ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ದಿಕ್ಕಿಗೆ ಈ ರೀತಿ ಮಾಡಿದರೆ, ಮನೆಯ ಸಂಪತ್ತು ಎಥೇಚ್ಚವಾಗಿ ಜಾಸ್ತಿಯಾಗುವುದರ ಜೊತೆಗೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ!!

0
864

ಇತ್ತೀಚಿನ ದಿನಗಳಲ್ಲಿ ವಾಸ್ತು ಶಾಸ್ತ್ರ ಹೆಚ್ಚಾಗಿ ನಡೆಯುತ್ತಿದು, ಮನೆಯಲ್ಲಿ ಏನ್ ಇರಬೇಕು, ಏನ್ ಇದ್ದರೆ ಲಾಭ ಎನ್ನುವುದು ಜನರಲ್ಲಿ ಮೂಡಿದೆ. ಅದರಂತೆ ಕುದುರೆಯ ಲಾಳ ಮನೆಯಲ್ಲಿ ಇದ್ದರೆ ಆರ್ಥಿಕವಾಗಿ ಬಲಿಷ್ಟರಾಗುತ್ತಾರೆ. ಎನ್ನುವ ನಂಬಿಕೆ ಇದೆ. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ ಅದಕ್ಕಾಗಿಯೇ ಲಾಳವನ್ನು ಕುದುರೆಯ ಪಾದದಿಂದ ತೆಗೆದಾಗ ಜನರು ಅದನ್ನು ಖರೀದಿಸುತ್ತಾರೆ. ಏಕೆಂದರೆ ಕುದುರೆ ದೇವತೆಗಳ ಒಡೆಯನಾದ ದೇವಂದ್ರನನ್ನು ಪ್ರತಿನಿಧಿಸುತ್ತದೆ. ಏಕೆಂದರೆ, ಕುದುರೆ ಸದೃಢವಾದ ಅಂಗ ರಚನೆ, ಸಂಪನ್ನವಾದ ಆರೋಗ್ಯ, ಅವಿರತವಾದ ಶಕ್ತಿ ಮೂಲ ಇತ್ಯಾದಿಗಳನ್ನು ಪ್ರತಿನಿಧಿಸುವ ಪ್ರಾಣಿ. ಹಾಗಾದ್ರೆ ಇದರಿಂದ ಏನೆಲ್ಲಾ ಲಾಭ ಎನ್ನುವ ಗೊಂದಲಗಳಿಗೆ ಇಲ್ಲಿದೆ ನೋಡಿ ಸ್ಪಷ್ಟತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕುದುರೆ ಲಾಳ ಇದ್ದರೆ ಏನಾಗುತ್ತೆ?

ವಾಸ್ತು ಶಾಸ್ತ್ರದಲ್ಲಿ ಕುದುರೆ ಲಾಳವನ್ನ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಮನೆಯ ವಾಸ್ತುಶಿಲ್ಪವನ್ನು ಸರಿಯಾಗಿಸಲು ಇಡಲಾಗುತ್ತದೆ. ಕುದುರೆಯ ಕಾಲುಗಳಲ್ಲಿ ಇರಿಸಲಾಗಿರುವ ಈ ಜರಾಯುವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅದರಂತೆ ಧಾರ್ಮಿಕ ವಿಧಾನಗಳಲ್ಲಿ ಪ್ರತಿ ಪ್ರಾಣಿಯೂ ವಿಧವಿಧ ವಿಷಯಗಳಿಗೆ ಸಂಕೇತವಾಗಿ ನಿಲ್ಲುತ್ತವೆ. ಆಮೆ ಭಗವಾನ್‌ ಶ್ರೀ ಮಹಾವಿಷ್ಣುವನ್ನು ಪ್ರತಿನಿಧಿಸಿದರೆ, ಕುದುರೆ ದೇವತೆಗಳ ಒಡೆಯನಾದ ದೇವಂದ್ರನನ್ನು ಪ್ರತಿನಿಧಿಸುತ್ತದೆ. ಏಕೆಂದರೆ, ಕುದುರೆ ಸದೃಢವಾದ ಅಂಗ ರಚನೆ, ಸಂಪನ್ನವಾದ ಆರೋಗ್ಯ, ಅವಿರತವಾದ ಶಕ್ತಿ ಮೂಲ ಇತ್ಯಾದಿಗಳನ್ನು ಪ್ರತಿನಿಧಿಸುವ ಪ್ರಾಣಿ. ಹಾಗೆಯೇ ದೇವೇಂದ್ರ ಅಮಿತವಾದ ವೈಭವ, ಭೋಗ, ಅಷ್ಟೆ„ಶ್ವರ್ಯಗಳನ್ನು, ದೇವಾನು ದೇವತೆಗಳ ಬೆಂಬಲವನ್ನು ರಾಕ್ಷಸ ಶಕ್ತಿಯ ವಿರುದ್ಧ ಅನುಗ್ರಹವಾಗಿ ಪಡೆದುದರ ಸಂಕೇತ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮನೆ ಈ ದಿಕ್ಕಿಗೆ ಇದ್ದರೆ ಲಾಳ ಅವಶ್ಯಕತೆ ಇಲ್ಲ:

ಪೂರ್ವದ ಸೂರ್ಯನ ಬೆಳಕನ್ನು ಹೀರುವ ಮನೆಯ ಪೂರ್ವ ಬಾಗಿಲಿಗೆ ಕಬ್ಬಿಣದ ಲಾಳದ ಅವಶ್ಯಕತೆ ಇಲ್ಲ. ಹೀಗಾಗಿ ಪೂರ್ವದಿಕ್ಕಿನ ಬಾಗಿಲಿನ ಮನೆಯವರು ಕುದುರೆಯ ಲಾಳಕ್ಕಾಗಿ ಕಾತರಿಸದಿರಿ. ಆದರೆ ಉತ್ತರ ದಿಕ್ಕನ್ನಾಗಲೀ, ಪಶ್ಚಿಮವನ್ನಾಗಲೀ, ವಾಯುವ್ಯ ದಿಕ್ಕನ್ನಾಗಲೀ ಎದುರಿಸುವ ಮನೆಯ ಬಾಗಿಲುಗಳಿದ್ದರೆ ಅಗತ್ಯವಾಗಿ ಕುದುರೆಯ ಲಾಳವನ್ನು ಬಾಗಿಲು ಮೇಲಾºಗದಲ್ಲಿ, ಲಾಳಲದ ದ್ವಿಬಾಹುಗಳ ಕೆಳಮುಖವಾಗಿರುವಂತೆ ಬಾಗಿಲುಗಳ ಮೇಲ್ಬಾಗದಲ್ಲಿ ಜೋಡಿಸಬೇಕು. ಆಗ್ನೇಯ ದಿಕ್ಕಿನ ಬಾಗಿಲುಗಳಿಗೂ ಕುದುರೆ ಲಾಳ ಉಪಯೋಗಿಸದಿರಿ. ಪೂರ್ವಕ್ಕೂ, ಆಗ್ನೇಯಕ್ಕೂ ಕುದುರೆ ಲಾಳ ಒಳಿತುತಾರದು. ಯಾಕೆಂದರೆ ಲಾಳವು ಕಬ್ಬಿಣದಿಂದ ರಚನೆಯಾದ ಪದಾರ್ಥವಾದುದರಿಂದ ಇದು ಅಲ್ಲಿ ವರ್ಜವೆನಿಸಿದೆ. ಉಳಿದ ದಿಕ್ಕಿನ ಬಾಗಿಲುಗಳಿಗೆ ಬಾಗಿಲುಗಳ ಮೇಲ್ಪಾಗವೇ ಕುದುರೆ ಲಾಳವು ಜೋಡಣೆಯಾಗುವುದಕ್ಕೆ ಸೂಕ್ತ ಭಾಗವಾಗಿದೆ.

ಶನಿವಾರ ಕುದುರೆ ಲಾಳವನ್ನ ಪೂಜೆ ಮಾಡಿ,

ಮನೆಯ ಮುಖ್ಯ ಬಾಗಿಲಲ್ಲಿ ಕಪ್ಪು ಕುದುರೆ ಲಾಳಾ ಇಡುವುದರಿಂದ ಮನೆ ಕೆಟ್ಟದಾಗಿ ಕಾಣುವುದಿಲ್ಲ. ಹಾರ್ಸ್‌ಶೂವನ್ನು ಶುಭವೆಂದು ಪರಿಗಣಿಸಲಾಗಿದೆ ಮತ್ತು ಅದನ್ನು ಮನೆಯ ಮುಖ್ಯ ಗೇಟ್ ಅಥವಾ ವ್ಯಾಪಾರ ಸ್ಥಳದಲ್ಲಿ ಇಡುವುದರಿಂದ ಹಣ ಹರಿಯುತ್ತದೆ. ಶನಿಯ ಪರಿಣಾಮವನ್ನು ಕಡಿಮೆ ಮಾಡಲು ಕಪ್ಪು ಕುದುರೆ ಲಾಳ ಸಹಕಾರಿಯಾಗಿದೆ. ಜಾತಕದಲ್ಲಿ,ಸಂಪತ್ತನ್ನು ಹೆಚ್ಚಿಸಲು ಕುದುರೆ ಲಾಳವನ್ನ ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ನೀವು ಹಣವನ್ನು ಇಟ್ಟುಕೊಳ್ಳುವ ಸ್ಥಳದಲ್ಲಿ ಇರಿಸಿ, ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ನೀವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಅನುಭವಿಸಿದರೆ, ಮನೆಯಲ್ಲಿ ಕುದುರೆ ಲಾಳ ಇಡಿ. ನಕಾರಾತ್ಮಕ ಶಕ್ತಿಯ ಪರಿಣಾಮವು ಕ್ಷೀಣಿಸಲು ಪ್ರಾರಂಭವಾಗುತ್ತದೆ.

ಕುದುರೆ ಉಂಗುರ ಧರಿಸಿದರೆ ಏನ್ ಲಾಭ?

ಕುದುರೆ ಉಂಗುರವನ್ನು ಧರಿಸುವುದರಿಂದ ಗ್ರಹಗಳು ತಂಪಾಗಿರುತ್ತವೆ. ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗಿದ್ದರೆ ಮತ್ತು ನೀವು ಒತ್ತಡಕ್ಕೊಳಗಾಗಿದ್ದರೆ ಕುದುರೆ ಉಂಗುರವನ್ನು ಧರಿಸುವುದು ಪ್ರಯೋಜನಕಾರಿ. ಭಯ ಅಥವಾ ದುಃಸ್ವಪ್ನಗಳ ಸಂದರ್ಭದಲ್ಲಿ ಕುದುರೆ ಉಂಗುರವನ್ನು ಧರಿಸಿ. ಕುದುರೆ ಲಾಳದ ಉಂಗುರವನ್ನು ಧರಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಸರ್ಕಾರಿ ಉದ್ಯೋಗ ಪಡೆಯುವಲ್ಲಿ ನಿರತರಾಗಿದ್ದರೆ ಅಥವಾ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದರೆ. ಆದ್ದರಿಂದ ಕುದುರೆ ಉಂಗುರವನ್ನು ಧರಿಸಿ ಅದನ್ನು ಹಿಡಿದಿಟ್ಟುಕೊಂಡರೆ ತಕ್ಷಣ ಕೆಲಸ ಸಿಗುತ್ತದೆ. ವ್ಯವಹಾರ ಅಥವಾ ಉದ್ಯೋಗದಲ್ಲಿ ಬಡ್ತಿ ಪಡೆಯಲು ಈ ಉಂಗುರವನ್ನು ಧರಿಸುವುದು ಸಹ ಒಳ್ಳೆಯದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೀನ ರಾಶಿಗೆ ಸೂರ್ಯನ ಚಲನೆ; 12 ರಾಶಿಗಳ ಮೇಲೆ ಏನೆಲ್ಲಾ ಬದಲಾವಣೆ? ಇಲ್ಲಿದೆ ನೋಡಿ.!