ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಕರಿದು ವೇಸ್ಟ್ ಆದ ಅಡುಗೆ ಎಣ್ಣೆಯಲ್ಲಿ ಡೀಸೆಲ್ ತಯಾರಿಸುತ್ತಿರುವ ನಮ್ಮ ರಾಜ್ಯದ ವ್ಯಕ್ತಿಗೆ ಅಮೆರಿಕಾದಿಂದ ಅವಾರ್ಡ್.!

0
1979

ದೇಶಕ್ಕೆ ದೊಡ್ಡ ತಲೆನೋವು ಆಗಿರುವ ಪೆಟ್ರೋಲ್-ಡೀಸೆಲ್. ಮುಕ್ತಾಯದ ಹಂತಕ್ಕೆ ತಲುಪಿದ್ದು ಮುಂದಿನ ಪೀಳಿಗೆಗೆ ಇದರ ಬಳಕೆ ಸಾಧ್ಯವಿಲ್ಲ ಎನ್ನುವುದು ಬಹುತೇಕವಾಗಿದೆ. ಅದಕ್ಕಾಗಿ ಹಲವು ಸಂಶೋಧನೆಗಳು ನಡೆಯುತ್ತಿದ್ದು, ಜೈವಿಕ ಇಂಧನಗಳು ಕಂಡು ಹಿಡಿಯುವಲ್ಲಿ ಒಂದು ಹಂತಕ್ಕೆ ಮುಟ್ಟಿದೆ. ಇದೆಲ್ಲವೂ ಸಂತಸ ತಂದರೆ. ಕೆಲವು ಯೋಚನೆಗಳು ಮತ್ತೆ ಬೇಸರ ತರುತ್ತಿವೆ ಏಕೆಂದರೆ ಪ್ರಾರಂಭದಲ್ಲಿ ಯಶಸ್ವಿ ಕಂಡ ಜೈವಿಕ ಇಂಧನ ಸಂಶೋಧನೆ ವ್ಯಾಪಾರಕ್ಕೆ ಬರುವುದರಲ್ಲಿ ಹಲವು ತೊಡಕುಗಳು ಕಂಡು ಬರುತ್ತಿವೆ. ಇವೆಲ್ಲದರ ನಡುವೆ ಆಶಾಕಿರಣ ಒಂದು ಹುಟ್ಟಿದ್ದು, ಇಲ್ಲೊಬ್ಬ ಸಂಶೋಧಕರು ಕರಿದ ಅಡುಗೆ ಎಣ್ಣೆಯಲ್ಲಿ ಡಿಸೇಲ್ ಕಂಡು ಹಿಡಿದಿದ್ದು ಭಾರಿ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕರಿದ ಅನುಪಯುಕ್ತ ಎಣ್ಣೆಯಲ್ಲಿ ಡೀಸೆಲ್:

ಹೌದು ಕಚ್ಚಾತೈಲ, ಅನಿಲಗಳ ಬೆಲೆ ದಿನೇ ದಿನೇ ಗಗನಕ್ಕೆ ಚಿಮ್ಮುತ್ತಿದೆ. ನಮ್ಮ ದಾರಿಯನ್ನು ನಾವು ನೋಡಿಕೊಳ್ಳದಿದ್ದರೆ ಕಾಲ ಕಷ್ಟ ಇದೆ. ಈ ನಡುವೆ ಉಡುಪಿಯ ಯುವ ವಿಜ್ಞಾನಿ ಕರಿದ ಎಣ್ಣೆಯಲ್ಲಿ, ಕಾಡಿನಲ್ಲಿ ಸಿಗೋ ಬೀಜಗಳಲ್ಲಿ ಡೀಸೆಲ್ ತಯಾರು ಮಾಡಿದ್ದಾರೆ. ಜೈವಿಕ ಇಂಧನ ಕಂಡು ಹುಡುಕುವ ಮೂಲಕ ದೇಶಕ್ಕೆ ಆಶಾಕಿರಣರಾಗಿದ್ದಾರೆ. ಇಂತಹದ ಸಾಹಸಕ್ಕೆ ಮಾಡುತ್ತಿರುವ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆ ಡಾ. ಸಂತೋಷ್ ಪೂಜಾರಿ ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಕರಿದ ಅನುಪಯುಕ್ತ ಎಣ್ಣೆಯನ್ನು ಸಂಗ್ರಹ ಮಾಡಿ ಅದರಿಂದ ಡೀಸೆಲ್ ತಯಾರು ಮಾಡಿದ್ದಾರೆ. ಅಲ್ಲದೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಿಂದ ಜೈವಿಕ ಇಂಧನಗಳ ಕುರಿತಂತೆ ಸಂಶೋಧನೆ ಮಾಡುತ್ತಿರುವ ಡಾ. ಸಂತೋಷ್ ಪೂಜಾರಿ ಕರಿದ ಎಣ್ಣೆ, ನೈಕುಳಿ ಬೀಜ, ಹೊನ್ನೆ ಬೀಜ ಮತ್ತು ರಬ್ಬರ್ ಬೀಜಗಳ ಎಣ್ಣೆ ಹಿಂಡಿ ತೆಗೆದು ಡೀಸೆಲ್ ಕಂಡು ಹಿಡಿದಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರಾಜ್ಯ ಸರ್ಕಾರದ ಜೈವಿಕ ಇಂಧನ ಅಭಿವೃದ್ಧಿ ಕೇಂದ್ರವನ್ನು ಮುನ್ನಡೆಸುತ್ತಿರುವ ಸಂತೋಷ್ ಜೀವಶಾಸ್ತ್ರ ವಿಷಯದ ಮೇಲೆ ಅಧ್ಯಯನ ಮಾಡಿ ಬಯೋಲಜಿ ಫಾರ್ ಎಂಜಿನಿಯರ್ಸ್ ಭೋದನೆ ಮಾಡುತ್ತಿದ್ದಾರೆ. ಈಗಾಗಲೇ 15 ಸಾವಿರ ಲೀಟರ್ ಜೈವಿಕ ಡೀಸೆಲ್ ತಯಾರು ಮಾಡಿದ್ದಾರೆ. ಕಾಲೇಜಿನ ವಾಹನಗಳು, ಬಸ್ಸುಗಳಿಗೆ ಬಳಸುತ್ತಿದ್ದಾರೆ. ಪಂಪ್‍ನಲ್ಲಿ ಸಿಗುವ ಡೀಸೆಲ್ ರೇಟ್‍ಗಿಂತ 10 ರೂ. ಕಡಿಮೆ ದರದಲ್ಲಿ ಜೈವಿಕ ಡೀಸೆಲ್ ಸೇಲ್ ಮಾಡುತ್ತಿದ್ದಾರೆ. ಮುಂದೊಂದು ದಿನ ಕಂಪ್ರೆಷನ್ ಹಂತಕ್ಕೆ ಬರುತ್ತೆ ಎನ್ನುವ ನಂಬಿಕೆಯನ್ನು ಇದೆ. ಅದರಂತೆ ಅಮೆರಿಕದ ಜೈವಿಕ ಇಂಧನ ಮಂಡಳಿಯ ಕಾರ್ಯಾಗಾರದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಸಂತೋಷ್ ಪಾಲ್ಗೊಂಡಿದ್ದು ಅಮೆರಿಕ ನೆಕ್ಸ್ಟ್ ಜನರೇಶನ್ ಸೈಂಟಿಸ್ಟ್ ಫಾರ್ ಬಯೋ ಡೀಸೆಲ್ ಎಂಬ ಬಿರುದು ಇವರಿಗೆ ನೀಡಿದೆ.

ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ. ಸಂತೋಷ್ ಪೂಜಾರಿ ಪ್ರಾಜೆಕ್ಟ್ ಕೊಟ್ಟಿದ್ದಾರೆ. ವಿವಿಧ ಮರಗಳ ಸೊಪ್ಪು, ತೊಗಟೆ, ಬೇರುಗಳಿಂದ ಸೌಂದರ್ಯವರ್ಧಕ ಮತ್ತು ಔಷಧಿ ತಯಾರಿ ಸಂಶೋಧನೆ ನಡೆಸುತ್ತಿದ್ದಾರೆ. ದಿನಪೂರ್ತಿ ಇಂಜಿನಿಯರಿಂಗ್ ಟೀಚಿಂಗ್ ಮಾಡುವ ಸಂತೋಷ್ ಸಂಜೆ- ಬೆಳಗ್ಗೆ ಡೀಸೆಲ್ ಸಂಶೋಧನೆಯ ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ. ಹೀಗೆ ಕಸದಿಂದ ರಸ ತೆಗೆಯುವ ಇವರ ಸಂಶೋಧನೆ ಯಶಸ್ವಿಯಾದರೆ ಜನರಿಗೆ ಸಾಕಷ್ಟು ಒಳ್ಳೆಯದು ಆಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522