ರೈಲ್ವೆ ಸುರಕ್ಷಾ ದಳ; RPF ಕಾನ್ಸ್ ಟೇಬಲ್ ಹುದ್ದೆಗೆ ನೇಮಕಾತಿ ಪ್ರಕಟಣೆ..

0
846

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ರೈಲ್ವೆ ಸುರಕ್ಷಾ ದಳ 798 ಆರ್ ಪಿಎಫ್ ಕಾನ್ಸ್ ಟೇಬಲ್(Ancillary) ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದ್ದು. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಜನವರಿ 01 ರಿಂದ ಜನವರಿ 30, 2019ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.


Also read: ಕಡೆಗೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಂಡ ಮೋದಿ ಸರ್ಕಾರ, 21 ದಿನಗಳಲ್ಲೇ ಉದ್ಯೋಗ ನೀಡುವ ವರುಣ್ ಮಿತ್ರ ಯೋಜನೆ!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

  • ಹುದ್ದೆ ಹೆಸರು (name of the Post): ಕಾನ್ಸ್ ಟೇಬಲ್
  • ಸಂಸ್ಥೆ ಹೆಸರು (Organization): Railway Protecton Force
  • ಒಟ್ಟು ಹುದ್ದೆಗಳು (Total Number of Posts ): 798
  • ಉದ್ಯೋಗ ಸ್ಥಳ (Job Location) : ಭಾರತದೆಲ್ಲೆಡೆ
  • ಸಂಬಳ ವಿವರ : 21,700 ಪ್ರತಿ ತಿಂಗಳು


Also read: ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; SSLC ಪಾಸಾದವರಿಗೂ ಸಿಗಲಿದೆ ಉದ್ಯೋಗ..

  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ (Last date to apply) : 30 ಜನವರಿ 2019
  • ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ
  • ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ಬೋರ್ಡಿನಿಂದ ಎಸ್ಎಸ್ಎಲ್ ಸಿ/ಮೆಟ್ರಿಕ್ ಗಳಿಸಿರಬೇಕು.
  • ಅರ್ಜಿ ಶುಲ್ಕ: (Fee): ಎಸ್ ಸಿ/ ಎಸ್ಟಿ/ ಮಹಿಳೆ/ ಮಾಜಿ ಯೋಧ/ ಅಲ್ಪ ಸಂಖ್ಯಾತ/ ಆರ್ಥಿಕವಾಗಿ ಹಿಂದುಳಿದ ವರ್ಗ : 250 ರು ಇತರೆ : 500 ರು.
  • ಹೆಚ್ಚಿನ ಮಾಹಿತಿಗಾಗಿ: https://rpfonlinereg.co.in/