ನಿಮಗೆ ಆಗಿಂದಾಗೆ ಶೀತ, ಜ್ವರ ಬರುವುದಕ್ಕೆ ಈ ಸಣ್ಣಪುಟ್ಟ ತಪ್ಪುಗಳೇ ಕಾರಣವಂತೆ.!

0
387

ಶೀತ ಎನ್ನುವುದು ಕೂಡ ಕೆಲವರಿಗೆ ಅಂಟು ರೋಗವೆನಿಸಿದರೆ ಕೆಲವರಿಗೆ ಜೀವನ ತಿಂಗಳಲ್ಲಿ ಒಂದು ಭಾರಿ ಬಂದು ಹೋಗುವ ಗೆಸ್ಟ್ ರೀತಿಯಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಸರಿಯಾದ ಕಾರಣ ಏನು? ಎನ್ನುವ ಎಲ್ಲರಲ್ಲಿವೂ ಇರುತ್ತೆ, ಏಕೆಂದರೆ ಕೆಲವು ಭಾರಿ ಅತೀಯಾದ ಕಾಲಜಿವಹಿಸಿದರು ಕೂಡ ಈ ಶೀತ ಬರುವ ಸಾಧ್ಯತೆ ಇರುತ್ತೆ ಇನ್ನೂ ಕೆಲವು ಭಾರಿ ನಿರ್ಲಕ್ಷೆವಹಿಸಿದರು ಕೂಡ ಅರೋಗ್ಯ ಸಮಸ್ಯೆಗಳು ಕಾಡುತ್ತೇವೆ. ಅದರಲ್ಲಿ ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಶೀತ ಬೆಂಬಿಡದ ಕಾಡುತ್ತೆ. ಇದಕ್ಕೆ ಕೆಲವು ಅರೋಗ್ಯ ತಜ್ಞರು ಹೇಳುವಂತೆ. ಶೀತ, ಜ್ವರಕ್ಕೆ ನಾವು ನಿತ್ಯ ಮಾಡುವ ಸಣ್ಣಪುಟ್ಟ ಮಿಸ್ಟೇಕುಗಳು ಶೀತಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ಯಾವವು ಆ ತಪ್ಪುಗಳು ಇಲ್ಲಿವೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಆರೋಗ್ಯದ ಸ್ವಚ್ಚತೆ ಇಲ್ಲದಿರುವುದು:

ದೇಹದ ಯಾವ ಭಾಗವನ್ನು ಸ್ವಚ್ಚತೆಗೊಳಿಸುವುದು ಅತೀಮುಖ್ಯ. ಅದರಲ್ಲಿ ಕೀಟನಾಶಕಗಳನ್ನು ನಿವಾರಿಸಲು ಕೈ ತೊಳೆಯಲೇ ಬೇಕು. ಆದರೆ ಇದರಲ್ಲಿ ಮಾಡುವ ತಪ್ಪುಗಳು ಅಂದರೆ ತಜ್ಞ ವೈದ್ಯರ ಪ್ರಕಾರ ಕಡಿಮೆ ಗಾಢತೆ ಇರುವ ಸೌಮ್ಯವಾದ ಸೋಪಿನ್ನು ಬಳಸಿ, ಬೆಚ್ಚಗಿನ ನೀರಿನಲ್ಲಿ ಕನಿಷ್ಠ 20 ಸೆಕೆಂಡ್ ಹಾಗೂ ಅದಕ್ಕೂ ಹೆಚ್ಚು ಸಮಯ ತೊಳೆಯುವುದು ಸೂಕ್ತ. ಗೆಚ್ಚು ಗಾಢತೆ ಇರುವ ಸೋಪು ಕೈಗಳಿಗೆ ಅಗತ್ಯವಿಲ್ಲ ಹಾಗೂ ಒಳ್ಳೆಯದಲ್ಲ, ಅಲ್ಲದೇ ಇಂತಹ ಸೋಪುಗಳ ಬಳಕೆಯಿಂದ ಸಹ ಶೀತ, ಜ್ವರ ಹರಡುವ ಸಾಧ್ಯತೆ ಇದೆ.

2. ಉಗುರು ಕಚ್ಚುವುದು:

ಉಗುರು ಕಚ್ಚುವ ಕೆಟ್ಟ ಚಾಳಿ ಕೆಲವರಲ್ಲಿ ಹೆಚ್ಚು ಇರುತ್ತೆ, ಹೀಗೆ ಕಚ್ಚಿದ ಕೈಯಿಂದ ಮುಖವನ್ನು ಸ್ಪರ್ಶಿಸುವುದರಿಂದ ಮೂಗು, ಬಾಯಿ ಮತ್ತು ಕಣ್ಣುಗಳ ಮೂಲಕ ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳು ದೇಹಕ್ಕೆ ಸೇರುವ ಸಾಧ್ಯತೆ ಇದೆ. ಅಲ್ಲದೇ ಉಗುರುಗಳ ಒಳಗೆ ಜೆಮ್ಸ್ ಗಳು ಹೆಚ್ಚು ಆಶ್ರಯ ಪಡೆಯುತ್ತದೆ, ಉಗುರು ಕಚ್ಚುವ ಅಭ್ಯಾಸವಿದ್ದವರಿಗೆ ಸೋಂಕುಗಳ ವೇಗವಾಗಿ ದೇಹದೊಳಗೆ ಪ್ರವೇಶಿಸಿ ಶೀತದ ಜತೆಗೆ ಸಾಕಷ್ಟು ಅನಾರೋಗ್ಯಗಳನ್ನು ತಂದೊಡ್ಡುತ್ತದೆ.

3. ಸರಿಯಾದ ನಿದ್ದೆ ಇಲ್ಲದಿರುವಿಕೆ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸರಿಯಾದ ನಿದ್ದೆ ಇಲ್ಲದಿರುವುದರಿಂದ ವಿಶ್ರಾಂತಿ ಇಲ್ಲವಾಗುತ್ತದೆ ಇದರಿಂದ ಹೆಚ್ಚಿನ ಒತ್ತಡ ಹಾಗೂ ವಿಶ್ರಾಂತಿ ಇಲ್ಲದೆ ಇರುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತೆ, ಅದರಲ್ಲಿ ದೇಹಕ್ಕೆ ಅಗತ್ಯ ನಿದ್ದೆ ಇಲ್ಲದೆ ಇದ್ದರೆ ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿ ದೇಹದ ಬಿಳಿ ರಕ್ತಕಣಗಳು, ಟಿ ಸೆಲ್ಸ್ ಹಾಗೂ ಸೋಂಕುಗಳ ವಿರುದ್ಧ ಹೋರಾಡುವ ಆ್ಯಂಟಿಬಾಡೀಸ್ ಕ್ಷಮತೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

4. ಹತ್ತಿರದಿಂದ ಮಾತನಾಡುವುದು:

ಶೀತ ಅಥವಾ ಜ್ವರದಿಂದ ದೂರ ಇರಬೇಕೆಂದರೆ ಸಾಧ್ಯವಾದಷ್ಟು ಎಲ್ಲರ ಬಳಿ ದೂರದಿಂದಲೇ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಜ್ವರ ಹಾಗೂ ಶೀತದಿಂದ ಬಳಲುತ್ತಿರುವವರ ಬಳಿ ಸಾಧ್ಯವಾದಷ್ಟು ಅಂತರವನ್ನೆ ಕಾಯ್ದುಕೊಳ್ಳಿ.

5. ವೈನ್ ಸೇವನೆ:

ಹೆಚ್ಚು ವೈನ್‌ ಸೇವಿಸಿದರೆ ಶೀಘ್ರ ನಿದ್ರೆಗೆ ಜಾರಬಹುದು. ಎನ್ನುವುದು ಎಲ್ಲರ ಅಭಿಪ್ರಾಯ ಆದರೆ ಈ ನಿದ್ರೆ ಗಾಢ ನಿದ್ದೆಯಾಗದೆ ಮಧ್ಯೆ ಮತ್ತೆ ಎಚ್ಚರಗೊಳಿಸುತ್ತದೆ. ಕಾರಣ ವೈನ್ ಗಾಢ ನಿದ್ರೆಗೆ ಅನುಕೂಲವಾಗುವ ಆರ್‌ಇಎಂ ಭಾಗವನ್ನು ತಡೆಯುತ್ತದೆ. ಇದರಿಂದ ಆಗಾಗ್ಗೆ ಎಚ್ಚರಗೊಳಿಸುತ್ತದೆ, ಈ ವೇಳೆ ನಿಮ್ಮ ಹೃದಯ ಬಡಿತವೂ ಹೆಚ್ಚಿರುತ್ತದೆ, ಈ ಕಾರಣ ಸಹ ನಿಮ್ಮ ಶೀತಕ್ಕೆ ಕಾರಣವಾಗುತ್ತೆ ಎನ್ನುತ್ತಾರೆ ತಜ್ಞ ವೈದ್ಯರು.

6. ದಿನನಿತ್ಯ ವ್ಯಾಯಾಮ ಇಲ್ಲದಿರುವುದು:

ನಿತ್ಯ ಬೆಳಿಗ್ಗೆ ದೇಹ ದಂಡನೆಗೆ ಸ್ವಲ್ಪವೂ ಸಮಯ ಕೊಡದೇ ಇದ್ದರೆ ನಿಮಗೆ ಶೀತದ ಸಮಸ್ಯೆ ಖಂಡಿತವಾಗಿಯೂ ಇದೆ ಎಂದೇ ಹೇಳಬಹುದು. ಅಗತ್ಯ ವ್ಯಾಯಾಮದಿಂದ ರಕ್ತಪರಿಚಲನೆ, ಶಕ್ತಿ ಹೆಚ್ಚುತ್ತದೆ ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಾಗಿಸುತ್ತದೆ. ಅಲ್ಲದೇ ದೈಹಿಕ ವ್ಯಾಯಾಮದಿಂದ ಸೋಂಕಿನ ವಿರುದ್ಧ ಹೋರಾಡಬಲ್ಲ ಬಿಳಿ ರಕ್ತಕಣಗಳ ಪರಿಚಲನೆಗೆ ಹಾಗೂ ದೇಹದ ಬ್ಯಾಕ್ಟೀರಿಯಾಗಳು ಶ್ವಾಸಕೋಶಗಳು ಹಾಗೂ ವಾಯುಮಾರ್ಗಗಳ ಮೂಲಕ ಹೊರಹೋಗಲು ಕಾರಣವಾಗುತ್ತದೆ, ಒಂದು ವೇಳೆ ವ್ಯಾಯಾಮ ಇಲ್ಲದಿದ್ದರೆ ಶೀತ ಆಗಾಗ ಕಾಡುತ್ತೆ.

7. ನೀರಿನ ಕೊರತೆ

ದಿನಕ್ಕೆ ಕನಿಷ್ಠ ಐದು ಲೀಟರ್ ನೀರು ಸೇವಿಸುವುದು ಅಗತ್ಯವಿದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆದರೆ ನೀವು ಕಡಿಮೆ ಸೇವಿಸುವವರಾದರೆ ಮಾತ್ರ ಸಮಸ್ಯೆಗಳು ಕಟ್ಟಿಟ್ಟಬುತ್ತಿ. ಇದು ನಿಮ್ಮ ದೈಹಿಕ ಶಕ್ತಿ, ನಿದ್ರೆ, ದೇಹದ ಸಾಮರ್ಥ್ಯ, ದೇಹದಲ್ಲಿ ನೀರಿನ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ಶೀತ, ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ.

8. ಕುಳಿತಲ್ಲೇ ಕುಳಿತು ತಿನ್ನುವುದು:

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಕುಳಿತಲ್ಲೇ ಆಹಾರ ಸೇವನೆ ಮಾಡುವುದು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮತ್ತು ಸ್ವಚ್ಛತೆಯನ್ನು ಹಾಳುಮಾಡುತ್ತದೆ. ಇದು ನಿತ್ಯ ಡೆಸ್ಕ್ ನಲ್ಲೇ ಕುಳಿತು ಆಹಾರ ಸೇವಿಸುವುದರಿಂದ ನಾವೇ ನಿತ್ಯ ಬಳಸುವ ಕಂಪ್ಯೂಟರ್, ಕೀಬೋರ್ಡ್ ಗಳ ಮೇಲೆ, ಸುತ್ತಮುತ್ತಲೂ ಬ್ಯಾಕ್ಟಿರಿಯಾ ಹುಟ್ಟಕೊಳ್ಳಲು ನಾವೇ ಅನುವುಮಾಡಿಕೊಟ್ಟಂತಾಗುತ್ತದೆ. ಇಂತಹ ಸಣ್ಣಪುಟ್ಟ ನಿರ್ಲಕ್ಷ್ಯ ಶೀತ ಸೇರಿದಂತೆ ದೊಡ್ಡ-ದೊಡ್ಡ ಕಾಯಿಲೆಗಳಿಗೆ ಕಾರಣವಾಗುತ್ತದೆ, ಎಂದು ವ್ಯೆದ್ಯರು ಹೇಳುತ್ತಾರೆ.