ನಂಬಲು ಸಾದ್ಯವಾಗದಿದ್ದರು ಇದು ನಿಜ, ಈಕೆ 6 ತಿಂಗಳ ಗರ್ಭಿಣಿ ಅಂತೆ..!

0
1300

ಸಾಮಾನ್ಯವಾಗಿ ಗರ್ಭಧರಿಸಿದ ಮಹಿಳೆ ೬ ನೆ ತಿಂಗಳಿನಲ್ಲಿ ಮಗು ಅರ್ಧ ಕೆ.ಜಿ ತೂಕವಿರುತ್ತದೆ. ಕೆಳಹೊಟ್ಟೆಯ ಮೇಲೆ ಕೈಯಾಡಿಸಿ ಮಗುವಿನ ತಲೆ ಮತ್ತು ಕಾಲುಗಳು ಭಾಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ತಾಯಿಯಾದವಳು ಅಪೌಷ್ಟಿಕತೆಯಿಂದ (ತೆಳ್ಳಗಿದ್ದರೆ) ಬಳಲುತ್ತಿದ್ದರೆ, ಅವಳಿಗೆ ಹುಟ್ಟುವ ಮಗು ಕೂಡ ದುರ್ಬಲವಾಗಿರುತ್ತದೆ. ಅದರ ತೂಕ ಕೂಡ ಕಡಿಮೆಯಾಗಿರುತ್ತದೆ. ಶಿಶುವಿನ ಬೆಳವಣಿಗೆ ಕೂಡ ಸಮರ್ಪಕವಾಗಿ ಆಗದು. ಎಂದು ತಾಯಿಯ ವೇಟ್ ಬಗ್ಗೆ ವೈದ್ಯರು ತೂಕ ಹೆಚ್ಚಿಸಲು ಸಲಹೆ ನೀಡುತ್ತಾರೆ. ಆದರೆ ಇಲ್ಲಿ ಲಾಸ್ ಏಂಜಲೀಸ್ ನ ರೂಪದರ್ಶಿ ಸಾರಾಹ್ ಅವರನ್ನು ನೋಡಿ ಇದು ನಿಜವಾಗಿಲು 6 ತಿಂಗಳ ಗರ್ಭಿಣಿ ಅಂತ ಅನುಮಾನ ಬರುತ್ತೆದೆ. ನಂಬಲು ಸಾದ್ಯವಾಗದಿದ್ದರು ಇದು ನಿಜ ಕಣ್ರಿ. ನೀವೇ ನೋಡಿ

source: instagram.com

33 ವರ್ಷದ ಸಾರಾಹ್, ಒಳ ಉಡುಪುಗಳಿಗೆ ಮಾಡೆಲಿಂಗ್ ಮಾಡ್ತಾಳೆ. ಇಕೆ ಈಗ 6 ತಿಂಗಳ ಗರ್ಭಿಣಿ. ಆದ್ರೆ ಅವಳ ಸಿಕ್ಸ್ ಪ್ಯಾಕ್ ಆಯಬ್ಸ್ ಮಧ್ಯೆ ಸ್ವಲ್ಪವೂ ಹೊಟ್ಟೆಯೇ ಕಾಣಿಸ್ತಿಲ್ಲ. 2015ರಲ್ಲಿ ಈಕೆ ಮೊದಲ ಬಾರಿ ಗರ್ಭ ಧರಿಸಿದ್ಲು. ಆಗಲೂ ಸಿಕ್ಸ್ ಪ್ಯಾಕ್ ಅನ್ನು ಹಾಗೇ ಮೆಂಟೇನ್ ಮಾಡಿದ್ದು ವಿಶೇಷ. ಸಾರಾ ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಆದ್ರೆ ಫೋಟೋಗಳಲ್ಲಿ ಆಕೆಯ ಬೇಬಿ ಬಂಪ್ ಮಾತ್ರ ಕಾಣಿಸ್ತಾ ಇಲ್ಲ. ಅಷ್ಟರಮಟ್ಟಿಗೆ ಫಿಟ್ನೆಸ್ ಮೆಂಟೇನ್ ಮಾಡಿದ್ದಾಳೆ.

ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ನೋಡಿದವರೆಲ್ಲ ರೂಪದರ್ಶಿಯ ಫಿಟ್ನೆಸ್ ನೋಡಿ ದಂಗಾಗಿದ್ದಾರೆ. ಸಾರಾಹ್ ಮಾಡೆಲ್ ಮಾತ್ರವಲ್ಲ ಫಿಟ್ನೆಸ್ ಗುರು ಎನಿಸಿಕೊಂಡಿದ್ದಾಳೆ. ಇವಳಿಗೆ ಇನ್ ಸ್ಟಾಗ್ರಾಮ್ ನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ತನ್ನ ವರ್ಕೌಟ್ ವಿಡಿಯೋಗಳನ್ನು ಕೂಡ ರೂಪದರ್ಶಿ ಪೋಸ್ಟ್ ಮಾಡಿದ್ದಾಳೆ.