ನಿಮ್ಮ ಜಾತಕದಲ್ಲಿ ಋಣಬಾಧೆಯು ಕಾಡುತ್ತಿದೆಯೇ? ನಿವಾರಣೆ ಹೇಗೆ ಅಂತ ತಿಳಿದುಕೊಳ್ಳಿ.!

0
942

ಋಣಬಾಧೆ ನಿವಾರಣೆಗೆ ಸುಲಭ ಪರಿಹಾರಗಳು

1. ಋಣದಿಂದ ಮುಕ್ತರಾಗಲು ಅನೇಕ ಸಾಧನಾತ್ಮಕ ಮತ್ತು ವಿಧಾನಗಳಿವೆ ಅಂಥ ಸಾಧನೆ ಮತ್ತು ಉಪಾಯಗಳನ್ನು ಮಾಡುವ ಮೊದಲು ಭಗವತಿ ಶ್ರೀ ಲಕ್ಷ್ಮೀದೇವಿಯ ಪೂಜೆ ಮಾಡಿ ಅವಳ ಆರ್ಶಿವಾದ ತೆಗೆದುಕೊಳ್ಳಬೇಕು.

lakshmi-pooje5
source: scoop.it.com

2. ಪ್ರತಿದಿನ ಮುಂಜಾನೆ ಸ್ನಾನ ಮಾಡಿ ಶುದ್ದವಾದ ನಂತರ ಒಂದು ಲೋಟ ನೀರನ್ನು ಅಶ್ವತ್ಥ ಮರಕ್ಕೆ ಹಾಕುತ್ತ ಬರಬೇಕು.

source: bhaktisanskar.com

3. ಎಲ್ಲಿಯಾದರೂ ನವಿಲು ಕುಣಿಯುವುದು ಕಂಡುಬಂದರೆ ಆ ಸ್ಥಳದ ಮಣ್ಣನ್ನು ತಂದು ಲಕ್ಷ್ಮೀದೇವಿಯ ಸ್ಮರಣೆ ಮಾಡಿ ಒಂದು ಕೆಂಪು ರೇಷ್ಮೆವಸ್ತ್ರದಲ್ಲಿ ಕಟ್ಟಿ ಪೂಜಿಸಬೇಕು.

source: wikimedia.org

4. ಭೋಜನ ತಯಾರಿಸುವಾಗ ಮೊದಲು ತಯಾರಿಸಿದ ರೊಟ್ಟಿಯನ್ನು ಹಸುವಿಗಾಗಿ ಮತ್ತು ಕೊನೆಯಲ್ಲಿ ತಯಾರಿಸಿದ ರೊಟ್ಟಿಯನ್ನು ನಾಯಿಗೆ ತಿನ್ನಿಸಬೇಕು.

source: vice.com

5. ಸಂಜೆ ದೀಪ ಹೊತ್ತಿಸಿದ ಮೇಲೆ ಗೃಹದ ಕಸ ಗುಡಿಸಬಾರದು.

source: 1.bp.blogspot.com

6 . ಹರಿದು ಹೋದ ಬಟ್ಟೆಗಳನ್ನು ಮನೆಯವರು ತೊಡಬಾರದು ಮತ್ತು ಯಾವುದೇ ಕಾರಣಕ್ಕು ಹರಿದ ಬಟ್ಟೆಯನ್ನು ಧಾನ ಮಾಡಬಾರದು.

source: pinterest.com

7. ಮನೆಯ ಒಳಗೆ ಗುಡಿಸುವ ಪೊರಕೆಯನ್ನು ತುಳಿಯಬಾರದು, ಗುಡಿಸುವ ಭಾಗವನ್ನು ಮೇಲೆ ಬರುವಂತೆ ನಿಲ್ಲಿಸಬಾರದು

source: 3.imimg.com

8. ಸಣ್ಣ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಸಿಹಿ ತಿಂಡಿಗಳನ್ನು ಪ್ರತಿ ಶುಕ್ರವಾರ ಕೊಡುತ್ತಬರಬೇಕು.

source: warmoven.in

9. ಯಾವುದೇ ವಸ್ತುವನ್ನು ದಾನ ಕೊಡಬೇಕಾದರೆ, ದಾನ ತೆಗೆದು ಕೊಳ್ಳುವವರನ್ನು ಒಳಗೆ ಕರೆಯದೆ ಪ್ರವೇಶದ್ವಾರದ ಹೊರಗೆ ನಿಲ್ಲಿಸಿ ಕೊಡಬೇಕು.

source: Hinduwebsite.com

10. ಸಾಧ್ಯವಾದರೆ ಪ್ರತೀ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಮ್ಮೀ ಸೂಕ್ತ ಮತ್ತು ಲಕ್ಷ್ಮೀ ಅಷ್ಚೋತ್ತರ ಹೇಳಬೇಕು.

source: i.ytimg.com