ಕೆಂಪಕ್ಕಿ ಆರೋಗ್ಯಕರ ಗುಣಗಳು ಗೊತ್ತಾದ್ರೆ ಹುಡ್ಕೊಂಡು ಹೋಗಿ ತರ್ತಿರಾ…!

0
591

ಕೆಂಪಕ್ಕಿ ಆರೋಗ್ಯಕರ ಗುಣಗಳು ಗೊತ್ತಾದ್ಮೇಲೆ ಸಣ್ಣಗಾಗಬೇಕು ಅಂತ ಅನ್ನ ಬಿಟ್ಟವರೆಲ್ಲ ಕೆಂಪಕ್ಕಿ ಮೊರೆ ಹೋಗ್ತೀರಾ…..!

ಕೆಂಪಕ್ಕಿ ಮಧುಮೇಹ ತಡೆಯುತ್ತದೆ.

ಕೆಂಪು ಅಕ್ಕಿ ದಿನಕ್ಕೆ 100 ಕ್ಯಾಲಿಯನ್ನು ಕಡಿಮೆ ಮಾಡುತ್ತದೆ.

ಕೆಂಪು ಅಕ್ಕಿ ಕ್ಯಾನ್ಸರ್ ತಡೆಯುತ್ತದೆ.

ಕೆಂಪು ಅಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.

ಕೆಂಪು ಅಕ್ಕಿ ಕೂದಲು ಕಾಂತಿ ಹೆಚ್ಚಿಸುತ್ತದೆ.

ಕೆಂಪು ಅಕ್ಕಿ ಚಿಕ್ಕ ಮಕ್ಕಳ ಬೆಳವಣಿಗೆಗೆ ಸಹಾಯವಾಗುತ್ತೆ.