ಭಾರತದಲ್ಲಿ ಮತ್ತೊಬ್ಬ ಯುವ ವಿಜ್ಞಾನಿ; ಸಮುದ್ರದಲ್ಲಿ ತ್ಯಾಜ್ಯ ತೆಗೆಯವ ಹಡಗು ಕಂಡುಹಿಡಿದ 12 ವರ್ಷದ ಬಾಲಕ..

0
8353

ಇತ್ತೀಚಿನ ದಿನಗಳಲ್ಲಿ ಜಗತ್ತೇ ಬೆರಗಾಗುವಂತೆ ಯುವ ವಿಜ್ಞಾನಿಗಳು ಹುಟ್ಟಿಕೊಳ್ಳುತ್ತಿರುವುದು ನಮ್ಮ ದೇಶದ ಸುದೈವ ಅಂದರೆ ತಪ್ಪಾಗಲಾರದು. ಏಕೆಂದರೆ ಇನ್ನೂ ಆಟವಾಡುವ ಚಿಕ್ಕ ಮಕ್ಕಳು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಎಲ್ಲರಿಗು ನಿದ್ದೆಗೆಡಿಸಿದೆ. ಪುಣೆಯ 12 ವರ್ಷದ ಬಾಲಕ ಸಮುದ್ರದಲ್ಲಿ ತ್ಯಾಜ್ಯ ತೆಗೆಯಲು ಹಡಗನ್ನೇ ಆವಿಷ್ಕಾರ ಮಾಡಿದ್ಧಾನೆ ಎಂದರೆ ಯಾರಿಗೂ ಉಹಿಸಿಸಲು ಸಾದ್ಯವಾಗುತ್ತಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಸಮುದ್ರದಲ್ಲಿ ಹೆಚ್ಚುತ್ತಿರುವ ಮಲಿನತೆಯನ್ನು ಶುಧಿಕರಿಸಲು ಚಿಕ್ಕ ಬಾಲಕ ತಲೆಕೆಡಸಿಕೊಂಡು ಇದ್ದಕೆ ಏನಾದರು ಒಂದು ಮಾಡಲೇಬೇಕು ಎನ್ನುವ ಈ ಪೋರ ಪರಿಹಾರ ಕಂಡು ಹಿಡಿಯಲು ಹೊರಟ ಪುಣೆಯ 12 ವರ್ಷದ ಬಾಲಕ ಒಂದು ಹಡಗನ್ನೇ ತಯಾರಿಸಿದ್ದಾನೆ. ಈ ಹಡಗಿನಿಂದ ಹೇಗೆ ಪರಿಸರ ಉಳಿಸಬಹುದು ಅಂತ ಹಲವರ ಪ್ರಶ್ನೆಯಾದರೆ ಸಮುದ್ರ ಸೇರುತ್ತಿರುವ ಕಲುಷಿತ ತ್ಯಾಜ್ಯವನ್ನು ಈ ಹಡಗು ಹೊರತೆಗೆಯುತ್ತದೆ. ಇಂತಹ ಸಾಧನೆ ಮಾಡಿದ ಹಾಜಿಕ್​ ಕಾಜಿ ಎಂಬ ಬಾಲಕ ಹೊಸ ಸಂಶೋಧನೆ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ಸಾಧನೆ ಹಿಂದಿರುವ ಇರುವ ಗುಟ್ಟು:

ಜನಸಂಖ್ಯೆ ಹೆಚ್ಚಾದಂತೆ ಜನರು ಬಳಸುವ ತ್ಯಾಜ್ಯಗಳು ಹೆಚ್ಚಾಗಿವೆ ಇವುಗಳಿಂದ ಪರಿಸರ, ನದಿಗಳು ಮತ್ತು ಸಮುದ್ರಗಳು ಹಾಳಾಗುತ್ತಿವೆ. ಇವುಗಳ ಸ್ವಚ್ಚತೆಯ ಹೆಸರಲ್ಲಿ ಕೋಟಿಗಂಟಲೆ ಹಣವನ್ನು ಚೆಲ್ಲುತ್ತಿದ್ದಾರೆ ಆದರೆ ಶಾಶ್ವತವಾದ ಪರಿಹಾರವನ್ನು ಯಾರೊಬ್ಬರು ಕಂಡು ಹಿಡಿದಿಲ್ಲ, ಇದೆ ವಿಚಾರವನ್ನು ತೆಗೆದುಕೊಡು ಈ ಬಾಲಕ ಈ ಹಡಗನ್ನು ರಚಿಸಿದ್ದಾನೆ.

ಈ ಕುರಿತು ಬಾಲಕ ಹೇಳಿದ್ದು:

ನಾನು ‘ಕಲುಷಿತ ತ್ಯಾಜ್ಯ ಸಮುದ್ರಕ್ಕೆ ಸೇರಿ ಕಲುಷಿತಗೊಳ್ಳುತ್ತಿದ್ದ ಹಲವಾರು ಸಮುದ್ರಗಳನ್ನು ನೋಡಿದ್ದೇ ಮತ್ತು ಅವುಗಳ ಬಗ್ಗೆ ಡಾಕ್ಯುಮೆಂಟ್ರಿಗಳನ್ನು ನೋಡಿದೆ ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕೆಂದು ಬಯಸಿದೆ. ನಾವು ತಿನ್ನುವ ಮೀನುಗಳು ಸಮುದ್ರದಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ತಿಂದಿರುತ್ತವೆ. ಅದಕ್ಕಾಗಿಯೇ ನಾನು ‘ಎರ್ವಿಸ್​’ ಎಂಬ ಹಡಗನ್ನು ಕಂಡುಹಿಡಿದೆ’ ಈ ಹಡಗು ನೀರಿನಲ್ಲಿ ಚಲಿಸುವಾಗ ಸಮುದ್ರದ ನೀರು ಮತ್ತು ಜೀವಿಗಳು ಹಿಂದೆ ಹೋಗುತ್ತದೆ. ಕಲುಷಿತ ತ್ಯಾಜ್ಯ, ಪ್ಲಾಸ್ಟಿಕ್​ ಎಲ್ಲವೂ ಹಡಗಿನ 5 ಕ್ಕಿಂತ ಹೆಚ್ಚು ಭಾಗಗಳಲ್ಲಿ ಶೇಖರಣೆಯಾಗುತ್ತದೆ ಎಂದು ಹಾಜಿಕ್​ ತಿಳಿಸಿದ್ದಾನೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಯುವಕ​ 9 ವರ್ಷದವನಾಗಿದ್ದಾಗಲೇ ಈ ಯೋಚನೆ ಆತನ ಮನಸ್ಸಿಗೆ ಬಂದಿತ್ತು ಅಂತೆ ನಂತರ ಈತ ಸಂವಹನ ಸಂಸ್ಥೆಗಳ ಜೊತೆ ಚರ್ಚಿಸಿ, ಕಲುಷಿತ ತ್ಯಾಜ್ಯದಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ಹೊಸ ಆವಿಷ್ಕಾರ ಮಾಡಿದ್ದಾನೆ. ಇದರಿಂದ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್​ ತ್ಯಾಜ್ಯವನ್ನು ಹೊರತೆಗೆದು ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ.

ಈ ಹಿಂದೆ ರಾಜ್ಯದಲ್ಲಿ ಇಂತಹದೆ ಒಂದು ಸಾಧನೆ ಮಾಡಿದ ಮಂಡ್ಯದ ಪ್ರತಾಪ್ ಕಳೆದ ವರ್ಷ ಜಪಾನ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ರೋಬೋಟಿಕ್ ವಸ್ತು ಪ್ರದರ್ಶನದಲ್ಲಿ ಚಿನ್ನದ ಪದಕ, ಒಂದು ಬೆಳ್ಳಿ ಪದಕದೊಂದಿಗೆ 10 ಸಾವಿರ ಅಮೆರಿಕನ್ ಡಾಲರ್ ಬಹುಮಾನ ಹಾಗೂ ವಿಶ್ವದ 120 ದೇಶಗಳ ಪ್ರತಿನಿಧಿಗಳು ಸ್ಪರ್ಧಿಸಿದ್ದ ಜರ್ಮನಿ ದೇಶದಲ್ಲಿ ನಡೆದ ವಿಶ್ವ ಸಿಇಬಿಐಟಿಯ ಕಪೋಟರ್ ಎಕ್ಸ್ ಪೋದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಆಲ್ಬರ್ಟ್ ವನ್‍ಸ್ಟ್ಯನ್ ಇನೋವೇಷನ್ ಪುರಸ್ಕಾರ ಪಡೆದ ಪ್ರತಾಪ್ ವಿಮಾನಗಳಲ್ಲಿ ಬಳಸುವ ತಂತ್ರಜ್ಞಾನವನ್ನು ಬಳಸಿಕೊಂಡು ಆವಿಷ್ಕರಿಸಿದ ಆಟೋ ಪೈಲೆಟೆಡ್ ಡ್ರೋನ್ ಸಾಧನೆವನ್ನು ಕೃಷಿ ವೈದ್ಯಕೀಯ ರಕ್ಷಣಾ ಕ್ಷೇತ್ರ ತುರ್ತು ಸಂದರ್ಭದಲ್ಲಿ ಮೀನುಗಾರರು ಕಾಣೆಯಾದಾಗ ಉಗ್ರ ಶಂಕಿತರ ಪತ್ತೆಗೆ ಅಪರಾಧ ಪ್ರಕರಣ ಪತ್ತೆಗೆ ಭೂಕಂಪ ಚಂಡಮಾರುತ ವಿಶ್ಲೇಷಣೆಗೆ ಗಡಿ ಪ್ರದೇಶಗಳ ಕಾರ್ಯಾಚರಣೆಗೆ ಇದು ಸಹಕಾರಿಯಾಗುತ್ತಿದೆ. ಇದೆ ಮಾದರಿಯಲ್ಲಿ ಮತ್ತೊಂದು ವಿಜ್ಞಾನಿ ಮಿಂಚುತ್ತಿದ್ದಾನೆ.

Also read: ಆಟೋ ಡ್ರೈವರ್ ಪುತ್ರ ಯುಪಿಎಸ್’ಸಿ ಟಾಪರ್ ಆದ ಕಥೆ ಕೇಳಿ, ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಜ ಅಂತ ನಿಮಗೇ ಅನ್ಸುತ್ತೆ!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522