ಈ ಸುಲಭ ಮನೆಮದ್ದನ್ನು ಪಾಲಿಸಿ, ಇದು ನಿಮ್ಮ ಕಿಡ್ನಿ ಕಲ್ಲುಗಳನ್ನು ಒಂದು ವಾರದೊಳಗೆ ಕರಗಿಸುತ್ತೆ!!

0
3032

ಇಂದು ಕಿಡ್ನಿ ಕಲ್ಲುಗಳ ಸಮಸ್ಯೆ ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ವಿಟಮಿನ್ ಡಿ, ಪೋಷಕಾಹಾರದ ಕೊರತೆ, ನಿರ್ಜಲೀಕರಣ, ಗೌಟ್ ಪೆಯಿನ್ ಇರುವವರಲ್ಲಿ, ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದವರಲ್ಲಿ ಕಿಡ್ನಿ ಕಲ್ಲುಗಳು ಉಂಟಾಗುವ ಸಾಧ್ಯತೆಗಳು ಅಧಿಕ. ಇದು ಒಮ್ಮೆ ಉಂಟಾದರೆ ಸಾಕು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಬಹಳಷ್ಟು ಮಂದಿ ಸೂಚಿಸುತ್ತಿರುತ್ತಾರೆ. ಆದರೆ ಕಿಡ್ನಿ ಕಲ್ಲುಗಳು ಇವೆ ಎಂದು ಗೊತ್ತಾದ ಬಳಿಕ ಮನೆಮದ್ದಿನ ಮೂಲಕ ಸಹ ಅವನ್ನು ಕರಗಿಸಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತಿವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಿಡ್ನಿ ಕಲ್ಲುಗಳನ್ನು ತೊಲಗಿಸಲು ಸಿಂಪಲ್ ಆಗಿ 6 ದಿನಗಳ ಹೋಂ ಟ್ರೀಟ್‌ಮೆಂಟ್ ಸಾಕೆಂದು ಇತ್ತೀಚೆಗಿನ ಅಧ್ಯಯನ ತಿಳಿಸುತ್ತದೆ. ಮನೆಯಲ್ಲೇ ತಯಾರಿಸಿದ ಈ ಪಾನೀಯ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಿಡ್ನಿಯಲ್ಲಿರುವ ಕಲ್ಲುಗಳನ್ನು ತೊಲಗಿಸಲು ಇದು ತುಂಬಾ ಸರಳ ಪರಿಹಾರ ಹಾಗೂ ಅದ್ಬುತ ಮಾರ್ಗೋಪಾಯ. ಇದನ್ನು ತಯಾರಿಸುವುದು ತುಂಬಾ ಸುಲಭ. ಹಾಗಿದ್ದರೆ ಇನ್ನೇಕೆ ತಡ ಕಿಡ್ನಿ ಕಲ್ಲುಗಳನ್ನು ಕರಗಿಸುವ ಮನೆಮದ್ದು ತಯಾರಿಸಲು ಬೇಕಾದ ಪದಾರ್ಥಗಳು, ತಯಾರಿ ವಿಧಾನ ಈಗ ನೋಡೋಣ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇಕಾದ ಪದಾರ್ಥಗಳು:

ಬಿಯರ್ 100 ಎಂಎಲ್
ಆಲೀವ್ ಎಣ್ಣೆ 100 ಎಂಎಲ್
ನಿಂಬೆರಸ 100 ಎಂಎಲ್

ತಯಾರಿಸುವ ವಿಧಾನ

ಆಲೀವ್ ಎಣ್ಣೆ, ಬಿಯರ್ ಬೆರೆಸಿ ಅದರಲ್ಲಿ ತಾಜಾ ನಿಂಬೆರಸ ಬೆರಸಬೇಕು. ಈ ಮಿಶ್ರಣವನ್ನು ಒಂದು ಗಾಜಿನ ಜಾಡಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಬೇಕು. ಕುಡಿಯುವ ಮುನ್ನ ಚೆನ್ನಾಗಿ ಕುಲುಕಿ ತೆಗೆದುಕೊಳ್ಳಬೇಕು.

ಉಪಯೋಗಿಸುವುದು ಹೇಗೆ?

ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ, 50 ಎಂಎಲ್ ತೆಗೆದುಕೊಳ್ಳಬೇಕು. ಆರು ದಿನಗಳ ಕಾಲ ರೆಗ್ಯುಲರ್ ಆಗಿ ಈ ರೀತಿ ತೆಗೆದುಕೊಳ್ಳಬೇಕು. ಇದರಿಂದ ಕಿಡ್ನಿಯಲ್ಲಿನ ಉಂಟಾಗುವ ಕಲ್ಲುಗಳು ಕರಗಲು ಆರಂಭವಾಗುತ್ತವೆ. ಅವು ಮೂತ್ರದ ಮೂಲಕ ಹೊರಹೋಗುತ್ತವೆ. 4 ದಿನಗಳಲ್ಲಿ ಅವು ಹೊರಹೋಗುತ್ತವೆ.

ಈ ಎಚ್ಚರಿಕೆಯನ್ನು ಪಾಲಿಸಿ

ಆದರೆ ಚಿಕ್ಕದಾಗಿರುವ ಕಿಡ್ನಿ ಸ್ಟೋನ್‌ಗಳಿರುವವರು ಮಾತ್ರ ಈ ಪಾನೀಯವನ್ನು ಉಪಯೋಗಿಸಬೇಕು. ಒಂದು ವೇಳೆ ಕಿಡ್ನಿ ಕಲ್ಲು 15 ಎಂಎಂ, ಅದಕ್ಕಿಂತಲೂ ಹೆಚ್ಚು ಸೈಜ್ ಇರುವವರು ಉಪಯೋಗಿಸಬಾರದು. ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522