ಸಾಸಿವೆ ತಿನ್ನುವುದರಿಂದ ಈ ಏಳು ಲಾಭಗಳು ನಿಮ್ಮದಾಗಲಿವೆ ಯಾವು ಅಂತೀರಾ ಇಲ್ಲಿವೆ ನೋಡಿ…!

0
1791

ಹೌದು ಸಾಸಿವೆ ತಿನ್ನುವುದರಿಂದ ನಿಮ್ಮ ಅರೋಗ್ಯ ತುಂಬ ಉತ್ತಮವಾಗಿರುತ್ತದೆ. ಸಾಸಿವೆ ಸೇವನೆಯಿಂದ ನಿಮಗೆ ಹಲವು ಲಾಭಗಳಿವೆ ಕೇವಲ ಇದನ್ನು ಅಡುಗೆಯ ವಾಸನೆಗೆ ಒಗ್ಗರಣೆಗೆ ಬಳಸಲಾಗುತ್ತೆ ಅನ್ನೋದು ತಪ್ಪು. ಇದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಹಾಗಿದ್ರೆ ನೋಡಿ ಸಾಸಿವೆಯಿಂದ ನಿಮ್ಮ ಆರೋಗ್ಯದ ಲಾಭಗಳು ಇಲ್ಲಿವೆ ನೋಡಿ.

ಸಾಸಿವೆ ಎಣ್ಣೆಯಲ್ಲಿವೆ ನೋಡಿ ಆರೋಗ್ಯದ ಲಾಭಗಳು:
೧.ಸಾಸಿವೆ ಎಣ್ಣೆ ಬಳಸುವುದರಿಂದ ನಿಮ್ಮ ಹೃದಯಕ್ಕೆ ಅತ್ಯುತ್ತಮ ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸಾಸಿವೆ ಎಣ್ಣೆ ಬಳಸಿದರೆ ಅಥವಾ ಸಾಸಿವೆ ಕಾಳು ಬಳಸಿದರೆ ನಿಮ್ಮ ಹೃದಯಕ್ಕೆ ಸಂಬಂಧಿಸಿದೆ ಕಾಯಿಲೆಗಳು ಬರುವುದಿಲ್ಲ.

೨. ಸಾಸಿವೆ ಎಣ್ಣೆ ಅಥವಾ ಸಾಸಿವೆ ಕಾಳನ್ನು ಬಳಸುವುದರಿಂದ ನಿಮ್ಮ ಸಂಧಿವಾತ ಮತ್ತು ಸ್ನಾಯು ಸೆಳೆತದ ನೋವನ್ನು ಕಡಿಮೆಗೊಳಿಸುತ್ತದೆ ಮತ್ತು ಇದರ ಜೊತೆ ನಿಮ್ಮ ತೂಕ ಇಳಿಸಲು ಸಹಕಾರಿಯಾಗಿದೆ ಆದೊಷ್ಟು ಬಳಸಿ.

೩. ಸಾಸಿವೆ ಎಣ್ಣೆ ಅಥವಾ ಸಾಸಿವೆ ಕಾಳನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ನಿಮ್ಮ ಅಡುಗೆಯಲ್ಲಿ ಬಳಸಿ ನೋಡಿ.

೪. ಸಾಸಿವೆ ಎಣ್ಣೆ ಅಥವಾ ಸಾಸಿವೆ ಕಾಳನ್ನು ಬಳಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಸಿವೆ ಪುಟ್ಟದಾದರೂ ಇದರಲ್ಲಿರುವ ಖನಿಜಗಳ ಸಂಖ್ಯೆ ದೊಡ್ಡದು. ಕಬ್ಬಿಣ ಮ್ಯಾಂಗನೀಸ್, ತಾಮ್ರ ಮೊದಲಾದ ಖನಿಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

೫.ಸಾಸಿವೆ ಎಣ್ಣೆ ಅಥವಾ ಸಾಸಿವೆ ಕಾಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾ ನಿವಾರಣೆ. ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಗಿಸುತ್ತದೆ. ವಿಶೇಷವಾಗಿ ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

೬. ಸಾಸಿವೆ ಎಣ್ಣೆ ಅಥವಾ ಸಾಸಿವೆ ಕಾಳನ್ನು ಬಳಸುವುದರಿಂದ ವೃದ್ಧಾಪ್ಯವನ್ನು ದೂರವಿಡುತ್ತದೆ: ಸಾಸಿವೆ ಕಾಳಿನಲ್ಲಿ ಕ್ಯಾರೋಟಿನ್, ಝಿಯಾಕ್ಸಾಥಿನ್ ಎ,ಸಿ ಮತ್ತು ಕೆ ಹೇರಳವಾಗಿವೆ. ಇದರಿಂದ ವೃದ್ಧಾಪ್ಯವನ್ನು ದೂರವಿರಿಸುತ್ತದೆ.

೭.ಸಾಸಿವೆ ಎಣ್ಣೆಯ ಮಸಾಜ್ ಸಾಧ್ಯವಾಗದಿದ್ದರೆ ಒಂದು ಬಟ್ಟೆಯಲ್ಲಿ ಸಾಸಿವೆ ಕಾಳುಗಳನ್ನು ಹಾಕಿ ಜಜ್ಜಿ ಸ್ನಾನ ಮಾಡುವ ನೀರಿನಲ್ಲಿ ಮುಳುಗಿಸಿ ಆ ನೀರಿನಲ್ಲಿ ಸ್ನಾನ ಮಾಡುವುದರಿಂದಲೂ ನಿಮ್ಮ ಅರೋಗ್ಯ ತುಂಬಾ ಉತ್ತಮವಾಗಿರುತ್ತೆ.

 

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840