ಸಿಕ್ಕಿಮಿಕ್ಕಿದ್ದನ್ನೆಲ್ಲ ತಿಂದು ಸಿಕ್ಕಾಪಟ್ಟೆ ಭೇದಿ ಆಗ್ತಿದ್ರೆ ತತ್ತಕ್ಷಣ ಈ ಮನೆಮದ್ದುಗಳನ್ನು ಪಾಲಿಸಿ ಅತಿಸಾರದಿಂದ ಮುಕ್ತಿ ಹೊಂದಿ…

0
1722

Kannada News | Health tips in kannada

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇಸಿಗೆ ಮತ್ತು ಮಳೆಗಾಲದಲ್ಲಿ ಅತಿಸಾರದ ಆರ್ಭಟ ಹೆಚ್ಚು. ಅಶುದ್ಧವಾದ ನೀರು, ಆಹಾರ, ಪರಿಸರ, ಅಶುಚಿಯಾದ ಆಹಾರ ಪದ್ದತಿಗಳು ಅತಿಸಾರಕ್ಕೆ ಮೂಲಕಾರಣವಾಗಿದೆ. ಮಕ್ಕಳು ಮತ್ತು ವೃದ್ಧರಲ್ಲಿ ಬಹಳ ಬೇಗ ಕಾಣಿಸಿಕೊಳ್ಳುವ ಈ ರೋಗದಲ್ಲಿ ಮೇಲಿಂದ ಮೇಲೆ ಭೇದಿಯಾಗುವುದರಿಂದ ಶರೀರವು ನೀರಿನ ಅಂಶವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.ಅತಿಸಾರವನ್ನು ನಿಲ್ಲಿಸಲು ಸಹಾಯ ಮಾಡುವ ಮನೆಮದ್ದುಗಳು ಕೆಳಗಿವೆ.

  • ಸೇಬುಹಣ್ಣು ಭೇದಿಗೆ ರಾಮಬಾಣವಿದ್ದಂತೆ. ಸೇಬುಹಣ್ಣನ್ನು ತುರಿದು ಹಾಲಿನೊಂದಿಗೆ ಬೆರೆಸಿ ಕೊಡಬೇಕು.
  • ಓ ಆರ್ ಎಸ್ ಜೀವಜಲ ಬಹುಮುಖ್ಯ. ಶುದ್ಧವಾದ ಚೆನ್ನಾಗಿ ಕುದಿಸಿ ಆರಿಸಿದ ನೀರಿಗೆ ಸ್ವಲ್ಪ ಉಪ್ಪು ಸಕ್ಕರೆ ಬೆರೆಸಿ ರೋಗಿಗೆ ಕುಡಿಸುತ್ತಾ ಬರಬೇಕು. ಆಗಿಂದಾಗ್ಗೆ ತಯಾರಿಸಿ ಕುಡಿಸಬೇಕಾದ್ದು ಬಹಳ ಮುಖ್ಯ.
  • ಒಂದು ಚಿಟಿಕೆ ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಭೇದಿ ನಿಲ್ಲುತ್ತದೆ.
  • ಸೀಮೆಅಕ್ಕಿ ಅಥವಾ ಸಬ್ಬಕ್ಕಿಯನ್ನು ಹುರಿದು ಗಂಜಿ ತಯಾರಿಸಿ ಕುಡಿಸುವುದು ಒಳ್ಳೆಯದು.

  • ಸೌತೆಕಾಯಿ ತುರಿದು ಶುಭ್ರವಾದ ಬಟ್ಟೆಯಲ್ಲಿ ಗಂಟು ಕಟ್ಟಿ ಹಿಂಡಿ ರಸ ತೆಗೆಯಬೇಕು.ಒಂದು ಕಪ್ ರಸಕ್ಕೆ ಗ್ಲುಕೋಸ್ ಮತ್ತು ನಿಂಬೆರಸ ಸೇವಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.
  • ನೇರಳೆ ಹಣ್ಣುಗಳನ್ನು ಶುದ್ಧ ನೀರಿನಲ್ಲಿ ಕಿವುಚಿ ಶೋಧಿಸಿ, ಸ್ವಲ್ಪ ಅಡಿಗೆ ಉಪ್ಪನ್ನು ಸೇರಿಸಿ ಶರಬತ್ತಿನಂತೆ ಮಾಡಿ ಕೊಡಬೇಕು.
  • ಪುಟ್ಟ ಮಕ್ಕಳಿಗೆ ಅತಿಸಾರವಾದಾಗ ಮೊಟ್ಟೆಯ ಬಿಳಿಯ ಭಾಗ ಉತ್ತಮ ಔಷಧಿಯಾಗಿದೆ.
  • ಬಜೆ ತೇಯ್ದು ಗಂಧ ತೆಗೆದು ಮಗುವಿಗೆ ನೆಕ್ಕಿಸಿದ್ದಲ್ಲಿ ಅತಿಸಾರ ನಿಯಂತ್ರಣಕ್ಕೆ ಬರುತ್ತದೆ.
  • ಬಲಿತ ತೆಂಗಿನಕಾಯಿಯನ್ನು ತುರಿದು ಹಾಲನ್ನು ಹಿಂಡಿ, ಅರ್ಧ ಬಟ್ಟಲು ಹಾಲಿನಲ್ಲಿ ಒಂದು ಟೀ ಸ್ಪೂನಿನಷ್ಟು ಅಳಲೆಕಾಯಿ ಚೂರ್ಣ ಬೆರೆಸಿ ದಿನದಲ್ಲಿ ಎರಡು ಸಲ ರೋಗಿಯು ಕುಡಿಯಬೇಕು.
  • ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

    ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also Read: ಹಲ್ಲು ನೋವು ಬಂದ್ರೂ ಡೆಂಟಿಸ್ಟ್ ಹತ್ರ ಹೋಗೋಕೆ ಭಯ ಪಡ್ತಿರೋವ್ರು ಈ ಮನೆಮದ್ದುಗಳನ್ನು ಪಾಲಿಸಿ ನೋವಿನಿಂದ ಮುಕ್ತಿ ಪಡೆಯಿರಿ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Watch :