ಈ ಬಾಲಕ ಬದುಕಿದ್ದು 7 ವರ್ಷ ಬಿಡಿಸಿದ್ದು 25,000 ಚಿತ್ರಗಳು!!

0
1733

ಎಡ್ಮಂಡ್ ಥಾಮಸ್ ಕ್ಲಿಂಟ್ ೧೯೭೬ರಲ್ಲಿ ಜನಿಸಿದ .

clint1

ನಟ ಕ್ಲಿಂಟ್ ಈಸ್ಟ್ವುಡ್ ಹೆಸರಿಂದ ಪ್ರೇರಣೆ ಪಡೆದು ತಂದೆ ಜೋಸೆಫ್ ಹಾಗು ತಾಯಿ ಚಿನ್ನಮ್ಮ ಜೋಸೆಫ್ ಮಗನಿಗೆ ಈ ಹೆಸರನ್ನು ಇಟ್ಟಿದ್ದರು. ಕ್ಲಿಂಟ್ ಒಬ್ಬನೇ ಮಗನಾಗಿದ್ದರಿಂದ ತಂದೆ ತಾಯಿಗೆ ಬಹಳ ಪ್ರಿಯವಾಗಿದ್ದ .

17kimp_clint3_1300059g

ಬಾಲ ಕ್ಲಿಂಟ್ ಗೆ ಚಿತ್ರಕಲೆ ಹಬ್ಬಗಳು ಮತ್ತು ಸಾಂಪ್ರದಾಯಿಕ ಘಟನೆಗಳು ಬಹಳ ಇಷ್ಟವಾಗುತ್ತಿದ್ದವು.

maxresdefault-1

ತಮ್ಮ 5 ನೇ ವಯಸ್ಸಿನಲ್ಲಿ 18ರ ಒಳಗಿನ ಚಿತ್ರಕಾರರ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡನು !.

17kimp_clint_1300055g
ಒಂದು ಮೂತ್ರಪಿಂಡ ವೈಫಲ್ಯ 7 ವಯಸ್ಸಿನವರಾಗಿದ್ದಾಗ ಅವರ ಸಾವಿಗೆ ಕಾರಣವಾಯಿತು, ಆದರೂ ಅವರು 25,000 ಚಿತ್ರ ಕಲಾಕೃತಿಗಳನ್ನು ಬಿಟ್ಟು ಎಲ್ಲರನ್ನು ಅಗಲಿದರು.

1995 ಮತ್ತು 2007ರಲ್ಲಿ ಕೇರಳದ ತಿರುವನಂತಪುರಂನಲ್ಲಿ ಇತನ ಚಿತ್ರಗಳನ್ನು ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿತ್ತು.

temple_festival_by_edmund_clintyourstory-edmund-thomas-clint-5
ಕ್ಲಿಂಟ್ ಜೀವನಚರಿತ್ರೆ -ಕ್ಲಿಂಟ್ ನಿರಂಗಳುದೇ ರಾಜಕುಮಾರನ್ (ಕ್ಲಿಂಟ್ – ಬಣ್ಣಗಳ ರಾಜಕುಮಾರ)ಅನ್ನು ಸೆಬಾಸ್ಟಿಯನ್ ಪಾಲಿಥೋಡೆಯವರು ಬರೆದಿದ್ದಾರೆ

ಕೊಚ್ಚಿಯಲ್ಲಿ ಕ್ಲಿಂಟ್ ಸ್ಮರಣಾರ್ಥ ಕ್ಲಿಂಟ್ ರಸ್ತೆ ಎಂದು ಹೆಸರಿಡಲಾಗಿದೆ.

ದೇವರು ಒಳ್ಳೆಯವರನ್ನು ಬೇಗ ಕರೆದು ಕೊಂಡು ಬಿಡುತ್ತಾನೆ ,ಮತ್ತೆ ಹುಟ್ಟಿ ಬಾ ಬಣ್ಣಗಳ ರಾಜಕುಮಾರ!!