ಕರ್ನಾಟಕದಲ್ಲಿ ಬಾಹುಬಲಿ-2 ರೆಲೀಸ್ ಗೆ ಸಂಕಟವಾದ ಕಟ್ಟಪ್ಪನ ಕನ್ನಡ ವಿರೋಧಿ ಹೇಳಿಕೆ !!

2
2151


ಸೋಶಿಯಲ್ಹೌ ಮೀಡಿಯಾ ದಲ್ಲಿ ಈಗ #SayNoToBahubali. ಬಾಹುಬಲಿ-2 ಕರ್ನಾಟಕದಲ್ಲಿ ರೆಲೀಸ್ ಆಗೋಕೆ ಬಿಡೋಲ್ಲ ಅಂತಿದಾರೆ ಕನ್ನಡಿಗರು !! ಯಾಕೆ ಅಂತೀರಾ ಒಮ್ಮೆ ಈ ವಿಡೋ ನೋಡಿ ..

ಸತ್ಯ ರಾಜ್ ಅವರ ಈ ಕನ್ನಡ ವಿರೋಧಿ ಹೇಳಿಕೆ ಕನ್ನಡಿಗರನ್ನ ಕೆರಳಿಸಿದೆ .. ಯಾಕೋ ಈ ಸಾಥಿ ಬಾಹುಬಲಿ ಕರ್ನಾಟಕದಲ್ಲಿ ಮುಖಾಡೆ ಮಲ್ಕೊಳ್ಳೋ ಎಲ್ಲ ಚಾನ್ಸ್ ಜಾಸ್ತಿ..

ನೀವು ಕಟ್ಟಾ ಕನ್ನಡ ಆಗಿದ್ದರೆ ಈ ವಿಡಿಯೋ ನ ಶೇರ್ ಮಾಡಿ ಮತ್ತು ಬಾಹುಬಲಿ ಫಿಲಿಮ್ ನ ವಿರೋಧಿಸಿ

ಈ ವಿಡಿಯೋ ಈಗ ಎಲ್ಲ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ .

ಕನ್ನಡಿಗರ ಪ್ರತಿಕ್ರಿಯೆ ಕೇಳಿ :

ಕರ್ನಾಟಕದಲ್ಲಿ ಬಾಹುಬಲಿ ಚಿತ್ರ ಬಿಡುಗಡೆ ಮತ್ತು ಪ್ರದರ್ಶನ ನಿಷೇಧಿಸೊಣ. ಕಟ್ಟಪ್ಪ ಪಾತ್ರಧಾರಿ ಸತ್ಯರಾಜು ಕನ್ನಡ ದ ಬಗ್ಗೆ ಕಾವೇರಿ ವಿಚಾರದಲ್ಲಿ ಕೇವಲವಾಗಿ ಮಾತನಾಡದಾರೆ ಆಕಾರಣದಿಂದ ಕರ್ನಾಟಕದ ಯಾವ ಚಿತ್ರ ಮಂದಿರದಲ್ಲೂ ಪ್ರದರ್ಶನ ಆಗಬಾರದು

–ಗಿರೀಶ್ ವಿಶ್ವಕರ್ಮ

ನಾವು ಕಾವೇರಿಯನ್ನ ತಾಯಿಗೆ .ದೇವ್ರಿಗೆ ಹೊಲಿಸಿದರೆ .ಇ ಬೋ …….ಮಗ ಹೆoಡತಿಗೆ ಹೋಲೀಸ್ತಾನೇ .ಕನ್ನಡಿಗರಿಗೆ ಹೀನಾಯಗಿ ಬೈತಾನೆ .ಅಂತವನ ಸಿನೆಮಾ ನಮ್ಮವರು ನೋಡ್ತಾರೆ .

–ಗಣೇಶ್ S

ನಮಗೆ ಕಾವೇರಿನೇ ಮುಖ್ಯ….ಆ ಗಾಂಡು ಹುಟ್ಟು ಸೂಳೆಮಗ ನಟನೆ ಮಾಡಿರೋ ಬಾಹುಬಲಿ ಸಿನಿಮಾ ಬಹಿಷ್ಕರಿಸಿ ಕನ್ನಡಿಗರ ಶಕ್ತಿ ಏನೆಂದು ತೋರಿಸೊಣೊ…! ಜೈ ಕರ್ನಾಟಕ ಮಾತೆ….ಜೈ ಕಾವೇರಿ……ಜೈ ಭುವನೇಶ್ವರೀ…..

–ಚಂದ್ರಕುಮಾರ್ ಗೌಡ

ಏಳಿ ಎದ್ದೇಳಿ ಸ್ವಾಭಿಮಾನ ಕನ್ನಡಿಗರಾಗಿ ಕನ್ನಡ ವಿರೋಧಿಗಳ ಚಲನಚಿತ್ರಗಳನ್ನು ಬಹಿಷ್ಕಾರ ಮಾಡಿ.

–ಕುಮಾರ್ ನಟರಾಜ ಶರ್ಮ

ಬಾಹುಬಲಿ ಚಿತ್ರ ನ ನಮ್ಮ ಕರ್ನಾಟಕದಲ್ಲಿ release ಆಗಕ್ಕೆ ಬಿಡಬೇಡಿ !!!!

–ಕಿರಿಕ್ ಹುಡುಗ್ರು