ಸಿಗರೇಟ್ ಸೇದೋ ಚಟ ಕಲಿಯೋದು ಸುಲಭ ಬಿಡೋದು ಕಷ್ಟ, ಸಿಗರೇಟ್ ಬಿಡುವುದು ಕಷ್ಟ ಆಗುತ್ತಿದ್ದರೆ ಈ ಜ್ಯೂಸ್ ಮಾಡಿಕೊಂಡು ಕುಡಿಯಿರಿ!!

0
1187

ಸಿಗರೇಟ್ ಸೇದುವುದು ಆರೋಗ್ಯಕ್ಕೆ ಅಪಾಯಕರ ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ. ಅದಕ್ಕಾಗಿ ಈ ಕೆಟ್ಟ ಅಭ್ಯಾಸವನ್ನು ಬಿಡಬೇಕು ಎನ್ನುವುದು ಪ್ರತಿಯೊಬ್ಬ ಸಿಗರೇಟ್ ಪ್ರಿಯರಲ್ಲಿ ಇರುತ್ತದೆ ಆದರೆ ಏನೇ ಮಾಡಿದರು ಯಾವುದೇ ಒಂದು ವಿಷಯ ಅಡ್ಡ ಬಂದು ಮತ್ತೆ ಮನಸ್ಸು ಧೂಮಪಾನದತ್ತ ಸೆಳೆಯುವಂತೆ ಮಾಡುತ್ತದೆ. ಪ್ರತಿಸಲವೂ ಸಿಗರೇಟ್ ಹೊಡೆಯುವಾಗೆ ಪ್ಯಾಕ್ ಮೇಲಿರುವ ಚಿತ್ರನೋಡಿ ಭಯವಾಗುತ್ತದೆ. ಆದರು ಕೂಡ ಸಿಗರೇಟ್ ಸೇದುವುದು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಎಲ್ಲರಲ್ಲೂ ಕಾಡುತ್ತಿದೆ. ಇದಕ್ಕಾಗಿ ಸಂಶೋಧನೆ ನಡೆದಿದ್ದು ಹೀಗಿದೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪ್ರತಿ ದಿನ ಸಿಹಿ ತಿನ್ನೋದು, ಸಿಗರೇಟ್ ಸೇದೋದು ಮತ್ತು ಧೂಮಪಾನ ಮಾಡೋದಕ್ಕಿಂತ ಅಪಾಯ!!

ಹೌದು ಧೂಮಪಾನವು ದೇಹಕ್ಕೆ ಮಾರಕವಾದ ಚಟವಾಗಿದೆ. ಇದರಿಂದ ಅನೇಕ ಖಾಯಿಲೆಗಳು ಬರುತ್ತಿವೆ ಪ್ರತಿನಿತ್ಯವೂ ಸಾವಿರಾರು ಜನರು ಧೂಮಪಾನ ಮಾಡಿ ಸಾಯಿತ್ತಿದ್ದಾರೆ. ಇದನ್ನು ಬಿಡಿಸಲು ಹಲವು ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆದಿದ್ದು, ಕೆಲವು ಕಂಪನಿಗಳು ಇದ್ದನೆ ಬಂಡವಾಳ ಮಾಡಿಕೊಂಡು ಹಲವು ಔಷಧಿಗಳು ಟ್ಯಾಬ್ಲೆಟ್-ಗಳು ಮತ್ತು ಚ್ಯುಯಿಂಗಮ್​ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಇದರಿಂದ ಎಷ್ಟೊಂದು ಸಹಕಾರಿಯಾಗಿದೆ ಎನ್ನುವುದು ಪ್ರಯೋಗ ಮಾಡಿದವರಿಗೆ ಗೊತ್ತು. ಇದೆಲ್ಲದರ ನಡುವೆ ಮತ್ತೊಂದು ಸಂಶೋದನೆ ಹೊರ ಬಂದಿದ್ದು ಸರಳವಾಗಿ ನಿಂಬು ಜ್ಯೂಸ್ ಕುಡಿದರೆ ಧೂಮಪಾನದಿಂದ ದೂರವಿರಬಹುದದಂತೆ. ಅದು ಹೇಗೆ ಅಂತ ನೋಡಿ.

ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗೆ ಕಾರಣವಾಗುತ್ತಿರುವ ತಂಬಾಕು ಸೇವನೆಯಿಂದ ಮುಕ್ತಿ ಪಡೆಯಲು ಅನೇಕ ಚ್ಯುಯಿಂಗಮ್​ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಇದನ್ನು ಬಳಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಧಮ್​ ಪ್ರಿಯರ ಮಾತು. ಆದರೀಗ ಧೂಮಪಾನವನ್ನು ತೊಡೆದು ಹಾಕುವುದು ಹೇಗೆ ಎಂಬುದರ ಬಗ್ಗೆ
ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಮಹತ್ತರ ಸಂಶೋಧನೆಯಿಂದ ನಿಂಬೆ ರಸವನ್ನು ಕುಡಿದರೆ ಏನೆಲ್ಲಾ ಲಾಭವಿದೆ ಎಂದು ತಿಳಿಸಿದೆ.

ಏನಿದು ಸಂಶೋಧನೆ?

Also read: ಸಿಗರೇಟ್-ಗೆ ಒಳ್ಳೆ ಪರ್ಯಾಯ ಎಂದು ಹೇಳುತ್ತಿರುವ `ಈ’ ಸಿಗರೇಟ್-ನಿಂದ ಸಾವು ಇನ್ನೂ ಬೇಗ ಬರುತ್ತಾ??

ಈ ಸಂಶೋಧನೆ ಥಾಯ್ಲೆಂಡ್​ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ್ದು ಈ ಅಧ್ಯಯನದಲ್ಲಿ ಸಿಗರೇಟ್​ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಈ ಅಧ್ಯಯನಕ್ಕಾಗಿ ಸಿಗರೇಟ್​ ಸೇವಿಸುತ್ತಿದ್ದ 2 ತಂಡಗಳ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಶೇ.47 ರಷ್ಟು ಮಂದಿಗೆ ಪ್ರತಿದಿನ ನಿಂಬೆ ರಸ ನೀಡಲಾಗಿತ್ತು. ಶೇ.53 ರಷ್ಟಿದ್ದ ಮತ್ತೊಂದು ಗುಂಪಿಗೆ ನಿಕೋಟಿನ್ ಚ್ಯುಯಿಂಗಮ್ ನೀಡಲಾಯಿತು. ನಂತರ 12 ವಾರಗಳವರೆಗೆ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಈ ವೇಳೆ ಚ್ಯುಯಿಂಗಮ್ ಜಗಿದವರಿಕ್ಕಿಂತ ನಿಂಬೆ ಜ್ಯೂಸ್ ಕುಡಿದವರಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ನಿಂಬೆ ರಸವನ್ನು ಸೇವಿಸಿದವರಲ್ಲಿ ಧಮ್ ಹೊಡೆಯುವ ಬಯಕೆಯು ಕಡಿಮೆಯಾಗಿದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಜ್ಯೂಸ್ ಕುಡಿಯುವುದು ಹೇಗೆ?

Also read: ಸಿಗರೆಟ್ ಪ್ರಿಯರೆ ನೀವೂ ಚಹಾ ಜೊತೆಗೆ ಧೂಮಪಾನ ಮಾಡುತ್ತೀರಾ? ಹಾಗಾದ್ರೆ ದೊಡ್ಡ ಗಂಡಾತರ ಎದುರಿಸಬೇಕಾಗುತ್ತೆ ಹೇಗೆ ಅಂತ ಈ ಮಾಹಿತಿ ನೋಡಿ..

ನೀವೂ ಸಿಗರೇಟ್​ನಿಂದ ಮುಕ್ತಿ ಪಡೆಯಲು ನಿಂಬೆ ರಸವನ್ನು ಪ್ರತಿನಿತ್ಯ ಕುಡಿಯಬೇಕಾಗುತ್ತದೆ. ಈ ಜ್ಯೂಸ್ ತಯಾರಿಸಲು 1 ನಿಂಬೆ ಹಣ್ಣು (ಹಳದಿ), 1 ನಿಂಬೆಕಾಯಿ (ಹಸಿರು), 1 ಟೀ ಸ್ಪೂನ್ ಸಕ್ಕರ್, 1 ಕಪ್​ ನೀರು ಹಾಗೂ ಸ್ವಲ್ಪ ಐಸ್​ ಅವಶ್ಯಕ. ಒಂದು ಸಣ್ಣ ಗ್ಲಾಸ್​ ನೀರಿನಲ್ಲಿ ನಿಂಬೆಹಣ್ಣುಗಳನ್ನು ಕತ್ತರಿಸಿ ರಸ ಹಿಂಡಿರಿ. ಈ ರಸಕ್ಕೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಹೀಗೆ ಮಾಡುವುದರಿಂದ ಸಿಗರೇಟ್​ ಸೇದಬೇಕೆಂಬ ಬಯಕೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ಸಂಶೋಧಕರು. ಇದು ಬರಿ ಸಿಗರೇಟ್ ಬಿಡಲು ಸಹಕಾರಿಯಾಗದೆ ಹಲವು ಅರೋಗ್ಯ ಸಂಬಂಧಿ ಉಪಯೋಗಗಳನ್ನು ಒಳಗೊಂಡಿದೆ. ನೀವೂ ಸಿಗರೇಟ್ ಬಿಡಲು ಪ್ರಯತ್ನಿಸುತ್ತಿದ್ದರೆ ಈ ಸಲಹೆಯನ್ನು ಪಡೆಯರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522