SBI ನಿಂದ ಮಹತ್ತರ ಯೋಜನೆ.. ಪ್ರತಿ ತಿಂಗಳು 15 ಸಾವಿರ ಸಂಬಳ.. ಯಾವುದೇ ಕಂಡೀಷನ್ ಇಲ್ಲ.. ಯಾರು ಬೇಕಿದ್ದರೂ ಕೆಲಸಕ್ಕೆ ಸೇರಬಹುದು..

1
9123

ನಿರುದ್ಯೋಗಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಸುವರ್ಣಾವಕಾಶ.. ಒಂದು ಮಹತ್ತರ ಯೋಜನೆಯಡಿಯಲ್ಲಿ ಎಲ್ಲರಿಗೂ ಕೆಲಸ ನೀಡುತ್ತಾ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ ಸಹಾಯ ಮಾಡುತ್ತಿದೆ..

ಹೌದು ಬ್ಯಾಂಕ್ ಯುವ ಸಹಭಾಗಿತ್ವ ಎಂಬ ಯೋಜನೆಯಡಿಯಲ್ಲಿ ಈ ನಿರ್ಧಾರ ಕೈಗೊಂಡಿದೆ.. ನಿರುದ್ಯೋಗಿಗಳಿಗೆ ಕೆಲಸದ ಜೊತೆಗೆ ಹಳ್ಳಿಗಳ ಅಭಿವೃದ್ಧಿಗೆ ಪಣತೊಟ್ಟಿದೆ..  ಈ ಯೋಜನೆಯಡಿಯಲ್ಲಿ ಕೆಲಸಕ್ಕೆ ಸೇರುವವರು ಹಳ್ಳಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗುತ್ತದೆ.. ಅಂದರೆ ಹಳ್ಳಿಯ ಜನರಿಗೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು.. ಮೊದಲು ಅಭ್ಯರ್ಥಿಗಳಿಗೆ ಬ್ಯಾಂಕ್ ತರಭೇತಿಯನ್ನು ನೀಡುತ್ತದೆ.. ಮತ್ತು ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸುತ್ತದೆ.. ಜೊತೆಗೆ ಮಾಸಿಕ 15 ಸಾವಿರ ಸಂಬಳವನ್ನು ನೀಡುತ್ತದೆ..

ಅಷ್ಟೇ ಅಲ್ಲದೇ ನಿಗದಿ ಪಡಿಸಿದ ಹಳ್ಳಿಗೆ ಹೋಗಿಬರುವ ಖರ್ಚು ಹಾಗೂ ಊಟದ ಭತ್ಯೆಯನ್ನು ನೀಡುತ್ತದೆ. ಆದರೆ ಇದು ಒಂದು ಶಾರ್ಟ್ ಟರ್ಮ್ ನೌಕರಿಯಾಗಿದೆ.. ಅಂದರೆ ಅಭ್ಯರ್ಥಿಗಳು 13 ತಿಂಗಳುಗಳ ಕಾಲ ಕೆಲಸ ಮಾಡಬಹುದಾಗಿದೆ. ಪ್ರತಿಯೊಬ್ಬರಿಗೂ ಇದು ಒಂದು ಸುವರ್ಣವಕಾಶವೆಂದರೆ ತಪ್ಪಿಲ್ಲ. ಈಗಲೇ ಹತ್ತಿರದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ.. ಮಾಹಿತಿ ಪಡೆದುಕೊಳ್ಳಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಬೇರೇನಿದೆ..