆ ಆಗುತ್ತಿದೆ. ನಿನ್ನೆ ಕೂಡ ಇಂತಹದೆ ಒಂದು ಘಟನೆ ನಡೆದಿದ್ದು, ಬೆಂಗಳೂರಿನ ಶ್ರೀ ರಾಮಪುರದಲ್ಲಿ ತಮಿಳು ನಟನ ಬರ್ತ್ ಡೇ ಆಚರಣೆ ಮಾಡಿದ್ದು, ನೋಡುಗರಿಗೆ ಇದು ತಮಿಳುನಾಡ ಇಲ್ಲ ಕರ್ನಾಟಕನ ಎನ್ನುವ ಅನುಮಾನಗಳು ಮೂಡಿ ಆಕ್ರೋಶ ವ್ಯಕ್ತಿವಾಯಿತು.

@publictv.in

Also read: ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

ಹೌದು ನಿನ್ನೆಯ ದಿವಸ ಬೆಂಗಳೂರಿನ ಶ್ರೀ ರಾಮಪುರದ ಸನ್‍ರೈಸ್ ಸರ್ಕಲ್‍ನಲ್ಲಿ ಬೃಹತ್ ವೇದಿಕೆ ಹಾಕಿತಮಿಳು ನಟ ವಿಜಯ್ ಹುಟ್ಟು ಹಬ್ಬದ ಪ್ರಯುಕ್ತ ಭರ್ಜರಿ ಆಚರಣೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಎಂಎಲ್‍ಎ ಹಾಗೂ ವಿಜಯ್ ಆಪ್ತ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಇಡಿ ಸಮಾರಂಭದಲ್ಲಿ ಬರಿ ತಮಿಳು ಹಾಡುಗಳಿಗೆ ನೃತ್ಯ ಮಾಡುವುದು ಬಿಟ್ಟರೆ ಕನ್ನಡದ ಒಂದು ಹಾಡುಗಳು ಕೂಡ ಕೇಳಿಬರಲಿಲ್ಲ, ಇದರಲ್ಲಿ ಬಹುತೇಕ ತಮಿಳುಗಳು ತಮ್ಮ ನೆಚ್ಚೀನ ನಟನನ್ನು ಕರ್ನಾಟಕದಲ್ಲಿ ಹೊತ್ತು ಮೆರೆಯಿತ್ತಿರುವುದು. ಕನ್ನಡವನ್ನು ತುಳಿಯುತ್ತಿದ್ದಾರೆ ಎನ್ನುವುದು ಕನ್ನಡಪರ ಸಂಘಟನೆಯ ಆರೋಪವಾಗಿದೆ. ಇದರಿಂದ ಅಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಕಾರ್ಯಕರ್ತರು ಆಗಮಿಸಿದ ಕೂಡಲೇ ಕನ್ನಡ ಭಕ್ತಿಗೀತೆಗಳನ್ನು ಹಾಕಿ ನೃತ್ಯ ಮಾಡಲಾಗಿದೆ ಎನ್ನಲಾಗಿದೆ.

@publictv.in

Also read: ಒನ್ ನೇಷನ್ ಒನ್ ಎಲೆಕ್ಷನ್, `ಒನ್ ನೇಷನ್ ಒನ್ ರೇಷನ್’ ಯೋಚನೆಯಲ್ಲಿರುವ ನರೇಂದ್ರ ಮೋದಿ 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿ?

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕನ್ನಡಪರ ಸಂಘಟಿಕರು ಶ್ರೀರಾಂಪುರ ತಮಿಳುವಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಪರ ಸಂಘಟನೆಗಳು ಕರ್ನಾಟಕದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಾಂತಾಗುತ್ತಿದೆ ಬೆಳಗ್ಗೆಯಿಂದ ವೇದಿಕೆಯಲ್ಲಿ ವಿಜಯ್ ನಟನೆಯ ತಮಿಳು ಹಾಡುಗಳಿಗೆ ನೃತ್ಯ ಮಾಡಲಾಗುತ್ತಿದೆ ಒಂದು ಕನ್ನಡ ಹಾಡುಗಳ ಸುಳಿವು ಇಲ್ಲದಂತಾಗಿದೆ. ಈಗಾಗಲೇ ಹಲವು ಮಾಲ್, ಹೋಟೆಲ್ ಗಳಲ್ಲಿ ಇದೆ ಪರಿಸ್ಥಿತಿ ಎದುರಾಗಿದೆ. ಇನ್ನೂ ತಮಿಳುನಾಡಿಗೆ ಸಂಬಂಧಪಟ್ಟ ಆಚರಣೆಗಳು ಇಲ್ಲೇ ನಡೆಯುತ್ತಿವೆ. ಇದರಿಂದ ಕನ್ನಡದ ಶಕ್ತಿ ಕಡಿಮೆಯಾಗುತ್ತಿದ್ದು. ಕನ್ನಡ ಬಂದರು ಅನ್ಯರಾಜ್ಯಗಳ ಭಾಷೆಯನ್ನು ಮಾತನಾಡುವಂತಾಗಿದೆ. ಎಂದು ಹಲವು ಕನ್ನಡಪರ ಹೋರಾಟಗಾರರ ವಿರೋಧವಾಗಿದೆ.

@publictv.in

Also read: ಇನ್ಮುಂದೆ ನಿಮ್ಮ ವಾಹನಕ್ಕೆ PRESS, POLICE, ARMY, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಝ್ ಪಕ್ಕಾ; ಯಾಕೆ ಅಂತ ಈ ಮಾಹಿತಿ ನೋಡಿ..

ಅಂದರಂತೆ ಬೆಂಗಳೂರಿನಲ್ಲಿ 50 ರಷ್ಟು ತಮಿಳುಗರು ನೆಲೆಸಿದ್ದಾರೆ ಅವರದೇ ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸಿದ್ದಾರೆ. ಕೋಟ್ಯಾಂತರ ಹಣವನ್ನು ಗಳಿಸಿದ್ದಾರೆ ಇದೆಲ್ಲವೂ ಕನ್ನಡ ನಾಡಿನ ಬಿಕ್ಷೆಯಾಗಿದೆ, ಅದನ್ನು ಅರಿತು ನಮ್ಮ ಕನ್ನಡಕ್ಕೆ ಸ್ವಲ್ಪವಾದರೂ ಅಭಿನಂದನೆ ಸಲ್ಲಿಸುವುದು ಬಿಟ್ಟು, ಕನ್ನಡ ನಾಡಿನ ಅನ್ನ, ನೀರು ಸೇವಿಸುತ್ತಿರುವ ಇವರು ಇಲ್ಲೇ ದರ್ಬಾರ್ ನಡೆಸಿದ್ದಾರೆ. ಎನ್ನುವುದು ಹಲವರ ಮಾತಾಗಿದೆ.