ಸರ್ಪದಿಂದ ಏನೆಲ್ಲಾ ಶಕುನವಾಗುತ್ತದೆ ತಿಳಿಯಿರಿ!!

0
1525

ಸರ್ಪ ಶಕುನ

ಎರಡು ಹಾವುಗಳು ಜಗಳವಾಡುವುದನ್ನು ಕಂಡರೆ ಆಪ್ತರಲ್ಲಿ ವಿರೋಧ, ಎರಡು ಹಾವುಗಳು ಕೂಡಿ ಒಂದು ಕಡೆಹೋಗುತಿದ್ದರೆ ಬಡತನ, ಹೆಣ್ಣು ಗಂಡು ಕ್ರೀಡಿಸುತಿದ್ದರೆ ಸೌಖ್ಯ,ಒಂದು ಹಾವು ಮತ್ತೋಂದನ್ನು ನುಂಗುತ್ತಿದ್ದರೆ ಬರ ಬರುವುದು, ಹಸಿರು ಗಿಡ ಹತ್ತಿದರೆ ಚಕ್ರವರ್ತಿ, ಗಿಡ ಇಳಿಯುತ್ತಿದ್ದರೆ ರಾಜರಿಗೆ ಕೇಡು. ಇತರರಿಗೆ ಮೆಲು, ತಮ್ಮ ಮನೆಯನ್ನು ಪ್ರವೇಶ ಮಾಡಿದರೆ ಲಾಭ, ಮನೆಯ ಹೋರಗೆ ಹೋದರೆ ಹೆಡೆ ಒಂದನ್ನು ಎತ್ತಿಕೋಂಡು ಹೋದರೆ ಭೋಜನ ಸೌಖ್ಯ ದೂರ ಹೋಗುತ್ತಿದ್ದರೆ ಒಳ್ಳೆಯದು, ತನ್ನ ಪಕ್ಕದಿಂದ ತಪ್ಪಿಸಿ ಹೋಗುತ್ತಿದ್ದರೆ ದಾರಿದ್ರ್ಯ.

Image result for indian snake

ಬಲಬಾಜು ಎದುರಾಗಿ ಬಂದರೆ ಕಾರ್ಯಸಿದ್ದಿ, ಎಡಬಾಜು ಬಂದರೆ ಕೇಡು,ಹೋರಳಾಡುವುದನ್ನು ನೋಡಿದರೆ ಕಾರ್ಯಸಿದ್ದಿ, ಹಾವು ತನ್ನನ್ನು ನೋಡಿ ಹಡೆಯಾಡಿಸುತ್ತಿದ್ದರೆ ಸಂಪತ್ತು, ಹುತ್ತದಿಂದ ಮೇಲಕ್ಕೆ ಬಂದರೆ ದರಿದ್ರರಿಗೆ ಧನ ಪ್ರಾಪ್ತಿ, ಇತರರಿಗೆ ಕೇಡು, ಹಾವು ಸತ್ತು ಬಿದ್ದರೆ ಮರಣ ವಾರ್ತೆ, ವ್ಯವಸಾಯ ಮಾಡುವ ಸ್ಥಲದಲ್ಲಿ ಹೆಡೆ ಎತ್ತಿ ಆಡುತ್ತಿದ್ದರೆ, ಓಡಿ ಹೋದರೆ ಚನ್ನಾಗಿ ಫಲಿಸುವುದು.

Image result for indian snake

ಹಾವು ಚಾವಡಿಯಲ್ಲಿ ಹೋದರೆ ಊರ ಜನರಿಗೆ ಒಳ್ಳೆಯದು ಊರ ಹೊರಗೆ ಹೋಗುತ್ತಿದ್ದರೆ ಕೇಡು, ಹಾವು ಬಲಗಡೆ ಕೂಗಿದರೆ ಮೇಲು, ಎಡಗಡೆ ಕೂಗಿದರೆ ಕೇಡು.