ನಿಮ್ಮ ಮಕ್ಕಳಿಗೆ ಈ ಹುದ್ದೆಗಳಿಗೆ ಸಂಬಂಧ ಪಟ್ಟ ವಿಷಯಗಳನ್ನು ಓದಿಸಿ, ಇವೇ ಇಂದು ಲಕ್ಷಗಿಂತಲೂ ಹೆಚ್ಚು ಸಂಬಳ ನೀಡುವ ಹುದ್ದೆಗಳು!!

0
1309

ಪ್ರತಿಯೊಂದು ವ್ಯಕ್ತಿವೂ ಬೇವರು ಹರಿಸುವುದು ಸಂಬಳಕ್ಕಾಗಿ. ಏಕೆಂದರೆ ಸಮಾಜದಲ್ಲಿ ಮತ್ತು ವ್ಯಕ್ತಿಯ ಜೀವನದಲ್ಲಿ ಹಣ ಎಷ್ಟೊಂದು ಮಹತ್ವ ಪಡೆದುಕೊಂಡಿದೆ ಅಂತ ಗೊತ್ತೇ ಇದೆ. ಇಂತಹ ಹಣವನ್ನು ಗಳಿಸುವುದು ಒಂದು ಒಳ್ಳೆಯ ನಿರ್ಧಾರವಾಗಿದೆ. ಅದಕ್ಕಾಗಿ ಎಷ್ಟೇ ಓದಿದರೂ ಎಷ್ಟೇ ಪರಿಣಿತಿ ಇದ್ದರು ಪ್ರತಿಯೊಬ್ಬರಿಗೆ ಕಾಡುವ ಪ್ರಶ್ನೆ, ಯಾವ ಹುದ್ದೆಗೆ ಹೋದರೆ ಹೆಚ್ಚು ಹಣ ಗಳಿಸಬಹುದು ಅಂತ, ಯೋಚನೆಯಾದರೆ ಮನೆಯಲ್ಲಿ ಪೋಷಕರ ಒತ್ತಾಯದಿಂದ ಬೇಡವಾದ ಹುದ್ದೆ ತೃಪ್ತಿ ತರುವುದಿಲ್ಲ. ಹಾಗಾದ್ರೆ ಹೆಚ್ಚು ಸಂಬಳದ ಜೊತೆಗೆ ಹೆಸರು ಕೂಡ ತರುವ ಹುದ್ದೆಗಳು ಇಲ್ಲಿವೆ ನೋಡಿ. ಈ ಹುದ್ದೆಗಳಿಗೆ ಅಮೇರಿಕಾ ಹಾಗು ಭಾರತದಂತಹ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಹಣ ಗಳಿಸುವ ಹುದ್ದೆಗಳು ಇವು:

1. ಜಾಹೀರಾತು ಮತ್ತು ಪ್ರಚಾರದ ನಿರ್ವಾಹಕರು:

ಈಗಿನ ಮಾದ್ಯಮ ಯುಗದಲ್ಲಿ ಪ್ರತಿಯೊಂದು ಜಾಹೀರಾತುಗಳ ಮೂಲಕ ಮಾರುಕಟೆ ಸೇರುತ್ತೇವೆ. ಅದರಲ್ಲಿ ಜಾಹಿರಾತು ಹಾಗು ಪ್ರಚಾರ ನಿರ್ವಾಹಕರ ಕೆಲಸ ಮುಖ್ಯವಾಗಿದೆ. ಆದರಿಂದ ಜಾಹೀರಾತು ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರ ಹಾಗು ಜಾಹೀರಾತಿಗಾಗಿ ತಜ್ಞರನ್ನು ನೇಮಕ ಮಾಡುತ್ತದೆ. ಈ ಹುದ್ದೆಗೆ ಶೈಕ್ಷಣಿಕ ಅರ್ಹತೆ ಬ್ಯಾಚುಲರ್ ಪದವಿ. ಇದರಿಂದ ಬರುವ ಆದಾಯ ಸರಾಸರಿ ವಾರ್ಷಿಕ ವೇತನ: $ 123,880.

2. ಮಾರ್ಕೆಟಿಂಗ್ ಮ್ಯಾನೇಜರ್:

ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ತುಂಬಾ ಬೇಡಿಕೆ ಇದ್ದು, ಭಾರತದಲ್ಲಿವು ಕೂಡ ಉದ್ಯೋಗಾವಕಾಶ ಹೆಚ್ಚಿವೆ. ಈ ಹುದ್ದೆಯಲ್ಲಿ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ಬೇಡಿಕೆಯನ್ನು ಅರಿತು ಪ್ರಲೋಭನೆಗಳನ್ನು ಒಡ್ಡಿ ಮಾರಾಟವನ್ನು ಹೆಚ್ಚಿಸಬೇಕಾಗುತ್ತದೆ. ಈ ತಂತ್ರಗಳು ಫಲ ನೀಡಿದರೆ ಹೆಚ್ಚಿನ ವೇತನ ಮಾತ್ರವಲ್ಲ, ಸಂಸ್ಥೆಯ ಉನ್ನತ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಈ ಹುದ್ದೆಗೆ ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ. ಆದಾಯ ಸರಾಸರಿ ವಾರ್ಷಿಕ ವೇತನ: $ 145,620.

3. ವೈದ್ಯಕೀಯ ಕ್ಷೇತ್ರ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅರಿವಳಿಕೆಶಾಸ್ತ್ರಜ್ಞರು: ಸರಾಸರಿ ವಾರ್ಷಿಕ ವೇತನ: $ 265,990, ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ.
ಸರ್ಜನ್ಸ್: ಸರಾಸರಿ ವಾರ್ಷಿಕ ವೇತನ: $ 251,890, ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ
ಮನೋವೈದ್ಯರು: ಸರಾಸರಿ ವಾರ್ಷಿಕ ವೇತನ: $ 216,090, ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ. (ನಗರ/ಪಟ್ಟಣ ಪ್ರದೇಶಗಳಲ್ಲಿ ಮನೋವೈದ್ಯರಿಗೆ ಹೆಚ್ಚಿನ ಬೇಡಿಕೆ ಇದೆ)
ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು, ಇತರರು: ಸರಾಸರಿ ವಾರ್ಷಿಕ ವೇತನ: $ 211,390, ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ.
ದಂತವೈದ್ಯರು, ಇತರರು ತಜ್ಞರು: ಸರಾಸರಿ ವಾರ್ಷಿಕ ವೇತನ: $ 199,980, ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ.
ಮುಖ್ಯ ಕಾರ್ಯನಿರ್ವಾಹಕರು: ಸರಾಸರಿ ವಾರ್ಷಿಕ ವೇತನ: $ 196,050, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ (ಪ್ರಸ್ತುತ ಅಮೆರಿಕಾದಲ್ಲಿ 2 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶವಿದೆ)

4. ಏರ್ಲೈನ್ ​​ಪೈಲಟ್, ವಿಮಾನ ಎಂಜಿನಿಯರ್:

ಸರಾಸರಿ ವಾರ್ಷಿಕ ವೇತನ: $ 161,280, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ. (ಅಮೆರಿಕಾದಲ್ಲಿ ಒಟ್ಟು 84 ಸಾವಿರ ಉದ್ಯೋಗಗಳಿವೆ)

5. ಪೆಟ್ರೋಲಿಯಂ ಎಂಜಿನಿಯರ್:

ಸರಾಸರಿ ವಾರ್ಷಿಕ ವೇತನ: $ 154,780, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ ಮಾಡಿರಬೇಕು.

6. ಆರ್ಕಿಟೆಕ್ಚರಲ್ ಮತ್ತು ಎಂಜಿನಿಯರಿಂಗ್ ವ್ಯವಸ್ಥಾಪಕರು:

ಸರಾಸರಿ ವಾರ್ಷಿಕ ವೇತನ: $ 146,29, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ ಮಾಡಿರಬೇಕು.

7, ಕಂಪ್ಯೂಟರ್ ಮತ್ತು ಮಾಹಿತಿ ವ್ಯವಸ್ಥಾಪಕರು:

ಸರಾಸರಿ ವಾರ್ಷಿಕ ವೇತನ: $ 149,730, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ. ಇದು ಐಟಿ-ಬಿಟಿ ಎಲ್ಲ ಯುವಕರ ನೆಚ್ಚಿನ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಬಹುಬೇಡಿಕೆಯ ಉದ್ಯಮವಾಗಿದೆ. ಕಾಲೇಜು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಇದು ನೆಚ್ಚಿನ ಕ್ಷೇತ್ರವಾಗಿದೆ.

8. ಹಣಕಾಸು ಮತ್ತು ವಾಣಿಜ್ಯ ವ್ಯವಸ್ಥಾಪಕರು:

ಇಂದು ಭಾರತದಲ್ಲಿಯೂ ವಾಣಿಜ್ಯ ವಹಿವಾಟು ಅತ್ಯಂತ ಪೈಪೋಟಿ ಹೊಂದಿದ್ದು, ಈ ವೃತ್ತಿಯಲ್ಲಿರುವವರಿಗೆ ಪೈಪೋಟಿಯನ್ನು ಎದುರಿಸುವುದು ಹೇಗೆ ಎಂಬ ಸವಾಲನ್ನು ಎದುರಿಸಬೇಕಾಗುತ್ತದೆ. ಈ ವೃತ್ತಿಗೆ ಅತಿಹೆಚ್ಚು ಬುದ್ದಿ ಚಾಣಾಕ್ಷರು ಹಾಗೂ ತಾರ್ಕಿಕವಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದ್ದು, ವಾರ್ಷಿಕ ವೇತನ: $ 143,530, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ. ಇದ್ದರೆ ಸಾಕು.

9. ವಕೀಲರು:

ಈ ಹುದ್ದೆ ಶ್ರೇಷ್ಠವಾದ ಹುದ್ದೆಯಾಗಿದೆ. ಕಾನೂನು ವೃತ್ತಿಪರರು ಖ್ಯಾತ ವಕೀಲರಿಗೆ ಉಚ್ಛಮಟ್ಟದ ನ್ಯಾಯಾಧೀಶರ ಗಿಂತ ಹೆಚ್ಚಿನ ವೇತನ ಬರುತ್ತೆ ಇದು ವಾಸ್ತವ. ವೃತ್ತಿಪರ ವಕೀಲರಾಗಬೇಕಾದರೆ ಉನ್ನತ ಶಿಕ್ಷಣ, ಅಪಾರ ತಾಳ್ಮೆ, ಹಾಗೂ ಅದ್ಭುತ ವಾಕ್ಚತುರತೆಯ ಅಗತ್ಯವಿದೆ. ಶೈಕ್ಷಣಿಕ ಅರ್ಹತೆ: ಎಲ್.ಎಲ್.ಬಿ ಅಥವಾ ವೃತ್ತಿಪರ ಪದವಿ. ಆದಾಯ ಸರಾಸರಿ ವಾರ್ಷಿಕ ವೇತನ: $ 141,890, ಗಳಿಸಬಹುದು.

10. ಮಾರಾಟದ ವ್ಯವಸ್ಥಾಪಕರು (ಸೇಲ್ಸ್ ಮ್ಯಾನೆಜರ್):

ಸೇಲ್ಸ್ ಮ್ಯಾನೆಜರ್ ಗಳಿಗೆ ಜಗತ್ತಿನಾದ್ಯಂತ ಬಹುಬೇಡಿಕೆ ಇದೆ. ಗ್ರಾಹಕರನ್ನು ಸೆಳೆಯುವ ಮಾರ್ಕೆಟಿಂಗ್ ಚಾಣಾಕ್ಷತನದ ಮೇಲೆ ಸಂಬಳ ಹೆಚ್ಚು ಪಡೆಯಬಹುದು. ಸರಾಸರಿ ವಾರ್ಷಿಕ ವೇತನ: $ 137,650 ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ ಪಡೆಯಬೇಕು.

11. ವೈಯಕ್ತಿಕ ಹಣಕಾಸು ಸಲಹೆಗಾರರು:

ವ್ಯವಹಾರದ ಬೆಳವಣಿಗೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಹಣಕಾಸು ಸಲಹೆಗಾರರ ಪಾತ್ರ ಪ್ರಮುಖವಾಗಿದೆ. ವ್ಯವಹಾರದಲ್ಲಿನ ತೊಡಕುಗಳನ್ನು ನಿವಾರಿಸುವ ಪರಿಣತಿ ಹೊಂದಿರುವ ಇವರು ಯಾವುದೇ ಉದ್ಯಮ ಸಂಸ್ಥೆಯ ಉನ್ನತ ವಲಯದಲ್ಲಿ ಉದ್ಯೋಗಾವಕಾಶವನ್ನು ಪಡೆದಿರುತ್ತಾರೆ. ಸರಾಸರಿ ವಾರ್ಷಿಕ ವೇತನ: $ 124,140, ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ.

12. ಕಂಪ್ಯೂಟರ್ ಮತ್ತು ಮಾಹಿತಿ ಸಂಶೋಧನಾ ವಿಜ್ಞಾನಿ:

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಚ್ಚಿನ ಆದಾಯವನ್ನು ಗಳಿಸಲು ಈ ಹುದ್ದೆಗೆ ಕಂಪ್ಯೂಟರುಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಕಂಪ್ಯೂಟರ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅಗತ್ಯಕ್ಕೆ ತಕ್ಕಂತೆ ಬರೆಯುವ ನೈಪುಣ್ಯತೆಯನ್ನು ಪಡೆಯಬೇಕಾಗುತ್ತದೆ. ಈ ವೃತ್ತಿಯಲ್ಲಿರುವವರು ಹೊಸ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ, ಹೊಸ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಹಾಗೂ ನಿರ್ವಹಿಸುವ ಕೌಶಲ್ಯವನ್ನು ಹೊಂದಿರಬೇಕು. ಸರಾಸರಿ. ವಾರ್ಷಿಕ ವೇತನ: $ 119,570, ಶೈಕ್ಷಣಿಕ ಅರ್ಹತೆ: ಮಾಸ್ಟರ್ಸ್ ಪದವಿ ಪಡೆಯಬೇಕು.

13. ಏರೋಸ್ಪೇಸ್ ಇಂಜಿನಿಯರ್ಸ್:

ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ, ಸರಾಸರಿ ವಾರ್ಷಿಕ ವೇತನ: $ 115,300.

14. ಅರ್ಥಶಾಸ್ತ್ರಜ್ಞರು ಮತ್ತು ರಾಜಕೀಯ ವಿಶ್ಲೇಷಕರು:

ಅರ್ಥಶಾಸ್ತ್ರಜ್ಞರು ಹಾಗು ರಾಜಕೀಯ ವಿಶ್ಲೇಷಕರು ರಾಜಕೀಯ ವ್ಯವಸ್ಥೆ ಹಾಗೂ ಅರ್ಥವ್ಯವಸ್ಥೆಯಲ್ಲಿ ಘಟಿಸಬಹುದಾದ ಬದಲಾವಣೆಗಳ ಬಗ್ಗೆ ರಾಜಕೀಯ, ಆರ್ಥಿಕ ವಿಶ್ಲೇಷಕರು ಸಂಶೋಧನೆಗಳನ್ನು ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ರಾಜಕೀಯ ಪಕ್ಷಗಳು ಇಂಥ ವಿಶ್ಲೇಷಕರ ಸೇವೆಯನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಸರಾಸರಿ ವಾರ್ಷಿಕ ವೇತನ: $ 112,650, ಶೈಕ್ಷಣಿಕ ಅರ್ಹತೆ: ಮಾಸ್ಟರ್ ಡಿಗ್ರಿ ಮಾಡಬೇಕು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522