ದಾಂಪತ್ಯ ಅಥವಾ ಪ್ರೀತಿಯ ಸಂಬಂಧದಲ್ಲಿರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಸೂಕ್ಷ್ಮ ಸಂಗತಿಗಳು!!

0
3138

Kannada News | Health tips in kannada

ನಿಮ್ಮ ಪ್ರೇಮ ಸಂಬಂಧದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶ !

ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಜೀವನದಲ್ಲಿ ಅತಿ ಮುಖ್ಯವಾದುದು . ಈ ಸಂಬಂಧ ಆರೋಗ್ಯವಾಗಿರಬೇಕು ಹಾಗೂ ಧನಾತ್ಮಕವಾಗಿರಬೇಕು . ಇದು ನಮ್ಮ ಮೊದಲನೇ ಸಂಬಂಧ ಅಂದರೆ ನಮ್ಮ ತಂದೆ ತಾಯಿಯರೊಂದಿಗಿನ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮನ್ನು ಹೇಗೆ ಬೆಳಸಲ್ಪಟ್ಟಿತು ಎಂಬುದು ನಿಮ್ಮ ನಿಯಂತ್ರಣಕ್ಕೆ ಮೀರಿದ್ದು , ಆದರೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಮಾತ್ರ ನಿಮ್ಮ ಕೈಯಲ್ಲಿ ಇರುತ್ತದೆ.

Image result for relationship

ಈ ಕೆಳಗೆ ಒಳ್ಳೆಯ ಹಾಗೂ ಕೆಟ್ಟ ಪೋಷಕರ ಅಭ್ಯಾಸಗಳ ಬಗ್ಗೆ ತಿಳಿಸಲಾಗಿದೆ – ಭಾಂಧವ್ಯದ ರೀತಿ ಮನಶ್ಶಾಸ್ತ್ರಜ್ಞರ ಪ್ರಕಾರ ಭಾಂಧವ್ಯದ ರೀತಿಯಲ್ಲಿ 4 ವಿಧಗಳಿವೆ .

1) ಭದ್ರತೆಯ ಭಾಂದವ್ಯ – ಇದು ಅತಿ ಆರೋಗ್ಯಕರವಾದ ಭಾಂದವ್ಯ . ಇದರ ಪ್ರಕಾರ ನಾವು ನಮ್ಮ ಸಂಗಾತಿಯೊಡನೆ ಇದ್ದಾಗ ನಮಗೆ ಭದ್ರತಾ ಭಾವ ಬರುತ್ತದೆ . ಅಂದರೆ ನಮ್ಮ ಪೋಷಕರು ನಮ್ಮನ್ನು ಬೆಳೆಸುವಾಗ ನಮಗೆ ನಮ್ಮನ್ನು ಪರಿತ್ಯಕ್ತ ಮಾಡುವುದಿಲ್ಲ ಎಂಬ ವಿಶ್ವಾಸ ತುಂಬಿರುತ್ತಾರೆ.

2) ಆತಂಕದಲ್ಲಿ ಮುಳುಗಿರುವ ಭಾಂಧವ್ಯ .

ಇಂತ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ಒಂದು ಅಪೂರ್ಣ ಅಗತ್ಯವಿರುತ್ತದೆ . ಅವರ ಅಪ್ಪ ಅಮ್ಮ ಅವರಿಗೆ ಕೊಡದ ಪ್ರೀತಿಯನ್ನ ಅವರ ಸಂಗಾತಿಯಿಂದ ಬಯಸುತ್ತಾರೆ.

Image result for troubled relationship

Watch:

3) ವಿಸರ್ಜಿಸುವ ಪಲಾಯನವಾದದ ಭಾಂಧವ್ಯ

ಇಂತ ಸಂಬಂಧ ಯಶಸ್ವಿಯಾಗುವುದಿಲ್ಲ .ಈ ಸಂಬಂಧದಲ್ಲಿ ಭಾವನಾತ್ಮಕವಾಗಿ ಅವರಿಬ್ಬರೂ ದೂರವಾಗಿರುತ್ತಾರೆ

4). ಭಯಭೀತ ಪಲಾಯನವಾದದ ಭಾಂಧವ್ಯ

ಇವರು ಪೋಷಕರಿಂದ ಹಿಂಸೆಯನ್ನು ಅನುಭವಿಸಿರುತ್ತಾರೆ , ಆದ್ದರಿಂದ ಇವರು ಯಾರನ್ನೂ ಬೇಗ ನಂಬುವುದಿಲ್ಲ. ಆ ಒಂದು ನಡುವಳಿಗೆ , ನಿಮ್ಮ ಎಲ್ಲ ಭವಿಷ್ಯದ ಸಂಬಂಧದ ಮೇಲೇಕೆ ಪ್ರಭಾವ ಬೀರುತ್ತದೆ?  ನಿಮ್ಮ ಹಾಗೂ ನಿಮ್ಮ ಅಪ್ಪ ಅಮ್ಮನ ನಡುವಿನ ಸಂಭಂದದಿಂದ ನೀವು ಇನ್ನೊಬ್ಬರನ್ನು ಹೇಗೆ ಪ್ರೀತಿಸುತ್ತೀರಿ ಎಂಬುದು ನಿರ್ಧಾರವಾಗುತ್ತದೆ..

ನೀವು ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಿರ್ಧರಿಸುತ್ತದೆ.

Also Read: ” ಪ್ರಾಯದ ಮಕ್ಕಳು : ಪೋಷಕರ ಪಾತ್ರ “!!