ಹಾರ್ಟ್ ಆಪರೇಷನ್ ಆದರೂ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಆದರೂ,…ಇಲ್ಲಿ ಎಲ್ಲಾ ಉಚಿತ…!

0
15692

ಹಾರ್ಟ್ ಆಪರೇಷನ್ ಆದರೂ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಆದರೂ,…ಅಲ್ಲಿ ಎಲ್ಲಾ ಉಚಿತ…!

Also read: ಒಂದು ಹೊತ್ತಿನ ಊಟ ಮಾಡಲು ಕಷ್ಟಪಡುತ್ತಿದ್ದ ವ್ಯಕ್ತಿ ಇಂದು ಒಬ್ಬ ದೊಡ್ಡ ಕಣ್ಣಿನ ತಜ್ಞ ಮತ್ತು ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸಿರುವ ವ್ಯಕ್ತಿಯ ಕಥೆ..!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಕ್ಷಗಟ್ಟಲೇ ಖರ್ಚು ಆಗುವ  ಚಿಕಿತ್ಸೆಗೆ ಅಲ್ಲಿ ಉಚಿತವಾಗಿ ದೊರೆಯುತ್ತದೆ. ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೆ….. ಇಲ್ಲಿಯವರೆಗೂ ನೀವು ತೋರಿಸಿಕೊಂಡಂತಹ ಆಸ್ಪತ್ರೆಯವರು ನೀಡಿರುವ ರಿಪೋರ್ಟ್ಸ್’ಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೊದರೆ ಸಾಕು. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿನ  ಪುಟ್ಟಪರ್ತಿ ಸಾಯಿಬಾಬಾ ಕಟ್ಟಿಸಿರುವ ಸತ್ಯಸಾಯಿ ಸ್ಪೆಷಾಲಿಟೀ ಹಾಸ್ಪಿಟಲ್ ನಲ್ಲಿ ಈ ರೀತಿಯ ಉಚಿತವಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ೧೯೯೧ ರಲ್ಲಿ ಆಗಿನ ಪ್ರಧಾನ ಮಂತ್ರಿಗಳಾದ ಪಿ.ವಿ ನರಸಿಂಹಾರಾವುರವರಿಂದ ಪ್ರಾರಂಭಿಸಲ್ಪಟ್ಟ  ಈ ಆಸ್ಪತ್ರೆಯಲ್ಲಿ ೨೨೦ ಹಾಸಿಗೆಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬಡವರಿಗಾಗಿ ಉಚಿತವಾದ ತಪಾಸಣೆಯನ್ನು ನೀಡುತ್ತಾ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲು ದೇಶ ವಿದೇಶಗಳಿಂದ ರೋಗಿಗಳು ಬರುತ್ತಿರುತ್ತಾರೆ. ಪ್ರಪಂಚ ಮಟ್ಟದಲ್ಲಿನ ವೈದ್ಯರು ಇಲ್ಲಿ ಸೇವೆ ಮಾಡುತ್ತಿದ್ದಾರೆ.

Also read: ದೇವಿ ಪ್ರಸಾದ್ ಶೆಟ್ಟಿಯವರ ಕಥೆ ಕೇಳಿದ ಮೇಲೆ ವೈದ್ಯೋ ನಾರಾಯಣೊ ಹರಿಃ ಎಂಬ ಮಾತು ಸುಳ್ಳಲ್ಲ ಅಂತ ಅನ್ಸುತ್ತೆ..

ಪುಟ್ಟಪರ್ತಿ ಯಲ್ಲಿರುವ ಶ್ರೀ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಉನ್ನತ ವೈದ್ಯಕೀಯ ವಿಜ್ಞಾನದಲ್ಲಿ ೨೨೦ ಹಾಸಿಗೆಗಳ ಸೌಲಭ್ಯ ಹಾಗು ಮುಕ್ತ ಶಸ್ತ್ರ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ಯನ್ನು ನೀಡುತ್ತದೆ, ಇದನ್ನು ನವೆ೦ಬರ್ ೨೨, ೧೯೯೧ ರಲ್ಲಿ ಪ್ರಧಾನ ಮ೦ತ್ರಿ ನರಸಿ೦ಹ ರಾವ್ ಅವರು ಉದ್ಘಾಟಿಸಿದರು.[೨೯] ಬೆಂಗಳೂರಿನಲ್ಲಿ ಇರುವ ಶ್ರೀ ಸತ್ಯ ಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯು ೩೩೩ ಹಾಸಿಗೆಗಳನ್ನು ಹೊಂದಿದೆ ಹಾಗು ಅದು ಬಡಜನರಿಗೆ ಮೀಸಲಾಗಿದೆ.[೫೭] ಆಗಿನ ಪ್ರಧಾನ ಮ೦ತ್ರಿ ಅಟಲ್ ಬಿಹಾರಿ ವಾಜಪೇಯಿ ಯವರು ಜನವರಿ ೧೯,೨೦೦೧ರಲ್ಲಿ ಈ ಆಸ್ಪತ್ರೆಯನ್ನು ಉದ್ಘಾಟಿಸಿದರು.[೫೮][೫೯] ಈ ಆಸ್ಪತ್ರೆಯು ಸುಮಾರು ೨೫೦,೦೦೦ ರೋಗಿಗಳಿಗೆ ಉಚಿತ ವೈದ್ಯಕೀಯ ವ್ಯವಸ್ಥೆಯನ್ನು ನೀಡಿತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ವ್ಯದ್ಯರಿಂದ ವಾಸಿಯಾಗದ ಕ್ಯಾನ್ಸರ್-ಗೆ ಇಲ್ಲಿ ಸಿಗುತ್ತೆ ಔಷಧಿ; ಈ ಔಷಧಿಯಿಂದ ಲಕ್ಷಾಂತರ ಜನರ ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ವಾಸಿಯಾಗಿದೆ..

ಬೆಳಿಗ್ಗೆ ೬ ಗಂಟೆಯವರೆಗೂ…. ಆಸ್ಪತ್ರೆಯ ಪ್ರಾಂಗಣದಲ್ಲಿ ಮುಂಚಿತವಾಗಿ ಕ್ಯೂನಲ್ಲಿ ನಿಂತುಕೊಂಡರೆ ೭ ಗಂಟೆಯವರೆಗೂ ಟೋಕನ್ಸ್ ಕೊಟ್ಟು ಒಳಗೆ ಕಳುಹಿಸುತ್ತಾರೆ. ಪೇಷೆಂಟ್’ಗಳ ರೋಗಗಳಿಗೆ ಅನುಗುಣವಾಗಿ, ಬೇರೆ ಬೇರೆ ವಾರ್ಡ್’ಗಳಿಗೆ ಕಳುಹಿಸುತ್ತಾರೆ. ಅವಶ್ಯಕವಾದ ಚಿಕಿತ್ಸೆತನ್ನು ನೀಡುತ್ತಾರೆ. ಇಲ್ಲಿನ ಡಾಕ್ಟರ್’ಗಳ ಕೈ ಗುಣವೋ ಏನೋ…. ರೋಗ ಹಾಗೆಯೇ ವಾಸಿಯಾಗುತ್ತದೆ. ಈ ಹಾಸ್ಪಿಟಲ್’ನಿಂದ ಪೂರ್ತಿ ಆರೋಗ್ಯವಂತರಾಗಿ ಡಿಶ್ಚಾರ್ಜ್ ಆಗಿರುವವರು ಎಲ್ಲಾ ಪುಟ್ಟಪರ್ತಿ ಸಾಯಿಬಾಬಾ ದಯೆಯಿಂದ ವಾಸಿಯಾಗಿದೆ ಎಂದು ಕೊಂಡಾಡುತ್ತಾರೆ.

ಸತ್ಯಸಾಯಿ ಹಾಸ್ಪಿಟಲ್ ನಲ್ಲಿ ನೀಡುವ ವೈದ್ಯಕೀಯ ಸೇವೆಗಳು…

*ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು.

* ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳು.

*ಪ್ಲಾಸ್ಟಿಕ್ ಸರ್ಜರಿ.

*ಆರ್ಥೋಪೆಡಿಕ್

*ಗ್ಯಾಸ್ಟ್ರೋ ಎಂಟರಾಲಜಿ (ಎಂಡೋಸ್ಕೋಪಿ).

ಬಡವರ ಚಿಕಿತ್ಸೆಗಾಗಿ ಪುಟ್ಟಪರ್ತಿ ಸಾಯಿಬಾಬಾ…. ಸ್ಥಾಪಿಸಿದ ಇತರೆ  ಸಂಸ್ಥೆಗಳು…

*ಪುಟ್ಟಪರ್ತಿಯಲ್ಲಿನ Sri Sathya Sai Institute of Higher Medical Sciences 220 ಹಾಸಿಗೆಗಳ ಒಂದು ಸೂಪರ್  ಸ್ಪೆಷಾಲಿಟಿ ಹಾಸ್ಪಿಟಲ್ .

*ಬೆಂಗಳೂರಿನಲ್ಲಿನ   ಶ್ರೀ ಸತ್ಯಸಾಯಿ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ 333 ಹಾಸಿಗೆಗಳ ಆಸ್ಪತ್ರೆ.

*ಹಾಗೆಯೇ ಬೆಂಗಳೂರು ವೈಟ್ ಫೀಲ್ಡ್’ನಲ್ಲಿನ  ಸತ್ಯಸಾಯಿ ಜನರಲ್ ಹಾಸ್ಪಿಟಲ್,

*ಇನ್ನೂ ಎಷ್ಟೋ ವೈಧ್ಯಕೀಯ ಕೇಂದ್ರಗಳಲ್ಲಿ, ಗ್ರಾಮೀಣ ಬಡವರಿಗೆ ವೈದ್ಯಕೀಯ ಸೌಕರ್ಯಗಳು ಉಚಿತವಾಗಿ ನೀಡುತ್ತಿದ್ದಾರೆ.

ಇತರೆ ಕಾರ್ಯಕ್ರಮಗಳು:

*ಬರಪೀಡಿತ ಪ್ರದೇಶವಾದ ಅನಂತಪುರಂ ಜಿಲ್ಲೆಯಲ್ಲಿ ಅನೇಕ ಕುಡಿಯುವ ನೀರಿನ ಯೋಜನೆಗಳು

*ಚೆನ್ನೈ ನಗರಕ್ಕೆ ಸತ್ಯಸಾಯಿ ಸಂಸ್ಥೆಗಳ ಅಧ್ಯಕ್ಷತೆಯಲ್ಲಿ 200 ಕೋಟಿ ರೂಪಾಯಿಗಳಿಗೂ ಅಧಿಕ ಖರ್ಚಿನಿಂದ ನಿರ್ಮಿಸಿದ ಯೋಜನೆಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿವೆ.

*33 ದೇಶಗಳಲ್ಲಿ ವ್ಯಕ್ತಿತ್ವವನ್ನು ವಿಕಸನ ಶಿಕ್ಷಣವನ್ನು (Educare, Education in Human Values)ಕಲಿಸುವ ಪಾಠಶಾಲೆಗಳನ್ನು ಪ್ರಾರಂಭಿಸಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522