ಕೇಂದ್ರ ಲೋಕಾ ಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
568

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕೇಂದ್ರ ಲೋಕಾ ಸೇವಾ ಆಯೋಗ ನೇಮಕಾತಿ; ಅಸಿಸ್ಟೆಂಟ್ ಅಗ್ರಿಕಲ್ಚರ್ ಮಾರ್ಕೇಟಿಂಗ್ ಅಡ್ವೈಸರ್, ಎಕಾನಾಮಿಕ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಸೀನಿಯರ್ ಆರ್ಟಿಸ್ಟ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 15 ರ ಒಳಗೆ ಅರ್ಜಿ ಸಲ್ಲಿಸಬಹುದು.


Also read: ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ 400 ಟೆಕ್ನಿಕಲ್ ಮತ್ತು ಕಂಸಲ್ಟಂಟ್ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಅಸಿಸ್ಟೆಂಟ್ ಅಗ್ರಿಕಲ್ಚರ್ ಮಾರ್ಕೇಟಿಂಗ್ ಅಡ್ವೈಸರ್, ಎಕಾನಾಮಿಕ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಸೀನಿಯರ್ ಆರ್ಟಿಸ್ಟ್
 • ಸಂಸ್ಥೆ (Organisation): ಕೇಂದ್ರ ಲೋಕಾ ಸೇವಾ ಆಯೋಗ.
 • ವಿದ್ಯಾರ್ಹತೆ (Educational Qualification): ಅಗ್ರಿಕಲ್ಚರ್ , ಅರ್ಥಶಾಸ್ತ್ರ, ಸಿಎ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಆರ್ಟ್ಸ್ ಅಥವಾ ಕಾಮರ್ಸ್ ನಲ್ಲಿ ಡಿಪ್ಲೋಮಾ.
 • ಅಗತ್ಯವಿರುವ ಸ್ಕಿಲ್ಸ್ (Skills Required): ಟೆಕ್ನಿಕಲ್ ಸ್ಕಿಲ್.
 • ಉದ್ಯೋಗ ಸ್ಥಳ (Job Location): ಭಾರತ.
 • ಉದ್ಯಮ (Industry): ಸಿವಿಲ್ ಸರ್ವೀಸ್.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 15, 2018.

  ಅರ್ಜಿ ಸಲ್ಲಿಸುವ ವಿಧಾನ:


  Also read: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೇಶಾಲಿಸ್ಟ್ ಕಾಡ್ರೆ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

  • Step 1: ಯುಪಿಎಸ್ ಸಿ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • Step 2: ONLINE RECRUITMENT APPLICATION (ORA) FOR VARIOUS RECRUITMENT POSTS ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • Step 3: ನ್ಯೂ ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ
   Step 4: ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ.
  • Step 5: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ.
  • Step 6: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
  • Step 7: ಓಆರ್ ಎ ಪೇಜ್‌ಗೆ ಹಿಂತಿರುಗಿ ಹುದ್ದೆಯ ಲಿಸ್ಟ್ ಮೂಡುತ್ತದೆ.
  • Step 8: ಯಾವ ಹುದ್ದೆ ಬೇಕೋ ಆ ಹುದ್ದೆ ಮುಂದಿರುವ ಅಪ್ಲೈ ನೌ ಬಟನ್ ಕ್ಲಿಕ್ ಮಾಡಿ.
  • Step 9: ಮತ್ತೆ ಲಾಗಿನ್ ಆಗಿ ಅರ್ಜಿಯನ್ನ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ