ಈ ಬಾರಿಯ RCB ಆಟಗಾರರನ್ನು ನೋಡಿದರೆ ಕಪ್ ಗೆಲ್ಲುವುದು 100 % ಖಚಿತ..!!

0
2454

ಬೆಂಗಳೂರು ಫ್ರಾಂಚಾಯಿಸಿ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ IPL ಬಿಡ್ಡಿಂಗ್ ನಲ್ಲಿ, ಒಳ್ಳೆಯ ಆಟಗಾರರನ್ನು ಖರೀದಿಸಿದೆ. ಈ ಟೀಮ್ ನೋಡುತ್ತಿದ್ದರೆ, ಈ ಬಾರಿ RCB ಕಪ್ ಗೆಲ್ಲುವುದಂತೂ ಖಚಿತ ಎನಿಸುತ್ತದೆ.

ಈ ಬಾರಿಯ ನಮ್ಮ ನಿಮ್ಮೆಲ್ಲರ ಮೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ಮತ್ತು ಅವರನ್ನು ಟೀಮ್ ಫ್ರಾಂಚಾಯಿಸಿ ಕೊಂಡ ಬೆಲೆ ಈ ಕೆಳಗಿನಂತಿದೆ.

 • ವಿರಾಟ್ ಕೊಹ್ಲಿ (17 ಕೋಟಿ)
 • ಎಬಿ ಡಿ ವಿಲಿಯರ್ಸ್ (11 ಕೋಟಿ)
 • ಸರ್ಫ್ರಜ್ ಖಾನ್ (3 ಕೋಟಿ)
 • ಬ್ರೆಂಡನ್ ಮೆಕಲಮ್ (3.6 ಕೋಟಿ)
 • ಕ್ರಿಸ್ ವೊಕ್ಸ್ (7.4 ಕೋಟಿ)
 • ಕೊಲಿನ್ ಡಿ ಗ್ರಾಂಡ್ಹೋಮ್ (2.2 ಕೋಟಿ)
 • ಮೊಯಿನ್ ಅಲಿ 1.7 ಕೋಟಿ)
 • ಕ್ವಿಂಟನ್ ಡಿ ಕೊಕ್ (2.8 ಕೋಟಿ)
 • ಉಮೇಶ್ ಯಾದವ್ (4.2 ಕೋಟಿ)

 • ಯುಜೆವೇಂದ್ರ ಚಾಹಲ್ (6 ಕೋಟಿ)
 • ಮನನ್ ವೋಹ್ರಾ (1.1 ಕೋಟಿ)
 • ಕುಲ್ವಂತ್ ಕೇಜೋಲಿಯ (85 ಲಕ್ಷ)
 • ಅನಿಕತ್ ಚೌಧರಿ (30 ಲಕ್ಷ)
 • ನವದೀಪ್ ಸೈನಿ ಮುರುಗನ್ ಅಶ್ವಿನ್ (2.2 ಕೋಟಿ)
 • ಮನ್ದೀಪ್ ಸಿಂಗ್ (1.4 ಕೋಟಿ)
 • ವಾಷಿಂಗ್ಟನ್ ಸುಂದರ್ (3.2 ಕೋಟಿ)
 • ಪವನ್ ನೇಗಿ (1 ಕೋಟಿ )
 • ಮೊಹಮ್ಮದ್ ಸಿರಾಜ್ (2.6 ಕೋಟಿ)
 • ನಾಥನ್ ಕೌಲ್ಟರ್-ನೈಲ್ (2.2 ಕೋಟಿ)
 • ಅನಿರುದ್ಧ ಜೋಶಿ (20 ಲಕ್ಷ)
 • ಪಾರ್ಥಿವ್ ಪಟೇಲ್ (1.7 ಕೋಟಿ).