Royal Enfield-ನಲ್ಲಿ ಉದ್ಯೋಗಾವಕಾಶಗಳು… ಈಗಲೇ ಅಪ್ಲೈ ಮಾಡಿ

0
500

ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಅವಕಾಶವಿದೆ ನೋಡಿ.. ರಾಯಲ್ ಎನ್ ಫೀಲ್ಡ್ ನಲ್ಲಿ ಏರಿಯಾ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ.. ಅರ್ಹ ಅಭ್ಯರ್ತಿಗಳು ಈಗಲೇ ಅಪ್ಲೈ ಮಾಡಿ..

ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ವಿದ್ಯಾರ್ಹತೆ:
ಬಿ.ಇ/ ಬಿ.ಟೆಕ್/ಪೋಸ್ಟ್ ಗ್ರ್ಯಾಜುಯೇಷನ್ ಪದವಿ ಪಡೆದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ..

ಅನುಭವ:
4 ವರ್ಷ ಅನುಭವ ಕೇಳಿರುವ ಕಂಪನಿ.. ಅದರಲ್ಲಿ ಕನಿಷ್ಠ ಮೂರು ವರ್ಷ ಆಟೊಮೊಬೈಲ್ ಅಥವಾ ಮೋಟಾರ್ ಸೈಕಲ್ ಇಂಡಸ್ಟ್ರಿಯ ಸೇಲ್ಸ್ ಫೀಲ್ಡ್ ನಲ್ಲಿ ಅನುಭವವನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.. ಬೇರೆ ಯಾವುದೇ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸುವ ವಿಧಾನ ವಿರುವುದಿಲ್ಲ.. ಅಪ್ಲೈ ಮಾಡುವವರು ರಾಯಲ್ ಎನ್ ಫೀಲ್ಡ್ ನ ಅಫಿಶಿಯಲ್ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ..

ಕೆಲಸದ ಬಗ್ಗೆಗಿನ ಮಾಹಿತಿ..

ಕಂಪನಿ- ರಾಯಲ್ ಎನ್ ಫೀಲ್ಡ್
ಕೆಲಸ- ಏರಿಯಾ ಮ್ಯಾನೇಜರ್
ಸ್ಥಳ- ಚೆನ್ನೈ
ಅರ್ಜಿ ಸಲ್ಲಿಸುವ ವಿಧಾನ- ಆನ್ಲೈನ್

ಮಾಹಿತಿ ಇತರರಿಗೆ ಉಪಯೋಗವಾಗಬಹುದು ಶೇರ್ ಮಾಡಿ..