ಪ್ರೀತಿ ಮಾಡಿ ಆದರೆ ಹುಚ್ಚು ಪ್ರೀತಿ ಮಾಡಿ ಜೀವನ ಕಳೆದುಕೊಳ್ಳುವುದು ಎಷ್ಟು ಸರಿ ಸ್ವಾಮಿ…!

0
1493

ಹೌದು ನಮ್ಮ ಜೀವನದಲ್ಲಿ ಹಲವು ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅಂತಹ ನಿರ್ಧಾರಗಳಲ್ಲಿ ಈ ಪ್ರೀತಿಯ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರವು ಅಷ್ಟೇ ಮುಖ್ಯ. ಯಾಕೆ ಅಂದ್ರೆ ನಮ್ಮ ಜೀವನ ಅನ್ನೋದು ಅಷ್ಟು ಸುಲಭವಾಗಿ ಯಾರಿಗೂ ಸಿಗಲ್ಲ ಮಾನವನ ಜೀವನ ಸಿಗಬೇಕು ಅಂದ್ರೆ ಎಷ್ಟೋ ಪುಣ್ಯ ಮಾಡಿರಬೇಕು.

sad-love-story-1
Source: www.mpcity.net

ನೋಡಿ ಇಲ್ಲೊಂದು ಪ್ರೀತಿಯ ಕಥೆ ಇದೆ ಇದನ್ನು ನೋಡಿ ನಾನು ಹೇಳಿದ ಮಾತುಗಳು ನಿಮಗೆ ಅರ್ಥವಾಗುತ್ತೆ.
ಒಂದು ಹುಡುಗ ತನ್ನ ಪ್ರೀತಿಯ ಹುಡುಗಿಗೆ ತನ್ನ ಪ್ರೀತಿಯನ್ನು ಯಾವ ರೀತಿ ವ್ಯಕ್ತ ಪಡಿಸುತ್ತಾನೆ ನೋಡಿ.

sad-love-story.
source:shubhangi nimje

ಹುಡುಗ: ಹೃದಯದಲ್ಲಿ ನಿನಗೋಸ್ಕರ ಎಷ್ಟು ಪ್ರೀತಿ ತುಂಬಿದೆ ಅಂತ ನಿನಗೆ ತೋರಿಸಬೇಕು ಅನಿಸಿತು ಅದಕ್ಕೆ ಈ ಹೃದಯವನ್ನು ನಿಂಗೆ ಕೊಟ್ಟಿದೀನಿ. ಹೃದಯ ಬಗೆದು ನೋಡು ಎಷ್ಟು ಹನಿ ರಕ್ತ ಬರುತ್ತೋ ….
ಅಷ್ಟು ನಿನ್ನ ಮೇಲೆ ನನಗೆ ಎಷ್ಟು ಪ್ರೀತಿ ಇದೆ ಅಂತ ನೋಡೋಕೆ ಹೃದಯ ಬಗೆದೆ ಆದ್ರೆ.

sad-love-story-3
source:greatfon.com

ಆದ್ರೆ ನಿಂಗೆ ತಿಳಿಲ್ಲ ನೀ ಹೃದಯ ಬಗೆದ್ರೆ ನಾನು ಉಳೀತೀನೋ ಸಾಯ್ತಿನೋ ಅಂತ ಯೋಚಿಸದೆ ನಿನ್ನ ಕೈಗೆ ಹೃದಯ ಕೊಟ್ಟಿದೀನಿ ಇನ್ನಾದ್ರೂ ನಿಂಗೆ ನನ್ನ ಪ್ರೀತಿ ಕಾಣದೆ ಇದ್ರೆ ನಾನು ಏನ್ ಮಾಡಲಿ. ನಾನು ಸಾವಿನಲ್ಲೂ ಸುಖಪಡುವೆ ನಿನ್ನ ಕಯ್ಯಾರೆ ನನ್ನ ಕೊಂದೆ ಎಂದು. ಅಂತ ತನ್ನ ಜೀವನ ಕಳೆದುಕೊಳ್ಳುತ್ತಾನೆ.