ಕಾಫಿ ಕುರಿತು ಹೊಸ ಅಧ್ಯಯನ; ಪ್ರತಿದಿನ ಕಾಫಿ ಕುಡಿದರೆ ಲಿವರ್‌ ಕ್ಯಾನ್ಸರ್‌ ಬರೋದಿಲ್ಲವಂತೆ.!

0
450

ಪ್ರತಿಯೊಬ್ಬರಿಗೂ ಕಾಫಿ ಅಥವಾ ಟೀ ಎನ್ನುವುದು ದಿನನಿತ್ಯದ ಅಭ್ಯಾಸವಾಗಿದ್ದು, ಬೆಳಗ್ಗೆ ಮತ್ತು ಸಂಜೆ ಕುಡಿದರೆ ಸಮಾದಾನವಾಗುತ್ತೆ. ಇದರಲ್ಲಿ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಮೊದಲಿನಿಂದ ತಿಳಿದು ಬಂದಿದೆ. ಅದರಂತೆ ಕಾಫಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ ಎಂದು ಅಧ್ಯಯನಗಳಿಂದ ಕೂಡ ಸಾಬೀತಾಗಿದೆ. ಯಾರು ಇನ್‌ಸ್ಟಾಂಟ್‌ ಕಾಪಿ ಕುಡಿಯುತ್ತಾರೋ ಅವರಿಗೆ ಲಿವರ್‌ ಕ್ಯಾನ್ಸರ್‌, ಕರುಳಿನ ಕ್ಯಾನ್ಸರ್ ಬರುವ ಅಪಾಯ ತುಂಬಾ ಎಂದು ಅಧ್ಯಯನ ಹೇಳಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಉತ್ತರ ಐರ್ಲ್ಯಾಂಡ್‌ನ ಬೆಲ್‌ಫಾಸ್ಟ್‌ನ ನಗರದಲ್ಲಿರುವ ಕ್ವೀನ್‌ ಯೂನಿವರ್ಸಿಟಿಯಲ್ಲಿ ನಡೆಸಿದ ಅಧ್ಯಯನದಲ್ಲಿ ಸಾಮಾನ್ಯವಾಗಿ ಕಂಡು ಬರುವ ಹೆಚ್‌ಸಿಸಿ ಲಿವರ್‌ ಕ್ಯಾನ್ಸರ್‌ ತಡೆತಗಟ್ಟುವ ಸಾಮರ್ಥ್ಯ ಕಾಫಿಗಿದೆ ಎಂದು ತಿಳಿದು ಬಂದಿದೆ. ದೇಹಕ್ಕೆ ಉಲ್ಲಾಸ ತುಂಬುವ ಕಾಫಿಗೆ ಕ್ಯಾನ್ಸರ್‌ನಂಥ ಮಾರಕ ಕಾಯಿಲೆ ತಡೆಗಟ್ಟುವ ಸಾಮರ್ಥ್ಯ ಇದೆ ಎಂದು ತಿಳಿದು ಬಂದಿದೆ. ಕಾಫಿ ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಲ್ಜಮೈರ್ಸ್, ಟೈಪ್‌ 2 ಡಯಾಬಿಟಿಸ್‌, ಪಾರ್ಕಿನ್ಸನ್‌, ಹೃದಯ ಸಂಬಂಧಿ ಕಾಯಿಲೆ ಹೀಗೆ ಅನೇಕ ಸಮಸ್ಯೆಗಳನ್ನು ತಡೆಗಟ್ಟುವ ಗುಣ ಕಾಫಿಯಲ್ಲಿದೆ.

ಕಾಫಿಯಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದೆಂದು ಹಲವಾರ ಸಂಶೋಧನೆಗಳು ನಡೆಯುತ್ತಿವೆ, ಅವುಗಳಲ್ಲಿ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್‌ ಅಪಾಯವನ್ನು ತಡೆಗಟ್ಟಬಹುದು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಅಧ್ಯಯನವನ್ನು ಸುಮಾರು 7.5ವರ್ಷಗಳವರೆಗೆ ನಡೆಸಲಾಯಿತು. ಕಾಫಿ ಕುಡಿಯುವ ಅಭ್ಯಾಸ ಇರುವ 471,779 ಜನರು ಇದರಲ್ಲಿ ಭಾಗವಹಿಸಿದ್ದರು. ಒಂದು ಅಧ್ಯಯನದಲ್ಲಿ ಇಷ್ಟೊಂದು ಜನರು ಭಾಗವಹಿಸಿರುವುದು ಇದೇ ಮೊದಲು, ಭಾಗವಹಿಸಿದವರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರಾಗಿದ್ದರು. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಕಾಫಿ ಕುಡಿಯದವರಿಗಿಂತ, ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ಇರುವವರಲ್ಲಿ ಕರುಳಿನ ಕ್ಯಾನ್ಸರ್‌ ಅಪಾಯ ತುಂಬಾ ಕಡಿಮೆ ಇತ್ತು.

ಈ ಅಧ್ಯಯನದಲ್ಲಿ ಭಾಗವಹಿಸಿದ 471,779 ಮೂರು ಭಾಗಗಳಾಗಿ ವಿಂಗಡಿಸಲಾಯಿತು, ಅವರಲ್ಲಿ ಕೆಲವೊಂದು ಅಂಶಗಳನ್ನು ಗಮನಿಸಲಾಯಿತು. ಈ ಅಧ್ಯಯನದಲ್ಲಿ ಭಾಗವಹಿಸಿದವರು ಧೂಮಪಾನ ಮಾಡುತ್ತಾರೆಯೇ? ಮದ್ಯಪಾನ ಮಾಡುತ್ತಾರೆಯೇ,ಕೊಲೆಸ್ಟ್ರಾಲ್ ಪ್ರಮಾಣ ಎಷ್ಟಿದೆ ಎಂಬ ಅಂಶಗಳನ್ನು ಗಮನಿಸಲಾಯಿತು. ಇನ್ನು ತಕ್ಷಣವೇ ಮಾಡಬಹುದಾದ ಇನ್‌ಸ್ಟಾಂಟ್‌ ಕಾಫಿಯಂತೂ ಹೆಚ್ಚು ಬಳಕೆಯಲ್ಲಿದೆ. ಲಿವರ್‌ ಕ್ಯಾನ್ಸರ್‌ ತಡೆಗಟ್ಟುವ ಸಾಮರ್ಥ್ಯ ಇನ್‌ಸ್ಟಾಂಟ್‌ ಕಾಫಿಯಲ್ಲಿ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.
ಈ ಕುರಿತು ಮಾತನಾಡಿದ ಅಧ್ಯಯನ ವರದಿಯ ಸಹ ಲೇಖಕ ಮ್ಯಾಕ್‌ಮೆನಮಿನ್‌ ಹೇಳುವ ಪ್ರಕಾರ ‘ಕರುಳಿನ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಕಾಫಿ ಒಳ್ಳೆಯದೇ? ಅದರಲ್ಲೂ ಯಾವ ಬಗೆಯ ಕಾಫಿ ತುಂಬಾ ಒಳ್ಳೆಯದು ಎಂಬುವುದರ ಕುರಿತು ನಡೆಸಿದ ಮೊದಲ ಅಧ್ಯಯನ ಇದಾಗಿದೆ. ಯಾರು ಇನ್‌ಸ್ಟಾಂಟ್‌ ಕಾಪಿ ಕುಡಿಯುತ್ತಾರೋ ಅವರಿಗೆ ಕರುಳಿನ ಕ್ಯಾನ್ಸರ್ ಬರುವ ಅಪಾಯ ತುಮಬಾ ಕಡಿಮೆ ಇರುತ್ತದೆ’ ಎಂದು ಹೇಳಿದ್ದಾರೆ. ಇನ್ನು ಕಾಫಿ ಕುಡಿಯದವರಿಗಿಂತ ಕಾಫಿ ಕುಡಿಯುವವರಲ್ಲಿ ಮಧುಮೇಹ, ಸಿರೋಸಿಸ್, ಗಾಲ್‌ಸ್ಟೋನ್, ಪೆಪ್ಟಿಕ್ ಅಲ್ಸರ್‌ ಮುಂತಾದ ಅಪಾಯ ಬರುವ ಸಾಧ್ಯತೆ ಕಡಿಮೆ ಇದೆ. ಎಂದು ಅಧ್ಯಯನ ತಿಳಿಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522