ಭಕ್ತರಿಗೆ ವರದಾನ ಶಬರಿಮಲೆ ಅಯ್ಯಪ್ಪ ಸ್ವಾಮಿ.. 18 ಮೆಟ್ಟಿಲುಗಳ ಮಹಿಮೆ ಇಲ್ಲಿದೆ ನೋಡಿ..

0
1490

ಅಯ್ಯಪ್ಪ ಸ್ವಾಮಿ ಎಂದ ತಕ್ಷಣ ನೆನಪಾಗುವುದು 18 ಮೆಟ್ಟಿಲುಗಳು.. ಸ್ವಾಮಿಯ ದರ್ಶನ ಪಡೆಯಲು ಭಕ್ತರು ಹತ್ತುವ ಈ 18 ಮೆಟ್ಟಿಲುಗಳು ಏನನ್ನು ಸೂಚಿಸುತ್ತದೆ ಇಲ್ಲಿದೆ ನೋಡಿ.

18 ಮೆಟ್ಟಿಲುಗಳಲ್ಲಿ ಮೊದಲ 5 ಮೆಟ್ಟಿಲುಗಳು ಮನುಷ್ಯನ ಪಂಚೇಂದ್ರಿಯಗಳ ಪಂಚತತ್ವಗಳನ್ನು ಬಿಂಬಿಸುತ್ತದೆ

 • ಶಭ್ದ
 • ಸ್ಪರ್ಶ
 • ರೂಪ
 • ರಸ
 • ಗಂಧಗಳನ್ನು ಪ್ರತಿನಿಧಿಸುತ್ತದೆ.. ಜೊತೆಗೆ ನಮ್ಮ ದೇಹದ ನಶ್ವರತೆಯನ್ನು ಬಿಂಬಿಸುತ್ತದೆ..

ಮುಂದಿನ ಎಂಟು ಮೆಟ್ಟಿಲುಗಳು ಮನುಷ್ಯನ ಅಷ್ಟರಾಗಗಳನ್ನು ಪ್ರತಿಬಿಂಬಿಸುತ್ತದೆ..

 • ಕಾಮ
 • ಕ್ರೋಧ
 • ಲೋಭ
 • ಮೋಹ
 • ಮದ
 • ಮಾತ್ಸರ್ಯ
 • ಅಸೂಯೆ ಮತ್ತು
 • ಮೂರ್ಖತ್ವ ವನ್ನು ಪ್ರತಿಬಿಂಬಿಸುತ್ತದೆ..

ಮುಂದಿನ ಮೂರು ಮೆಟ್ಟಿಲುಗಳು ತ್ರಿಗುಣಗಳನ್ನು ಬಿಂಬಿಸುತ್ತದೆ

 • ಸತ್ವ
 • ರಜ
 • ತಮೋಗುಣಗಳನ್ನು ಬಿಂಬಿಸುತ್ತದೆ.

ಕೊನೆಯ ಎರಡು ಮೆಟ್ಟಿಲುಗಳು

 • ಜ್ನಾನ
 • ಅಜ್ನಾನ.

ಜೊತೆಗೆ ಈ 18 ಮೆಟ್ಟಿಲುಗಳು ಶಬರಿಮಲೆಯ ಸುತ್ತಲು ಇರುವ 18 ಬೆಟ್ಟಗಳನ್ನು ಪ್ರತಿನಿಧಿಸುತ್ತವೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ತಿಳಿಯಲಿ ಶಬರಿಮಲೆಯ ಮಹಿಮೆ..