ನೀವು ನೋಡುವ ರಸ್ತೆ ಬದಿಯ ಮೈಲು ಕಲ್ಲಿನ ಬಣ್ಣದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇದು..!

0
3163

ರಸ್ತೆಯ ಬದಿಯಲ್ಲಿ ಇರುವ ಮೈಲು ಕಲ್ಲಿನ ಮೇಲೆ ಇರುವ ಬಣ್ಣ ಒಂದು ಒಂದು ಮಾಹಿತಿಯನ್ನು ಕೊಡುತ್ತದೆ.
ಹೌದು ಈ ಕಲ್ಲಿನ ಬಣ್ಣದ ಬಗ್ಗೆ ನೀವು ತಿಳಿದರೆ ಒಳಿತು ಯಾಕೆ ಅಂದ್ರೆ ಈ ಕಲ್ಲಿನ ಬಣ್ಣಗಳು ಅಂದರೆ ಕೆಲವೊಂದು ಕಲ್ಲಿನಲ್ಲಿ ಹಸಿರು ಬಣ್ಣ ಇನ್ನೂ ಕೆಲವು ಕಲ್ಲಿನ ಮೇಲೆ ಹಳದಿ ಬಣ್ಣ ಮತ್ತು ಕಪ್ಪು ಬಣ್ಣ ಇರುವುದನ್ನು ನೀವು ನೋಡಿದ್ದೀರಾ ಆದ್ರೆ ಈ ಬಣ್ಣಗಳು ಏನನ್ನು ಸೂಚಿಸುತ್ತವೆ ಅನ್ನೋದು ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬಿಳಿ ಹಾಗು ಹಳದಿ ಬಣ್ಣದ ಕಲ್ಲು ಏನು ಸೂಚಿಸುತ್ತೆ ಗೊತ್ತ:
ನಾವು ರಸ್ತೆಯಲ್ಲಿನ ಮೈಲು ಕಲ್ಲುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವುದಿಲ್ಲ ಅದನ್ನು ಯಾಕೆ ಹಾಕಲಾಗಿರುತ್ತೆ ಅಂದ್ರೆ ಕೇವಲ ಕಿಲೋಮೀಟರ್ ತೋರಿಸಲು ಅನ್ನೋದು ಮಾತ್ರ ತಪ್ಪು ಆ ಕಲ್ಲಿನಲ್ಲಿ ಇರುವ ಬಣ್ಣದ ಆಧಾರದ ಮೇಲೆ ಅದು ಏನನ್ನು ಸೂಚಿಸುತ್ತದೆ ಅನ್ನೋದನ್ನ ಸರ್ಕಾರ ಅಧಿಕೃತವಾಗಿ ತಿಳಿಸಿರುತ್ತದೆ. ಬಿಳಿ ಬಣ್ಣವು ಕಿಲೋಮೀಟರ್ ಬಗ್ಗೆ ತಿಳಿಸುತ್ತದೆ ಮತ್ತು ಆ ಕಲ್ಲಿನಲ್ಲಿ ಹಳದಿ ಬಣ್ಣ ಸಹ ಇದ್ರೆ ಅದು ರಾಷ್ಟೀಯ ಹೆದ್ದಾರಿ ಎಂದು ಅರ್ಥ.

ಬಿಳಿ ಮತ್ತು ಹಸಿರು ಬಣ್ಣವನ್ನು ಹೊಂದಿರುವ ಕಲ್ಲುಗಳು:
ನಾವು ಮೇಲೆ ಹೇಳಿದಂತೆ ಬಿಳಿಯ ಬಣ್ಣವು ಕಿಲೋಮೀಟರ್ ಸೂಚಿಸುವ ಬಣ್ಣವಾಗಿರುತ್ತೆ. ಇದರ ಜೊತೆ ಹಸಿರು ಬಣ್ಣ ಹೊಂದಿದ್ದಾರೆ ಅದು ರಾಜ್ಯ ಹೆದ್ದಾರಿ ಎಂದು ಅರ್ಥ. ಆಗ ನೀವು ತಿಳಿದುಕೊಳ್ಳಬೇಕು ನಾವು ರಾಜ್ಯ ಹೆದ್ದಾರಿಯಲ್ಲಿವೆ ಅಂತ.

ಬಿಳಿ ಬಣ್ಣ ಮತ್ತು ನೀಲಿ ಹಾಗು ಇದರ ಜೊತೆ ಕಪ್ಪು ಬಣ್ಣದ ಕಲ್ಲು ಇದ್ರೆ:
ಬಿಳಿ ಬಣ್ಣ ಮತ್ತು ನೀಲಿ ಹಾಗು ಇದರ ಜೊತೆ ಕಪ್ಪು ಬಣ್ಣದ ಕಲ್ಲು ಇದ್ರೆ ನೀವು ಯಾವುದೊ ಒಂದು ನಗರದ ಅಥವಾ ಸಿಟಿಯ ಹತ್ತಿರದಲ್ಲಿ ಅಂದ್ರೆ ಸಮೀಪದಲ್ಲಿ ಹೋಗುತ್ತಿದ್ದೀರಾ ಎಂದು ನಿಮಗೆ ಸೂಚಿಸುತ್ತದೆ.

ಆರೆಂಜ್ ಮತ್ತು ಬಿಳಿ ಬಣ್ಣದ ಕಲ್ಲು ಕಂಡ್ರೆ:
ಆರೆಂಜ್ ಮತ್ತು ಬಿಳಿ ಬಣ್ಣದ ಕಲ್ಲು ಕಂಡ್ರೆ ಈ ರಸ್ತೆಯ ಮಾರ್ಗವು ಯಾವುದೊ ಒಂದು ಗ್ರಾಮಕ್ಕೆ ಹೋಗುವ ರಸ್ತೆ ಎಂದು ನಿಮಗೆ ಸೂಚಿಸುತ್ತದೆ. ಇದರಿಂದ ನಿಮಗೆ ತುಂಬ ಸಹಾಯವಾಗುತ್ತೆ.

ನೋಡಿ ನಾವು ರಸ್ತೆಯಲ್ಲಿ ಹೋಗುವ ಈ ಕಲ್ಲುಗಳ ಬಗ್ಗೆ ಇರುವ ಅಭಿಪ್ರಾಯವೇ ಬೇರೆ ಈ ಲೇಖನವನ್ನು ಓದಿದ ಮೇಲೆ ನಿಮ್ಮಲ್ಲಿ ಇರುವ ಅಭಿಪ್ರಾಯವೇ ಬೇರೆಯಾಗಿರುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522