ಫುಟ್ಪಾತ್ ಮೇಲೆ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಬೈಕ್ ಸವಾರರಿಗೆ ಈ ಮಹಿಳೆ ಮಾಡಿದ್ದನ್ನು ನೋಡಿದರೆ ನಿಮಗೂ ಹಾಗೆ ಮಾಡಬೇಕು ಅಂತ ಅನ್ಸುತ್ತೆ!!

0
105

ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದಷ್ಟೇ ಅಲ್ಲದೆ ವಾಹನ ಜಪ್ತಿ ಮಾಡಿ, ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರು ಕೂಡ ಬೈಕ್ ಸವಾರರು ತಮ್ಮ ಬುದ್ದಿವಂತಿಕೆಯನ್ನು ಕೈ ಬಿಟ್ಟಿಲ್ಲ, ಇದರಿಂದ ಎಷ್ಟೋ ಜನರ ಪ್ರಾಣ ಬಲಿಯಾಗಿದೆ, ಕುಡಿದ ಮತ್ತಿನಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದು ಬೇರೆ, ಸರಿ ಇದ್ದರೂ ಹಗಲು ಹೊತ್ತಲ್ಲೇ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಚಲಾಯಿಸಿ ಪಾದಚಾರಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಇಂತಹವರಿಗೆ ಕ್ಲಾಸ್ ತೆಗೆದುಕೊಂಡಿದ್ದ ವೀಡಿಯೋ ಭಾರಿ ವೈರಲ್ ಆಗಿದೆ.

ಹೌದು ಪುಣೆಯ ಎಸ್‍ಎನ್‍ದಿಟಿ ಕಾಲೇಜಿನ ಬಳಿ ಇರುವ ಕೆನಲ್ ರಸ್ತೆಯಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆಗುತ್ತಿರುತ್ತೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ಫುಟ್‍ಪಾತ್ ಮೇಲೆ ವಾಹನ ತಂದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ. ಇದನ್ನು ನೋಡಿ ನೋಡಿ ಬೇಸತ್ತ ನಿರ್ಮಲಾ ಗೋಖಲೆ ಎಂಬವರು ಫುಟ್‍ಪಾತ್ ಮಧ್ಯೆ ನಿಂತು ವಾಹನ ಸವಾರರಿಗೆ ಸಂಚಾರಿ ನಿಯಮವನ್ನು ತಿಳಿಸಿ ತರಾಟೆಗೆ ತಗೆದುಕೊಂಡಿದ್ದಾರೆ. ಇಲ್ಲಿ ಪಾದಚಾರಿಗಳು ಓಡಾಡುತ್ತಾರೆ ನಿಮ್ಮ ವಾಹನಕ್ಕೆ ಸಂಚಾರಕ್ಕೆ ರಸ್ತೆ ಇದೆ ತಾನೆ. ಅದನ್ನ ಬಿಟ್ಟು ಇಲ್ಲಿ ಯಾಕೆ ಬಂದು ತೊಂದರೆ ಕೊಡುತ್ತೀರಾ? ಸಂಚಾರಿ ನಿಯಮ ಪಾಲನೆ ಮಾಡಲು ಆಗಲ್ವಾ? ಬೈಕ್, ಸ್ಕೂಟಿಗಳನ್ನು ರಸ್ತೆ ಮೇಲೆ ಓಡಿಸಿ ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಟ್ರಾಫಿಕ್ ಜಾಮ್ ಸಂದರ್ಭದಲ್ಲಿ ಒಂದಷ್ಟು ಕಡೆ ಫುಟ್ಪಾತ್‌ ಮೇಲೆಯೇ ಬೈಕ್ ಸವಾರರು ಸಾಗುತ್ತಾರೆ. ಇದರಿಂದ ತೊಂದರೆ ಅನುಭವಿಸುವವರು ಮತ್ತದೇ ಪಾದಚಾರಿಗಳು. ಹೀಗಾಗಿ, ಇಂತಹ ಬೈಕ್ ಸವಾರರ ಚಳಿ ಬಿಡಿಸಲು ಪುಣೆಯಲ್ಲಿ ಮಹಿಳೆಯೊಬ್ಬರು ತಮ್ಮ ತಂಡದೊಂದಿಗೆ ಫುಟ್ಪಾತ್‌ಗಿಳಿದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಂತೆ ಫುಟ್ಪಾತ್‌ನಲ್ಲಿ ಬರುವ ಬೈಕ್ ಸವಾರರಿಗೆ ಅಡ್ಡ ನಿಲ್ಲುವ ನಿರ್ಮಲಾ `ನಿಮಗೆ ಫುಟ್ಪಾತಿನ ಮೇಲೆಯೇ ಹೋಗಬೇಕೆಂದಿದ್ದರೆ ನನಗೆ ಡಿಕ್ಕಿ ಹೊಡೆದು ಮುಂದೆ ಹೋಗಿ, ಇಲ್ಲದದ್ದರೆ ಸರಿಯಾದ ರಸ್ತೆಗಿಳಿದು ಹೋಗಿ’ ಎಂದು ಯುವ ಬೈಕ್ ಸವಾರರಿಗೆ ಖಡಕ್ ಆಗಿಯೇ ಎಚ್ಚರಿಕೆ ಕೊಡುತ್ತಿದ್ದು, ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಫುಟ್ಪಾತ್‌ನಲ್ಲಿ ಬರುವ ಬೈಕ್ ಸವಾರರಿಗೆ ಅಡ್ಡ ನಿಲ್ಲುವ ನಿರ್ಮಲಾ `ನಿಮಗೆ ಫುಟ್ಪಾತಿನ ಮೇಲೆಯೇ ಹೋಗಬೇಕೆಂದಿದ್ದರೆ ನನಗೆ ಡಿಕ್ಕಿ ಹೊಡೆದು ಮುಂದೆ ಹೋಗಿ, ಇಲ್ಲದದ್ದರೆ ಸರಿಯಾದ ರಸ್ತೆಗಿಳಿದು ಹೋಗಿ’ ಎಂದು ಯುವ ಬೈಕ್ ಸವಾರರಿಗೆ ಖಡಕ್ ಆಗಿಯೇ ಎಚ್ಚರಿಕೆ ಕೊಡುತ್ತಿದ್ದು, ಧರ್ಯವಾಗಿ ನಿಂತು ತಪ್ಪು ಮಾಡುತ್ತಿದ್ದ ವಾಹನ ಸವಾರರಿಗೆ ಬುದ್ಧಿ ಹೇಳಿ ತಿದ್ದಿದ ನಿರ್ಮಲಾ ಅವರ ಕಾರ್ಯ ಎಲ್ಲರ ಮನ ಗೆದ್ದಿದೆ. ಬೈಕ್ ಸವಾರರಿಗೆ ನಿರ್ಮಲಾ ಅವರು ತರಾಟೆಗೆ ತೆಗೆದುಕೊಂಡ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿರ್ಮಲಾ ಅವರ ಧೈರ್ಯಕ್ಕೆ, ಹೊಗಳಿ ನಿರ್ಮಲಾ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.

Also read: ಬಾಹುಬಲಿ ಅವತಾರದಲ್ಲಿ ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌; ಟ್ವಿಟ್ಟರ್​ನಲ್ಲಿ ಅಮೇರಿಕಾ ಅಧ್ಯಕ್ಷ ಶೇರ್ ಮಾಡಿದ ವೀಡಿಯೋ ಭಾರಿ ವೈರಲ್.!