ಶಿವನ ಮೂರನೇ ಕಣ್ಣಿನಿಂದ ಉತ್ಪತ್ತಿಯಾದ ರುದ್ರಾಕ್ಷಿ ಧರಿಸಿ ಶಿವ ಪೂಜೆ ಮಾಡುವುದು ಒಂದು ಹಿಮಾಲಯದಲ್ಲಿ ತಪಸ್ಸು ಮಾಡುವುದೂ ಒಂದೇ!!

0
1246

ರುದ್ರಾಕ್ಷಿಯ ಉತ್ಪತ್ತಿ ಆಯಾಯ ಮುಖದ ಬಗ್ಗೆ ಆ ರುದ್ರಾಕ್ಷಿ ಧರಿಸಿದ ಮತ್ತು ಫಲ ಪದವಿಚಾರವಾಗಿ ಅಗ್ನಿ, ಗರುಡು, ಲಿಂಗ, ಸ್ಕಂದ, ಶಿವಪುರಾಣಗಳು ನಾನಾ ಪ್ರಕಾರವಾಗಿ ತಿಳಿಸುತ್ತವೆ. ರುದ್ರಾಜಾಬಾಲ ಉಪನಿಷತ್ತು ಹಾಗೂ ಚಂದ್ರಜ್ಞಾನಾಗಮ, ಮುಕುಟಾಗಮ ಸೂಕ್ಷ್ಮಾಗಮಾದಿಗಳು ವಿವರವಾಗಿ ಸಾದರ ಪಡಿಸಿದ್ದಾರೆ. ವೀರಶೈವ ಧರ್ಮದ ಮೂಲಗ್ರಂಥವಾದದ `ಸಿದ್ಧಾಂತ ಶಿಖಾಮಣಿ’ಯಲ್ಲಿ 7ನೇ ಪರಿಚ್ಛೇದದಲ್ಲಿ ಶ್ರೀಜಗದ್ಗುರು ರೇಣುಕ ಭಗವತ್‍ಪಾದರು ಅಗಸ್ತ್ಯರಿಗೆ ರುದ್ರಾಕ್ಷಿಯ ಉತ್ಪತ್ತಿ ಮತ್ತು ಧಾರಣೆ ಮಾಡಿಕೊಳ್ಳುವ ವಿವರವನ್ನು ಉಪದೇಶಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪೂರ್ವದಲ್ಲಿ ವಿಶ್ವ ಸೃಷ್ಠಿಕರ್ತನಾದ ಶಿವನು ತ್ರಿಪುರಾಸುರರ ಸಂಹಾರ ಮಾಡುವಾಗ ತನ್ನ ಮೂರು ನೇತ್ರಗಳನ್ನು ವಿಕಾಸಗೊಳಿಸಿ ತ್ರಿಪುರಾಸುರರನ್ನು ಮೇಲ್ಭಾಗದಲ್ಲಿ ಶಿವ ನೋಡಿದ ಶುಭ ಸಂದರ್ಭದಲ್ಲಿ ಆ ದಯಾಮಯನ ಸೂರ್ಯ, ಚಂದ್ರ, ಅಗ್ನಿ ನೇತ್ರಗಳಿಂದ ಜಲ ಬಿಂದುಗಳು ಉದುರಿದವು. ಆ ಜಲ ಬಿಂದುಗಳಿಂದ ಪವಿತ್ರ ಮಯಯವೂ ಮತ್ತು ನಿತ್ಯ ಸ್ಮರಣೀಯವೂ ಆದ ರುದ್ರಾಕ್ಷಿಗಳು ಉತ್ಪನ್ನವಾದವು. ಇವಕ್ಕೆ ಶ್ರೀ ರುದ್ರನ ಉರಿನೇತ್ರದಿಂದುತ್ಪನ್ನವಾದ ಕಾರಣ ರುದ್ರಾಕ್ಷಿ ಎಂದು ಪ್ರಸಿದ್ಧಿಯಾಗಿದೆ.

Related image

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆದಕಾರಣ ರುದ್ರಾಕ್ಷಿಗಳು ಲೋಕಪಾವನವಾಗಿವೆ. ಕೇವಲ ಸ್ಪರ್ಶ ಮಾತ್ರದಿಂದ ಶುದ್ಧಾಳುಗಳ ಮಾತು, ಮೈ, ಮನಸ್ಸು ಶುದ್ಧಿ ಮಾಡುವ ದಿವ್ಯಶಕ್ತಿ ಈ ರುದ್ರಾಕ್ಷಿಯಲ್ಲಿದೆ. ಸದ್ಗುರು ಹಸ್ತದಿಂದ ಶುದ್ಧೀಕರಿಸಿಕೊಂಡು ರುದ್ರಾಕ್ಷಿ ಧಾರಣೆ ಮಾಡಿದರೆ ಮಾನವರಿಗೆ ಉತ್ತಮ ಹಾಗೂ ಶುಭವು.

ಸ್ಪರ್ಶ ಮಾತ್ರದಿಂದ ಭಕ್ತ ಜನರ ಭವವನ್ನು ಹರಿಸುವ ಭವ್ಯ ಶಕ್ತಿ ಈ ರುದ್ರಾಕ್ಷಿಯಲ್ಲಿದೆ. ಈ ರುದ್ರಾಕ್ಷಿಗಳನ್ನು ಧಾರಣೆ ಮಾಡಿಕೊಳ್ಳಬೇಕಾದರೆ ಶತಕೋಟಿ ಜನ್ಮ ಪುಣ್ಯ ಸಂಗ್ರಹದ ಫಲವಿದ್ದವರಿಗೆ ಸಾಧ್ಯವೆಂದು ಆಗಮ ಹೇಳುವದು. ಹದಿನಾಲ್ಕು ಮುಖದವರೆಗಿನ ರುದ್ರಾಕ್ಷಿಗಳಿಗೆ ಆಯಾ ಮುಖಕ್ಕೆ ಅನುಸರಿಸಿ ಅಧಿದೇವತೆ ಬೀಜಾಕ್ಷರ ಮಂತ್ರಗಳಿವೆ. ಹದಿನಾಲ್ಕು ಮುಖದವರೆಗೂ ಇರುವ ರುದ್ರಾಕ್ಷಿಗಳು ಆಯಾ ಮುಖಕ್ಕೆ ಅನುಸರಿಸಿ ಫಲ ಪದಗಳನ್ನು ಧಾರಣೆ ಮಾಡಿದವರಿಗೆ ಕೊಡುತ್ತವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಶಿವನ ದರ್ಶನವನ್ನು ಹೇಗೆ ಮಾಡಬೇಕು…?