ರಾತ್ರಿ ಮಲಗುವಾಗ ಈ ಒಂದು ಸರಳ ಉಪಾಯದಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳು ಇವೆ ಗೊತ್ತ??

0
5209

Kannada News | Health tips in kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಾಸಿಗೆ ಮೇಲೆ ಮಲಗುವ ಮುಂಚೆ ಈರುಳ್ಳಿಯನ್ನು ಸಾಕ್ಸ್ ಒಳಗೆ ಹಾಕಿಕೊಂಡು ಮಲಗಿ ಇದರ ಆರೋಗ್ಯಕರ ಲಾಭಗಳು ನೋಡಿ

ಕುತೂಹಲದಿಂದ ಏನಾಗಬಹುದು ಎಂದು ಯೋಚಿಸುತಿದ್ದೀರಾ ?

ನಮ್ಮ ಚರ್ಮವು ನಮ್ಮ ದೇಹದ ಅತಿದೊಡ್ಡ ಅಂಗವಾಗಿದೆ ಇದು ರಾಸಾಯನಿಕಗಳು, ಅಯಾನುಗಳು, ಖನಿಜಗಳು, ಔಷಧಗಳು, ಸೌಂದರ್ಯವರ್ಧಕಗಳನ್ನು ನಾವು ಅದರ ಮೇಲೆ ಇರಿಸಿದರೆ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ , ಟ್ರಾನ್ಸ್ಕ್ಯುಟನಿಯಸ್ ಹೀರುವಿಕೆ ಎಂದು ಇದಕ್ಕೆ ಕರೆಯುತ್ತಾರೆ.

ನೀವು ನಿದ್ದೆ ಮಾಡಿದಾಗ ಕಾಲುಗಳ ಮೇಲೆ ಈರುಳ್ಳಿ ಇರಿಸಿದರೆ ಕಾಲು ಪೌಷ್ಟಿಕಾಂಶಗಳನ್ನು ಈರುಳ್ಳಿಗಳಿಂದ ಹೀರಿಕೊಳ್ಳಬಹುದು.

ಮಗುವಿನ ಚರ್ಮದ ಮೇಲೆ ತೆಂಗಿನ ಎಣ್ಣೆ ಉಜ್ಜಿದಾಗ ಎಣ್ಣೆಯು ಮಗುವಿನ ರಕ್ತದ ಪ್ರವಾಹದಲ್ಲಿ ಟ್ರೈಗ್ಲಿಸರೈಡ್ಗಳು ಮತ್ತು ಕೊಬ್ಬಿನಾಮ್ಲಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಬ್ಯಾಕ್ಟೀರಿಯಾ ವಿರೋಧಿ ಗುಣಗಳು ( ಆಂಟಿಬಾಕ್ಟರಿಯಲ್) ಗುಣಲಕ್ಷಣಗಳು

ಒಂದು ಈರುಳ್ಳಿ ಕತ್ತರಿಸುವ ಕಿಣ್ವಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ, ಅದು ಪ್ರೋಪೆನ್ಸುಲ್ಫೆನಿಕ್ ಆಸಿಡ್ ಅನ್ನು ಉತ್ಪತ್ತಿ ಮಾಡುವ ಒಂದು ರಾಸಾಯನಿಕ ಕ್ರಿಯೆಯನ್ನು ಪ್ರಾರಂಭಿಸುತ್ತದೆ, ಇದು ಪ್ರತಿಯಾಗಿ ಸಲ್ಫ್ಯೂರಿಕ್ ಆಮ್ಲವನ್ನು ನೀಡುತ್ತದೆ … ಸಲ್ಫ್ಯೂರಿಕ್ ಆಮ್ಲ ಕೂಡ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ.

ಈರುಳ್ಳಿಯನ್ನು ಸಾಕ್ಸ್ ಒಳಗೆ ಹಾಕಿಕೊಂಡು ಮಲಗಿದರೆ ಆಗುವ ಲಾಭಗಳೇನು ?

ಪಾದಗಳಲ್ಲಿ ಬೆಳೆದ ಅನಗತ್ಯವಾದ ಚರ್ಮದ (ಕಾರ್ನ್ ) ತೆಗೆಯಲು:
ಕಾಲ ಪಾದ ಹಾಗು ಬೆರಳುಗಳ ಮಧ್ಯೆ ವಿನೆಗರ್ ನಲ್ಲಿ ನೆನೆಸಿದ ಈರುಳ್ಳಿಯನ್ನು ಇರಿಸಬೇಕು ,ಪಾದಗಳಲ್ಲಿ ಬೆಳೆದ ಅನಗತ್ಯವಾದ ಚರ್ಮದ (ಕಾರ್ನ್ ) ಭಾಗಗಳನ್ನು ತೆಗೆಯಲು ಸಹಾಯಕ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿನೆಗರ್ನಲ್ಲಿನ ಅಸಿಟಿಕ್ ಆಸಿಡ್ ಮತ್ತು ಈರುಳ್ಳಿಯ ಸಲ್ಫ್ಯೂರಿಕ್ ಆಮ್ಲ ಪಾದಗಳಲ್ಲಿ ಬೆಳೆದ ಅನಗತ್ಯವಾದ ಚರ್ಮದ (ಕಾರ್ನ್ ) ಭಾಗಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.

ದೇಹಕ್ಕೆ ಬೇಕಾಗುವ ಇನ್ಸುಲಿನ್ ತಯಾರಿಸಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಆರೋಗ್ಯಕರ ಕೂದಲು ಮತ್ತು ಬೆರಳನ್ನು ನಿರ್ಮಿಸಲು ಈರುಳ್ಳಿಯಲ್ಲಿರುವ ಸಲ್ಫ್ಯೂರಿಕ್ ಆಮ್ಲ (ಗಂಧಕ) ಸಹಾಯ ಮಾಡುತ್ತದೆ.

ಈರುಳ್ಳಿಗಳು ‘ರಕ್ತವನ್ನು ಶುದ್ಧೀಕರಿಸಲು’ ಬಳಸಲಾಗುತ್ತದೆ.

Also Watch:

ಇಷ್ಟೇ ಅಲ್ಲದೆ ಈ ಕೆಳಗಿನ ಸಮಸ್ಯೆಗಳಿಗೆ ರಾಮಬಾಣ

* ಸಾಮಾನ್ಯ ಶೀತ ಮತ್ತು ಜ್ವರ
* ಗ್ಲ್ಯಾಂಡ್ ಅಸಮತೋಲನ
* ತೀವ್ರ ರಕ್ತದೊತ್ತಡ
* ಇಮ್ಮ್ಯೂನಿಟಿ ಸಮಸ್ಯೆಗಳು
* ಉರಿಯೂತ
* ವಾಕರಿಕೆ
* ಹಸಿವು
* ದುರ್ಬಲತೆ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈರುಳ್ಳಿಯನ್ನು ನೇರವಾಗಿ ಬಳಸಲು ಇಷ್ಟವಿಲ್ಲದವರು ಬೇಕಾದರೆ ಈರುಳ್ಳಿ ಎಣ್ಣೆ, 2 ಹನಿ ತೆಂಗಿನಕಾಯಿ, ಜೊಜೊಬಾ, ಅಥವಾ ಆವಕಾಡೊ ಗಳನ್ನು ಮಿಶ್ರಣ ಮಾಡಿ , ಕಾಲ ಪದಗಳಿಗೆ ಹಚ್ಚಿ ಸಾಕ್ಸ್ ಹಾಕಿ ರಾತ್ರಿ ಇಡೀ ಬಿಟ್ಟು ಬೆಳಗ್ಗೆ ಕಾಲು ತೊಳೆಯಬೇಕು.

Aslo Read: ನುಗ್ಗೆಕಾಯಿ ಮತ್ತು ಸೊಪ್ಪು ಇಷ್ಟೊಂದು ಖಾಯಿಲೆನ ವಾಸಿ ಮಾಡುತ್ತೆ ಅಂತ ಗೊತ್ತಾದ್ರೆ ಈಗ್ಲೇ ಮನೆಗೆ ತರ್ತೀರಾ..