ಈ ರಾಶಿಯವರು ತಮ್ಮ ಜೀವನ ಸಂಗಾತಿ ಅಥವಾ ಪ್ರೇಯಸಿಗಾಗಿ ಸಾಕಷ್ಟು ಮಹತ್ವವನ್ನು ನೀಡುತ್ತಾರೆ; ಅಂತಹ ರಾಶಿಯವರು ಯಾರು ಗೊತ್ತಾ?

0
902

Astrology in kannada | kannada news 

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಕ್ಷತ್ರ ಹಾಗೂ ರಾಶಿಚಕ್ರದವರು ದೀರ್ಘಕಾಲದ ದಾಂಪತ್ಯ ಜೀವನಕ್ಕೆ ಬೆಂಬಲ ನೀಡುವುದಿಲ್ಲ. ಅಂತಹ ಅನುಚಿತ ಹೊಂದಾಣಿಕೆಯಿರುವ ರಾಶಿಚಕ್ರದವರು ಪ್ರೀತಿ ಹಾಗೂ ವಿವಾಹವನ್ನು ಮಾಡಿಕೊಂಡರೆ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಪ್ರೀತಿಯಲ್ಲಿ ಕೆಲವು ರಾಶಿಯವರು ಒಂದೇ ನೋಟದಲ್ಲಿ ಪ್ರೀತಿಗೆ ಬಿಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಕುಟುಂಬ ಮತ್ತು ಸಂಬಂಧಗಳಿಗೆ ಮೊದಲ ಪ್ರಾಧಾನ್ಯತೆಯನ್ನು ನೀಡುವರು. ಅಲ್ಲದೆ ಅವರು ಮೊದಲ ನೋಟದಲ್ಲಿಯೇ ಪ್ರೀತಿಯನ್ನು ನಂಬುವಂತಹ ವ್ಯಕ್ತಿಗಳಾಗಿರುತ್ತಾರೆ. ಪ್ರೀತಿಗೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಪ್ರೀತಿಯೇ ಜೀವನ ಎನ್ನುವ ಭಾವನೆಯೇ ಅವರದ್ದಾಗಿರುತ್ತದೆ. ಕೇವಲ ಕಲ್ಪನೆಯ ಲೋಕದಲ್ಲಿಯೇ ತೇಲಾಡುತ್ತಿರುತ್ತಾರೆ. ತಾವು ಪ್ರೀತಿಸಿದ ವ್ಯಕ್ತಿಯೊಂದಿಗೆ ಎಲ್ಲಾ ಬಗೆಯ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತೇವೆ ಎನ್ನುವ ಭಾವದಲ್ಲಿ ಇರುತ್ತಾರೆ. ಅಂತಹ ರಾಶಿಯವರು ಯಾರು ಅಂತ ಇಲ್ಲಿದೆ ನೋಡಿ ಮಾಹಿತಿ.

ಕಟಕ ರಾಶಿ:

ಈ ರಾಶಿಯವರು ಪ್ರೀತಿಯ ಭಾವನೆಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ. ಅಷ್ಟೇ ಅಲ್ಲದೆ ಜೀವನದಲ್ಲಿ ಕುಟುಂಬಕ್ಕೆ ಹಾಗೂ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವರು. ತಮ್ಮ ಜೀವನ ಸಂಗಾತಿ ಅಥವಾ ಪ್ರೇಯಸಿಗಾಗಿ ಸಾಕಷ್ಟು ಮಹತ್ವವನ್ನು ನೀಡುತ್ತಾರೆ. ಅವರನ್ನು ನೋಡಿದ ಮೊದಲ ನೋಟದಲ್ಲಿಯೇ ಪ್ರೀತಿಸಲು ಪ್ರಾರಂಭಿಸುವರು. ಸಂಗಾತಿಯ ಪ್ರೀತಿಯ ವಿಷಯದಲ್ಲಿ ಅವರ ಮಿದುಳು ಅತ್ಯಂತ ವೇಗದ ನಿರ್ಧಾರವನ್ನು ತೆಗೆದುಕೊಳ್ಳುವುದು. ನೋಡಿದ ಕ್ಷಣದಲ್ಲಿಯೇ ಅವರೊಂದಿಗಿನ ದಾಂಪತ್ಯ, ಜೀವನ, ಮಕ್ಕಳು ಹೀಗೆ ಅನೇಕ ಕನಸುಗಳನ್ನು ಸಹ ಕಂಡುಕೊಳ್ಳುವರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಧನುಸ್ಸು ರಾಶಿ:

ಇವರನ್ನು ಯಾರು ಪ್ರೀತಿಸುತ್ತಾರೆ? ಅವರನ್ನು ಸಹ ಇವರು ಸಾಕಷ್ಟು ಕಾಳಜಿ ಹಾಗೂ ಪ್ರೀತಿಯಿಂದ ಕಾಣುವರು. ಸಾಹಸ ಪ್ರಿಯರಾದ ಇವರು ಮೊದಲ ನೋಟದಲ್ಲಿಯೇ ಮನಸ್ಸನ್ನು ಗೆದ್ದ ವ್ಯಕ್ತಿಗಾಗಿ ಸಾಕಷ್ಟು ಪ್ರೀತಿ ಹಾಗೂ ರಕ್ಷಣೆಯನ್ನು ನೀಡುವರು. ತಮ್ಮ ಜೀವಿತಾವಧಿಯ ವರೆಗೂ ತಮ್ಮ ಪ್ರೀತಿಯನ್ನು ಉತ್ತಮವಾಗಿಡುವಲ್ಲಿ ಹೆಚ್ಚಿನ ಗಮನ ನೀಡುವರು. ಯಾವತ್ತಿಗೂ ತಮ್ಮ ಪ್ರೀತಿಯಲ್ಲಿ ಗೊಂದಲ ಬರದಂತೆ ನೋಡಿಕೊಳ್ಳುವರು.

ಮೀನ ರಾಶಿ:

ಪ್ರೀತಿಸುವ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟುಕೊಳ್ಳುವ ಇವರು ಕನಸುಗಾರರು ಇವರು ಬಹುತೇಕ ಸಮಯದಲ್ಲಿ ಧನಾತ್ಮಕ ವಿಷಯಗಳಿಗೆ ಮಾತ್ರ ಹೆಚ್ಚಿನ ಆಸಕ್ತಿ ಹಾಗೂ ಕನಸು ಕಾಣುವರು. ಕ್ರಿಯಾಶೀಲ ಗುಣವನ್ನು ಹೊಂದಿರುವ ಇವರು ಕುಟುಂಬ ಹಾಗೂ ಸಂಗಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವರು. ಕೆಟ್ಟ ಸಂಗತಿಗಳಿಗೆ ಅಷ್ಟಾಗಿ ಗಮನ ಹರಿಸದ ವ್ಯಕ್ತಿಗಳಾಗಿರುತ್ತಾರೆ. ಪ್ರೀತಿ ವಿಷಯದಲ್ಲಿ ರಸಿಕತೆಯನ್ನು ಹೊಂದಿರುವ ಈ ವ್ಯಕ್ತಿಗಳು ಮೊದಲ ನೋಟದಲ್ಲಿಯೇ ಸಂಪೂರ್ಣವಾಗಿ ಪ್ರೀತಿಯಲ್ಲಿ ಬೀಳುವರು. ಜೀವನದಲ್ಲಿ ಕಂಡ ಮೊದಲ ಪ್ರೀತಿಯನ್ನು ಸದಾ ಕಾಲ ಮನಸ್ಸಿನಲ್ಲಿಟ್ಟುಕೊಳ್ಳುವರು. ಆದರೆ ಸದಾಶಿವನಿಗೆ ಒಂದೇ ಜ್ಞಾನ ಎನ್ನುವ ಹಾಗೆ ಒಂದರಲ್ಲೇ ಯೋಚನೆ ಮಾಡುವರು.

ವೃಶ್ಚಿಕ ರಾಶಿ:

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ರಾಶಿಯವರು ಪ್ರೀತಿಯಲ್ಲಿ ಅತೀಯಾದ ಸ್ಪಷ್ಟತೆ ಬಯಸುವವರು, ಇವರು ಹೇಳಿದಂತೆ ಪ್ರೀತಿಸುವವರು ಕೇಳಬೇಕು ಎನ್ನುವ ಭಾವನೆ ಇವರದು, ಆದರೆ ಎಷ್ಟೇ ಕಷ್ಟ ಬಂದರು ಪ್ರೀತಿಸುವರನ್ನು ಎಂದು ಬಿಟ್ಟು ಕೊಡುವುದಿಲ್ಲ, ಇವರು ಕೂಡ ಮೊದಲ ನೋಟದಲ್ಲಿಯೇ ಪ್ರೀತಿಗೆ ಬೀಳುವ ವ್ಯಕ್ತಿಗಳೂ ಹೌದು. ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಆ ವ್ಯಕ್ತಿಯೊಂದಿಗೆ ಆತ್ಮೀಯತೆ ಹಾಗೂ ಸಂಬಂಧವನ್ನು ಬೆಳೆಸಲು ಬಯಸುವರು. ಯಾರು ಇವರ ಭಾವನೆಗಳೊಂದಿಗೆ ಹೆಚ್ಚಿನ ಹೊಂದಾಣಿಕೆಯನ್ನು ಹೊಂದಿರುತ್ತಾರೆ ಅವರನ್ನು ತಮ್ಮ ಸಂಗಾತಿಯನ್ನಾಗಿ ಪಡೆದುಕೊಳ್ಳಲು ಬಯಸುವರು. ಭಾವೋದ್ರಿಕ್ತ ಸ್ವಭಾವವನ್ನು ಹಗೊಂದಿರುವ ವ್ಯಕ್ತಿಗಳಾಗಿದ್ದರೂ ತಮ್ಮ ಕುಟುಂಬ, ಸಂಗಾತಿ ಹಾಗೂ ಪ್ರೀತಿಗಾಗಿ ಹೆಚ್ಚಿನ ಕಾಳಜಿಯನ್ನು ತೋರುವರು. ಇವರಿಂದ ಪ್ರೀತಿಗೆ ಮೋಸ ಆಗುವುದು ಕಡಿಮೆ.

ಮೇಷ ರಾಶಿ

ಮುಂಗೋಪ ಸ್ವಭಾವ ಇವರಲ್ಲಿ ಇದ್ದರೂ ತಮ್ಮ ಪ್ರೀತಿಗಾಗಿ ಸಾಕಷ್ಟು ಸಮಯ ಹಾಗೂ ಮಹತ್ವವನ್ನು ನೀಡುವರು. ಸ್ವಾಭಾವಿಕ ಹಾಗೂ ತೀವ್ರವಾದ ಪ್ರೇಮಿಗಳಾಗಿರುತ್ತಾರೆ. ಇವರು ಪ್ರೀತಿಯಲ್ಲಿಯೇ ಮುಂದುವರಿಯುವುದಕ್ಕಿಂತ ಪ್ರೀತಿಯಲ್ಲಿ ಬಹುಬೇಗ ಬೀಳುವುದರಲ್ಲಿಯೇ ಹೆಚ್ಚು ಆಕರ್ಷಿತರಾಗಿರುತ್ತಾರೆ. ಒಮ್ಮೆ ಇವರು ಒಪ್ಪಿಕೊಂಡ ಅಥವಾ ಒಲಿಸಿಕೊಂಡ ಪ್ರೀತಿಯನ್ನು ತಮ್ಮ ಜೀವನದ ಕೊನೆಯ ಹಂತದ ವರೆಗೂ ರಕ್ಷಿಸಿಕೊಳ್ಳುವರು. ತಮ್ಮ ಪ್ರೀತಿ ಹಾಗೂ ಭಾವನೆಗಳಿಗೆ ವಿಶೇಷವಾದ ಆದ್ಯತೆಯನ್ನು ನೀಡುವರು. ಜೊತೆಗೆ ಕುಟುಂಬದ ರಕ್ಷಣೆಗೆ ಸದಾ ಕಾಲ ಸಿದ್ಧರಾಗಿಯೇ ಇರುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ ರೇಖೆ ನಿಮ್ಮ ಕೈಯಲ್ಲಿದ್ದರೆ ನೀವೇ ರಾಜರು, ನೀವೇ ಕೋಟ್ಯಾಧಿಪತಿಗಳು.!