ಕೆನಾಡದ ಪೌರತ್ವವನ್ನು ತಿರಸ್ಕರಿಸಿದ ಎ.ಆರ್.ರೆಹಮಾನ್

0
512

ಕೆನಾಡದ ಟೊರೆಂಟೋದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶನ ಎ.ಆರ್. ರೆಹೆಮಾನ್ ಭಾಗವಸಿದ್ದರು. ಈ ಸಂಧರ್ಬದಲ್ಲಿ ಕೆನಡಾ ತನ್ನ ದೇಶದ ಪೌರತ್ವನ್ನು ವಿನಯದಿಂದ ತಿರಸ್ಕರಿಸಿದ್ದಾರೆ.

ಖ್ಯಾತ ಸಣಗೀತ ನಿರ್ದೇಶಕ ಎ.ಆರ್.ರೆಹಮಾನ್ ಇತ್ತೀಚೆಗೆ ಟೊರೆಟೋದಲ್ಲಿ ಸಂಗೀತ ಕಾರ್ಯಕ್ರಮವೊಂದನ್ನು ನೀಡುಲು ಹೋಗಿದ್ದಾಗ ಕೆನಡಾ ತನ್ನ ದೇಶದ ಪೌರತ್ವ ನೀಡಲು ಮುಂದಾಗಿದೆ. ಆದರೆ ಭಾರತ ತಮ್ಮ ತಾಯ್ನಾಡು ಎಂದು ವಿನಂಬ್ರತೆಯಿಂದ ಕೆನಾಡ ಪೌರತ್ವದ ಕೊಡುಗೆಯನ್ನು ತಿರಸ್ಕರಿಸಿದ್ದಾರೆ.

ಕೆನಡಾ ಟೊರೆಂಟೋದ ಒಂಟಾರಿಯೋದಲ್ಲಿರುವ ಒಂದು ರಸ್ತೆಯೊಂದಕ್ಕೆ ಎ.ಆರ್.ರೆಹಮಾನ್ ರವರ ಹೆಸರಿಡಾಲಾಗಿದೆ. ಅದ್ದರಿಂದ ಅವರ ಅಭಿಮಾನಿಗಳು ಅವರ ಗೌರವಕ್ಕೆ ಕೆನಾಡದ ಪೌರತ್ವ ನೀಡಲು ಮುಂದಾಗಿದ್ದರು ಇದನ್ನು ವಿನಯದಿಂದ ತಿರಸ್ಕರಿದ್ದಾರೆ ಎಂದು ಸಂಗೀತ ಕಾರ್ಯಕ್ರಮದಲ್ಲಿ ತಿಳಿದು ಬಂದಿದೆ.

ಟೊರೆಂಟೋದ ಮೇಯರ್ ರೆಹಮಾನ್ ರವರಿಗೆ ಪೌರತ್ವ ಕೊಡುಗೆ ನೀಡಲು ಮುಂದಾಗಿದ್ದರು. ಅವರ ಹೃದಯವಂತಿಕೆಗೆ ರೆಹಮಾನ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಕೆನಾಡದ ಮೇಯರ್ ರವರನ್ನು ಆಹ್ವಾನಿಸಿದ್ದಾರೆ,