ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತದಾದ್ಯಂತ ಖಾಲಿ ಇರುವ 41 ಹುದ್ದೆಗಳಿಗೆ ಉದ್ಯೋಗ ಅವಕಾಶ..!

0
694

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತದ್ಯಾಂತ ಖಾಲಿ ಇರುವ 41 ಹುದ್ದೆಗಳಿಗೆ ಉದ್ಯೋಗ ಅವಕಾಶ..!

ಅರ್ಜಿ ಸಲ್ಲಿಸಲು ಕೊನೆಯ ದಿನ : ಅಕ್ಟೋಬರ್ 6, 2017.

ಹೆಚ್ಚಿನ ಮಾಹಿತಿಗಾಗಿ: www.sbi.co.in

ಒಟ್ಟು ಹುದ್ದೆಗಳು 41

ಹುದ್ದೆಗಳ ವಿವರ

ಡೆಪ್ಯುಟಿ ಮ್ಯಾನೇಜರ್: 40
ವಿದ್ಯಾರ್ಹತೆ – ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ ಪಡೆದಿರಬೇಕು.
ವೇತನ ಶ್ರೇಣಿ – ರೂ. 31,705 ರಿಂದ 45,950 ರೂ/ ತಿಂಗಳಿಗೆ
ವಯೋಮಿತಿ – 25 ರಿಂದ 35 ವರ್ಷದೊಳಗಿನವರಾಗಿರಬೇಕು.

ಡೆಪ್ಯುಟಿ ಜನರಲ್ ಮ್ಯಾನೇಜರ್: 1
ವಿದ್ಯಾರ್ಹತೆ – ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ ಪಡೆದಿರಬೇಕು.
ವೇತನ ಶ್ರೇಣಿ – ರೂ. 68,680 ರಿಂದ 76,520 ರೂ/ ತಿಂಗಳಿಗೆ
ವಯೋಮಿತಿ – 35 ರಿಂದ 45 ವರ್ಷದೊಳಗಿನವರಾಗಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸಲು ಆಸಕ್ತರು ಸಪ್ಟೆಂಬರ್ 15 ರಿಂದ ಅಕ್ಟೋಬರ್ 10 ರ ಒಳಗೆ https://www.sbi.co.in/careers/ongoing-recruitment.html ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರೀಯೆ:

ಲಿಖಿತ ಪರೀಕ್ಷೆ ಮತ್ತು ವೈಯುಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಜನರಲ್ ಮತ್ತು ಇತರರಿಗೆ – 600 ರೂ
ಎಸ್ ಸಿ / ಎಸ್ ಟಿ/ ಪಿ ಡಬ್ಲ್ಯೂಡಿ – 100 ರೂ.