ಪೂರ್ವಜರ ಕಾಲದಿಂದ ಪುಜಿಸುತ್ತ ಬಂದಿರುವ ರುದ್ರಾಕ್ಷಿಯಲ್ಲಿರುವ ಔಷಧಿಯ ಗುಣಗಳು ಗೊತ್ತಾದ್ರೆ ಇಗಲೇ ರುದ್ರಾಕ್ಷಿ ಹುಡುಕುತ್ತಿರ..

0
995

ಪೂರ್ವಜರೂ ಮಾಡಿದ ಮತ್ತು ಕಂಡು ಹಿಡಿದು ಪೂಜಿಸುವ ವಸ್ತುಗಳನ್ನು ಮೊದಲೇನೆ ರೋಗ ನಿವಾರಣೆಗೆ ಬಳಕೆ ಮಾಡುತ್ತಿದರು. ಇಗಲು ಕೂಡಾ ಅದು ರೂಡಿಯಲ್ಲಿದೆ. ಇದು ಒಪ್ಪಲು ಕಹಿ ಸತ್ಯವಾದರೂ ಇದರ ಪುರಾವೆಯಾಗಿ ಹಲವಾರು ವಿಜ್ಞಾನಗಳು ಪರೀಕ್ಷಿಸಿ ಕಾತರಿಪಡಿಸಿವೆ. ಅಂತಹ ವಿಷಯದಲ್ಲಿ ಬರುವ ಒಂದು ಪೂಜ್ಯತಾ ಶಕ್ತಿಯನ್ನು ಪಡೆದಿರುವ ರುದ್ರಾಕ್ಷಿಯು ಬರಿ ಪುಜ್ಯಗೆ ಮಾತ್ರವಲ್ಲ ಔಷಧಿಯ ಗುಣಗಳನ್ನು ಕೂಡ ಹೊಂದಿದೆ. ಈ ಹಿನ್ನೆಲೆಯಾಗಿ ಪುರಾತನ ಕಾಲದಿಂದಲೂ ರುದ್ರಾಕ್ಷಿಯನ್ನು ಕುರಿತ ಉಲ್ಲೇಖಗಳು ಯಥೇಚ್ಚವಾಗಿ ಸಿಗುತ್ತವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಪ್ರತಿನಿತ್ಯ ಮದ್ಯಪಾನ ಮಾಡುವುದರಿಂದ ದೇಹಕ್ಕೆ ಎಂಥ ಹಾನಿ ಮಾಡುತ್ತೆ ಅಂತ ತಿಳಿದುಕೊಂಡರೆ, ಖಂಡಿತ ಕುಡಿತ ಕಡಿಮೆ ಮಾಡ್ತೀರ!

ಈ ಉಲ್ಲೇಖಗಳಲ್ಲಿ ಹಲವು ರುದ್ರಾಕ್ಷಿಯನ್ನು ಧಾರ್ಮಿಕತೆಯ ಸಂಕೇತವಾಗಿ ಗುರುತಿಸುತ್ತವೆ. ರುದ್ರಾಕ್ಷಿಯನ್ನು ಔಷಧಿಯ ಗುಣಗಳಿಗಾಗಿ ಕೊಂಡಾಡುವ ಉಲ್ಲೇಖಗಳಿಗೇನೂ ಕಡಿಮೆ ಇಲ್ಲ ಚಿತ್ರಗಳಲ್ಲಿ ತಾಪಸರ ಮೊಣಕೈಗೆ, ಕೊರಳಿಗೆ ಸುತ್ತಿಕೊಂಡ ರುದ್ರಾಕ್ಷಿ ಮಾಲೆಗಳನ್ನು ಎಲ್ಲರೂ ನೋಡಿರಲೇಬೇಕು.

ರುದ್ರಾಕ್ಷಿ ಹುಟ್ಟಿದು ಹೇಗೆ?

ರುದ್ರಾಕ್ಷಿ ಎಂಬುದು ರುದ್ರಾಕ್ಷಿ ಮರದ ಒಣಬೀಜ ರುದ್ರಾಕ್ಷಿ ಮರಗಳು ಮುಖ್ಯವಾಗಿ ನಮ್ಮ ಹಿಮಾಲಯದ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ನೇಪಾಳ ಭೂತಾನದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ರುದ್ರಾಕ್ಷಿ ಮರದ ಸಸ್ಯಶಾಸ್ತ್ರೀಯ ಹೆಸರು, ಎಲಿಯೋಕಾರ್ಪೋಸ್ ಗ್ರಾನಿಟ್ರಸ್ ಮತ್ತು ಎಲಿಯೋ ಕಾರಪುಸ ಸ್ಫರಿಚುಸ ಎಂಬ ಹೆಸರಿನ ಮರವಾಗಿದೆ. ಪೂರ್ವಜರ ಇತಿಹಾಸದ ಪ್ರಕಾರ ತ್ರಿಪುರಾಸುರನ ಸಂಹಾರದ ನಂತರ ದೀರ್ಘ ತಪಸ್ಸಿನಲ್ಲಿ ಕುಳಿತ ರುದ್ರ ಕಣ್ಣು ತೆರೆದಾಗ ಅವನ ಕಣ್ಣಿಂದ ಬಿದ್ದ ಹನಿ ನೆಲದ ಮೇಲೆ ಬಿದ್ದು ಅದೇ ರುದ್ರಾಕ್ಷಿ ಮರವಾಗಿ ಬೆಳೆಯಿತಂತೆ ಎಂಬುದು ಪುರಾಣ ತಿಳಿಸಿದೆ. ನಂತರ ಪೂಜಿಸಲು ಮತ್ತು ರೋಗ ನಿವಾರಕವಾಗಿವು ಇತ್ತೀಚಿನ ವರ್ಷಗಳಲ್ಲಿ ಪ್ರತಿತಿಯನ್ನು ಪಡೆಯುತ್ತಿದೆ.


Also read: ನಿಮ್ಮ ಮನೆ ಮತ್ತು ಬೆಡ್ ರೂಮ್-ಗಳಲ್ಲಿ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ರೋಗ ಬರುತ್ತಿದೆ; ಇಂತಹ ವಸ್ತುಗಳಿಂದ ದೂರವಿರಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪವಿತ್ರ ರುದ್ರಾಕ್ಷಿ?

ರುದ್ರಾಕ್ಷಿಯಲ್ಲಿ ಮುಖ್ಯವಾಗಿ ಜಾವಾ ಸುಮಾತ್ರಗಲ್ಲೂ ಎಂಬ ರುದ್ರಾಕ್ಷಿಗಳಿವೆ. ಅದರಲ್ಲಿ ಹೆಚ್ಚು ಪೂಜಿಸುವ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿರುವ ರುದ್ರಾಕ್ಷಿ ಎಂದರೆ ನೇಪಾಳಿ ರುದ್ರಾಕ್ಷಿ. ಇದು ಗಾತ್ರದಲ್ಲಿ ದೊಡ್ಡದು ಹಾಗೆಯೇ ಪೂರ್ವಜರು ನೇಪಾಳಿ ರುದ್ರಾಕ್ಷಿಗಳು ಪವಿತ್ರವಾಗಿವೆ ಎಂದು ತಿಳಿಸಿದ್ದಾರೆ.

ರುದ್ರಾಕ್ಷಿಯ ಔಷಧಿಯ ಪರಿಣಾಮಗಳು;

ರುದ್ರಾಕ್ಷಿ ಮನುಷ್ಯನ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ನೆಮ್ಮದಿಗೆ ಸಹಕಾರಿಯೆಂದು ಬಹುಕಾಲದಿಂದಲೂ ಭಾರತೀಯರು ನಂಬಿಕೊಂಡು ಬಂದಿದ್ದಾರೆ. ಏಕಮುಖಿ ರುದ್ರಾಕ್ಷಿಯಿಂದ ಹಿಡಿದು ಚತುರ್ದಶಮುಖಿ ರುದ್ರಾಕ್ಷಿ, ಅಂದರೆ ಹದಿನಾಲ್ಕು ಮೊಗದ ರುದ್ರಾಕ್ಷಿ ವರೆಗೆ ಬಗೆ ಬಗೆಯ ರುದ್ರಾಕ್ಷಿಗಳ ಉಲ್ಲೇಖ ನಮ್ಮ ಪೂರ್ವಿಕರ ಕೃತಿಗಳಲ್ಲಿ ಸಿಗುತ್ತದೆ. ಪ್ರತಿಯೊಂದು ರುದ್ರಾಕ್ಷಿಗೂ ಅದರದೇ ವಿಶಿಷ್ಟ ಗುಣವಿದೆ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.


Also read: ಮಾನಸಿಕ ಒತ್ತಡ ಯಾವುದರಿಂದ ಬರುತ್ತೆ? ಇಂತಹ ಒತ್ತಡವನ್ನು ನಿಯಂತ್ರಿಸುವುದು ಹೇಗೆ.?

ರುದ್ರಾಕ್ಷಿ ವಿದ್ಯುತ್ಕಾಂತೀಯ ಗುಣಗಳನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ, ಈ ಗುಣ ನಮ್ಮ ನರಗಳ ಚಟುವಟಿಕೆಯ ಮೇಲೆ ಪರಿಣಾಮ ಬೀರಿ ಹೃದಯದ ಬಡಿತದ ವೇಗ, ರಕ್ತದೊತ್ತಡ, ಬಳಲಿಕೆ ಇತ್ಯಾದಿಗಳನ್ನು ಹತೋಟಿಯಲ್ಲಿಟ್ಟು ಉದ್ವೇಗ, ಖಿನ್ನತೆ ಮತ್ತು ನರಸಂಬಂಧೀ ಅಸ್ವಸ್ಥತೆಗಳಿಂದ ಮುಕ್ತಗೊಳಿಸುತ್ತದೆ ಎಂದು ವಿಜ್ಞಾನಿಗಳಿಂದಲೇ ಶಿಫಾರಸ್ಸು ಪಡೆದಿದೆ. ರುದ್ರಾಕ್ಷಿಯನ್ನು ಕಲ್ಲಿನ ಮೇಲೆ ತೆಯ್ದು ರಸದಿಂದ ಅಲರ್ಜಿಗೆ ಹಚ್ಚಿದರೆ ಮ್ಯಾಸ್ಟ್ ಜೀವಕೋಶಗಳನ್ನು ನಾಶಗೊಳಿಸಿ ಅಸ್ತಮಾವನ್ನು ಉಪಶಮನಗೊಳಿಸಬಹುದು. ಹಾಗೆಯೇ, ಉರಿಯೂತ ನಿವಾರಕವಾಗಿದೆ. ಮತ್ತು ಸುಕ್ಷ್ಮಾಣು ಜೀವಿಗಳನ್ನು ಹೋಗಲಾಡಿಸುತ್ತದೆ ಎಂದು ಔಷಧಿಶಾಸ್ತ್ರ ಮತ್ತು ಜಿವಶಾಸ್ತ್ರಿಯ ಅಧ್ಯಯನಗಳು ರುಜುಮಾಡಿವೆ. ಆದರಿಂದ ನಮ್ಮ ಪೂರ್ವಿಕರ ಕಾಣಿಕೆಯಾದ ಈ ರುದ್ರಾಕ್ಷಿಯನ್ನು ವಿಜ್ಞಾನವು ಒಪ್ಪಿಕೊಂಡಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522