ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಸೀನಿಯರ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಪ್ರಕಟಣೆ..

0
592

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ರೈಲ್ವೇ ಖಾತೆ ಅಡಿಯಲ್ಲಿ ಬರುವ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಡೆಟ್ ಟ್ರ್ಯಾಕ್, ಸಿಗ್ನಲಿಂಗ್ ಮತ್ತು ಎಲೆಕ್ಟ್ರಿಕಲ್ ಇಲಾಖೆಯಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು October 26, 2018 ರ ಒಳಗೆ ಆಫ್ ಲೈನ್ ಮೂಲಕ ಅರ್ಜಿಯನ್ನ ಪೋಸ್ಟ್ ಮಾಡಬೇಕು.

Also read: ಕ್ರೀಡಾಪಟುಗಳಿಗೆ ಪೊಲೀಸ್ ಕಾಂಸ್ಟೇಬಲ್ ಮತ್ತು ಜಿಡಿ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ…

ಹುದ್ದೆಗೆ ಸಂಬಂದಪಟ್ಟ ಮಾಹಿತಿ:

 • ಹುದ್ದೆಯ ಹೆಸರು: (Name Of The Posts): ಸೀನಿಯರ್ ಮ್ಯಾನೇಜರ್
 • ಸಂಸ್ಥೆ (Organisation): ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಡೆಟ್
 • ವಿದ್ಯಾರ್ಹತೆ (Educational Qualification): ಯಾವುದೇ ಪದವಿ
 • ಅಗತ್ಯವಿರುವ ಸ್ಕಿಲ್ (Skills Required): ಮ್ಯಾನೇಜಿರಿಯಲ್ ಸ್ಕಿಲ್
 • ಉದ್ಯೋಗ ಸ್ಥಳ (Job Location): ದೆಹಲಿ
 • ಉದ್ಯಮ (Industry): ರೈಲ್ವೇಸ್
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 26, 2018

ಅರ್ಜಿ ಸಲ್ಲಿಸುವ ವಿಧಾನ:


Also read: ಭಾರತೀಯ ಭೂಸೇನೆಯಲ್ಲಿ ಹವಿಲ್ದಾರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

 • Step 1: ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಡೆಟ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
 • Step 2: ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
 • Step 3: ಕರೆಂಟ್ ಜಾಬ್ ಮೇಲೆ ಕ್ಲಿಕ್ ಮಾಡಿ
 • Step 4: ಸ್ಕ್ರೀನ್ ಮೇಲೆ ಇತ್ತೀಚೆಗಿನ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
 • Step 5: Detailed Vacancy notice for deputation on the post of Senior Manager- applications from Non-Gazetted Railway Employee ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • Step 6: ಹುದ್ದೆಯ ಕುರಿತ್ತಂತೆ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
 • Step 7: ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
 • Step 8: ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ. ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
 • ಅರ್ಜಿ ಕಳುಹಿಸುವ ವಿಳಾಸ: ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
 • Jt General Manager/P&A RailTel Corporation of India Limited
  Plot no.143, Sector – 44, Gurgaon,
  Haryana.