ಆನ್ಲೈನ್ ಶಾಪ್ಪಿಂಗ್-ನಲ್ಲಿ ಧೂಳು ಎಬ್ಬಿಸಲು ಬರುತ್ತಿದೆ ಜಿಯೋ ಮಾರ್ಟ್, ಏನೇ ಆರ್ಡರ್ ಮಾಡಿದ್ರೂ 20-30 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತಂತೆ!!

0
242

ಹಲವಾರು ಹೊಸತನದ ಹೆಜ್ಜೆಯಿರಿಸುತ್ತಿರುವ ರಿಲಯನ್ಸ್ ಸಂಸ್ಥೆ ಇದೀಗ ನೂತನ ಪ್ರಯೋಗಕ್ಕೆ ಮುಂದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಎಲ್ ಟಿಡಿ(ಆರ್ ಐಎಲ್) ನಿಂದ ಆನ್’ಲೈನ್’ನಲ್ಲಿ ಕಿರಾಣಿ ವಸ್ತುಗಳನ್ನು ಒದಗಿಸುವ ಸೇವೆ ‘ಜಿಯೋ ಮಾರ್ಟ್’ ಭಾರತದಲ್ಲಿ ಪ್ರಾರಂಭವಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸದ್ಯ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಫ್ಲಿಫ್ ಕಾರ್ಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, ಅಗತ್ಯ ವಸ್ತುಗಳನ್ನು ಆನ್’ಲೈನ್ ಮೂಲಕ ಪೂರೈಸುತ್ತಿದೆ. ಇದೇ ರೀತಿಯಾಗಿ ಹೊಸದಾಗಿ ಆರಂಭಗೊಂಡಿರುವ ಜಿಯೋ ಮಾರ್ಟ್ ಆನ್’ಲೈನ್ ಸರ್ವೀಸ್ ಕಾರ್ಯನಿರ್ವಹಿಸಲಿದ್ದು, ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳು ಎಲ್ಲವೂ ದೊರಕಲಿದೆ.

ಜಿಯೋಮಾರ್ಟ್ ವೆಬ್’ಸೈಟ್’ನಲ್ಲಿ ಯಾವ ಉತ್ಪನ್ನಗಳು ದೊರೆಯಲಿವೆ. ಹಣ್ಣು, ತರಕಾರಿ, ಡೇರಿ, ಬೇಕರಿ, ಪರ್ಸನಲ್ ಕೇರ್, ಹೋಮ್ ಕೇರ್ ಮತ್ತು ಬೇಬಿ ಕೇರ್ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ ಪ್ರಾಡಕ್ಟ್ ಗಳು ದೊರೆಯುತ್ತವೆ. ರಿಲಯನ್ಸ್ ಫ್ರೆಷ್, ರಿಲಯನ್ಸ್ ಸ್ಮಾರ್ಟ್ ನಲ್ಲಿನ ಗ್ರಾಹಕರ ಮಾಹಿತಿಯನ್ನು ಜಿಯೋಮಾರ್ಟ್’ಗೆ ಕೂಡ ಇಂಟಿಗ್ರೇಟ್ ಮಾಡಲಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜಿಯೋ ಮಾರ್ಟ್’ನಿಂದ ಕಿರಾಣಿ ಅಂಗಡಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಗ್ರಾಹಕರು ಆನ್ ಲೈನ್ ಮೂಲಕ ಆರ್ಡರ್ ಮಾಡಲು ಅನುಕೂಲ ಆಗಲಿದ್ದು, ದಿನಸಿ ಪದಾರ್ಥಗಳು ಈ ಮಳಿಗೆಗಳಿಂದ ಡೆಲಿವರಿ ಆಗುತ್ತವೆ. ಜಿಯೋಮಾರ್ಟ್’ನಿಂದ 11,784 ಆಫ್ ಲೈನ್ ಸ್ಟೋರ್’ಗಳನ್ನು ವಿಲೀನ ಮಾಡುವುದಕ್ಕೆ ಎದುರು ನೋಡಲಾಗುತ್ತಿದೆ. ಹೀಗಾದರೆ 20 ರಿಂದ 30 ನಿಮಿಷಗಳಲ್ಲಿ ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತೆ. ಗ್ರಾಹಕರಿಗೆ ಆನ್ ಲೈನ್ ಅಥವಾ ಆಫ್’ಲೈನ್ ಯಾವುದರಿಂದಾದರೂ ಸರಿ, ಸರಕು ದೊರೆಯುವಂತಾಗಲಿ ಎಂಬುದು ಉದ್ದೇಶ ಎಂದು ಕಂಪೆನಿ ಅಧಿಕಾರಿಗಳು ಹೇಳಿದ್ದಾರೆ.

ಸದ್ಯಕ್ಕೆ ಜಿಯೋಮಾರ್ಟ್ ವೆಬ್ ಸೈಟ್ ನಲ್ಲಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣ ಬಳಕೆ ಪಾವತಿಸಬಹುದು. ಇನ್ನಷ್ಟು ಪಾವತಿ ಆಯ್ಕೆಗಳನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರ್ಡರ್ ಮೌಲ್ಯ 750 ರುಪಾಯಿಗಿಂತ ಕಡಿಮೆ ಇದ್ದಲ್ಲಿ 25 ರುಪಾಯಿ ಡೆಲಿವರಿ ಶುಲ್ಕ ವಿಧಿಸಲಾಗುತ್ತದೆ.

ಸದ್ಯಕ್ಕೆ ಆಪಲ್ ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಗೆ ದೊರೆಯುತ್ತಿಲ್ಲ. ಆದರೆ jiomart.comನಿಂದ ಡೌನ್ ಲೋಡ್ ಮಾಡಬಹುದು ಎಂದು ತಿಳಿಸಲಾಗಿದೆ. ಭಾರತದಲ್ಲಿ 40 ಕೋಟಿ ಮಂದಿ ವಾಟ್ಸಾಪ್ ಬಳಕೆದಾರರು ಇದ್ದಾರೆ. ಫೇಸ್ ಬುಕ್ ನವರ ವಾಟ್ಸಾಪ್ ಬಳಸಿಕೊಂಡು ಜಿಯೋಮಾರ್ಟ್ ಹೆಚ್ಚು ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡುತ್ತಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕರೋನಾ ಕಿಟ್ ಹಾಗೂ ವೈದ್ಯಕೀಯ ಉಪಕರಣ ಖರೀದಿಯಲ್ಲೂ ಹಗರಣ ಬಯಲು!! ಇಂಥಾ ಸಮಯದಲ್ಲೂ ನೀಚ ಭ್ರಷ್ಟತನ ಮಾಡುವವರಿಗೆ ಏನು ಮಾಡಬೇಕು??