ಮೋದಿ ಜೊತೆ ಹೆಜ್ಜೆ ಹಾಕುತ್ತಿರುವ ಜನ ಸಾಮಾನ್ಯ.

0
695

ಹೌದು ದಿನ ಕೂಲಿ ಮಾಡಿ ಬದುಕುವ ಮಂದಿ ಇಂದು ಮೋದಿ ಅವರಲ್ಲಿ ದೇವರನ್ನು ಕಾಣುತ್ತ ಇದ್ದಾರೆ..500 ಮತ್ತು 1000 ರೂ. ನೋಟುಗಳನ್ನು ಮೋದಿ ನಿಶೇದ ಮಾಡಿರುವ ಹೆನ್ನೆಲೆಯಲ್ಲಿ  ಹಣ ಬದಲಾವಣೆ ಮಾಡಲು ಈ ವ್ಯಕ್ತಿ ಪುತ್ತೂರು ತಾಲೂಕಿನ ನೈತಾಡಿ, ಪಂಜಳ, ಮುಂಡೂರು ಜನಸಾಮಾನ್ಯರಿಗೆ ತನ್ನ ವಾಹನದಲ್ಲಿಯೇ ಬ್ಯಾಂಕ್ ಗೆ ಜನರನ್ನು ಕೆದುಕೊಂಡು ಹೋಗಿ ಸಹಾಯ ಮಾಡುತ್ತಿದ್ದಾನೆ. ಜನರು ಈ ವ್ಯಕ್ತಿಗೆ ತಮ್ಮ ಹೃದಯದಲ್ಲಿ ಸಾಮಾನ್ಯ ಜನರು ಸ್ಥಾನ ಕೊಟ್ಟುದ್ದಾರೆ.

ಹೌದು ಇಲ್ಲೊಬ್ಬ ನಿತ್ಯ ದುಡಿದು ತಿನ್ನುವ ಆಟೋ ಚಾಲಕ ತನ್ನ ಅಳಿಲ ಸೇವೆಯನ್ನು ಮೋದಿಗಾಗಿ ಮಾಡುತ್ತಾ ಇದ್ದಾನೆ..  ಹಣ ಬದಲಾವಣೆ ಮಾಡಲು ಬ್ಯಾಂಕ್ ಗೆ ಬರುವ ನಾಗರಿಕರಿಗೆ ತನ್ನ ಅಟೋದಲ್ಲಿ ಉಚಿತ ಪ್ರಯಾಣ ನೀಡಿ ಮೋದಿ ಕನಸಿನ ಭಾರತ ನಿರ್ಮಾಣಕ್ಕೆ ತನ್ನ ಕೈಯಲ್ಲಿ ಆದ ಸಹಾಯ ಮಾಡುತ್ತಾ ಇದ್ದಾನೆ..

ಪುತ್ತೂರು ತಾಲೂಕಿನ ನೈತಾಡಿ, ಪಂಜಳ, ಮುಂಡೂರು ಜನರಿಗೆ  KA 21 B4240 ನಂಬರ್ ನ ಆಟೋ ಚಾಲಕ ಸಾಧಿಕ್ (ಮೊಬೈಲ್ 9108123313) ಅವರು ನೀಡುತ್ತಿರುವ  ಈ ಸೇವೆ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ.