ಹೆಣ್ಣು ಮಕ್ಕಳು ಕೈಗಳಿಗೆ ಧರಿಸುವ ಬಳೆಯಿಂದ ಶರೀರಶಾಸ್ತ್ರ, ಆರೋಗ್ಯ ಹಾಗೂ ಮಾನಸಿಕತೆಗೆ ಸಂಬಂಧಿಸಿದ ಕಾರಣಗಳಿವೆ ಅಂತೆ..

0
756

ಬಳೆ ಏಕೆ ಧರಿಸಬೇಕು?

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಣ್ಣುಮಕ್ಕಳು ಸುಂದರವಾಗಿ ಕಾಣಲು ಅವರು ಧರಿಸುವ ಆಭರಣಗಳೆ ಶಕ್ತಿ ಎಂದರೆ ತಪ್ಪಾಗಲಾರದು. ಇಂತಹ ಪದ್ದತಿಗಳು ಹಿಂದಿನಿಂದಲೂ ರೂಡಿಯಲ್ಲಿವೆ. ಅವುಗಳಿಗೆ ಕೆಲವೊಂದು ವೈಜ್ಞಾನಿಕವಾದ ಕಾರಣಗಳು ಕೂಡ ಇವೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕಡ್ಡಾಯವಾಗಿ ಬಳೆ ಧರಿಸಲೇಬೇಕಿತ್ತು ಒಂದು ಮದುಯೇಯಾದ ಹೆಣ್ಣು ಮಕ್ಕಳ ಗಂಡ ತೀರಿಕೊಂಡಾಗ ಆ ಹೆಣ್ಣು ಮಕ್ಕಳು ಸಂಪ್ರದಾಯ ಬದ್ದವಾಗಿ ಬಳೆ ಹಣೆಗೆ ಹಚ್ಚುವ ಕುಂಕುಮವನ್ನು ಕೈಗೆ ಬಳೆ ಹಾಕುವುದು ನಿಲ್ಲಿಸಬೇಕಿತ್ತು. ಈಗಿನ ಕಾಲಮಾನದಲ್ಲಿ ಇಂತಹ ಸಂಪ್ರದಾಯಗಳು ಮರೆತು ಹೋಗುತ್ತಿದು ಯಾವತ್ತು ಗಂಡ ಸತ್ತ ಪದ್ದತಿಯಲ್ಲಿ ತಮ್ಮ ವಿಬ್ಬಿನ್ನ ಪ್ಯಾಶನ್ ಮಾಡುತ್ತಾರೆ.

Also read: ಹೆಣ್ಣು ಮಕ್ಕಳಿಗೂ ಬಳೆಗಳಿಗೂ ಇರುವ ನಂಟು ಗೊತ್ತಾ..!!

ಹಿಂದಿನ ಇತಿಹಾಸ ನೋಡಿದರೆ ಮಹಿಳೆಯರು ಕೈಗೆ ಬಳೆ, ಕಾಲಿಗೆ ಗೆಜ್ಜೆ, ಕಾಲ್ಬೆರಳಿಗೆ ಉಂಗುರ, ಕಿವಿಗೆ ಓಲೆ, ಮೂಗಿಗೆ ನತ್ತು ಇವುಗಳನ್ನೆಲ್ಲ ಧರಿಸಬೇಕು ಎಂಬುವುದು ಕೇವಲ ಅಲಂಕಾರಕ್ಕೆ ಅಲ್ಲ. ಅಥವಾ ಇವು ಬರಿ ಸಂಪ್ರದಾಯ ಅಥವಾ ಸಂಸ್ಕ್ರತಿಗೆ ಸಂಬಂಧಿಸಿದ ಸಂಗತಿಗಳೂ ಅಲ್ಲ. ಇವುಗಳ ಹಿಂದೆ ಪ್ರತಿಯೊಂದಕ್ಕೂ ಶರೀರಶಾಸ್ತ್ರ, ಆರೋಗ್ಯ ಹಾಗೂ ಮಾನಸಿಕತೆಗೆ ಸಂಬಂಧಿಸಿದ ಕಾರಣಗಳಿವೆ. ನಮ್ಮ ದೇಹದಲ್ಲಿ ಕೈನ ಮನ್ನಿಕಟ್ಟು ಅತ್ಯಂತ ಶಕ್ತಿಯುತ ಜಾಗ. ಅಲ್ಲಿ ಸಾಕಷ್ಟು ಶಕ್ತಿ ಉತ್ಪನವಾಗುತ್ತದೆ. ಆ ಶಕ್ತಿ ದೇಹದ ಎಲ್ಲ ಭಾಗಕ್ಕೂ ಹರದುತ್ತದೆ. ಬಳೆ ಧರಿಸುವುದು ಇದೇ ಮಣಿಕಟ್ಟಿನ ಸುತ್ತ ಈ ಮಣಿಕಟ್ಟು ಪದೇಪದೇ ಬಳೆಯ ಸಂಪರ್ಕಕ್ಕೆ ಬಂದು ಪ್ರಚೋದನೆಗೆ ಒಳಗಾಗುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಹಿದೆಲ್ಲ ಮಹಿಳೆಯರು ಪುರುಷರಂತೆ ದೇಹಕ್ಕೆ ಹೆಚ್ಚು ಶ್ರಮ ನೀಡುವ ಕೆಲಸ ಮಾಡದೆ ಸಣ್ಣಪುಟ್ಟ ಮನೆಗೆಲಸಗಳಲ್ಲೇ ಮುಳುಗಿರುತ್ತಿದ್ದರು. ಆಗ ಅವರ ದೇಹಕ್ಕೆ ಹೆಚ್ಚು ಶಕ್ತಿಯನ್ನು ನಿಡುವ ಕೆಲಸವನ್ನು ಬಳೆ ಮಾಡುತ್ತಿತ್ತು.

Also read: ಮಂಗಳಕರವಾದ ಮಾಂಗಲ್ಯದಲ್ಲಿ ಯಾವ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿ ಧರಿಸಬೇಕು ಎಂಬುದಕ್ಕೆ ಇಲ್ಲಿದೆ ಕಂಪ್ಲೀಟ್ ಡೀಟೇಲ್..!!

ಕೈಗಳು ನಿರಂತರವಾಗಿ ಅಲುಗಾಡುವುದರಿಂದ ಬಾಳೆಯ ಘರ್ಷಣೆಯೊಂದಿಗೆ ವಿದ್ಯುತ್ಕಾಂತೀಯ ತರಂಗಗಳು ಉತ್ಪನ್ನವಾಗಿ ಅವು ಇಡೀ ದೇಹಕ್ಕೆ ಹರಡುತ್ತಿದ್ದವು. ಬಳೆ ವ್ರುತ್ತಾಕಾರವಾಗಿರುವುದರಿಂದ ಅಲ್ಲಿ ಉತ್ಪನ್ನವಾಗಿ ಶಕ್ತಿ ಬೇರೆಲ್ಲಿಗೂ ವರ್ಗಾವಣೆಯಾಗದೆ ನರವ್ಯೂಹದ ಮೂಲಕ ನಮ್ಮ ದೇಹಕ್ಕೆ ವರ್ಗಾವಣೆಯಾಗಬೇಕು. ಇದರ ಪ್ರಮಾಣ ಬಹಳ ಸಣ್ಣದಾದರೂ ನಿರಂತರವಾಗಿ ಈ ಶಕ್ತಿ ದೇಹಕ್ಕೆ ಸಿಗುತ್ತಿರುವುದರಿಂದ ನಾವು ಕ್ರಿಯಾಶೀಲರಾಗಿರಲು ಬಳೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಗರ್ಭಿಣಿ ಮಹಿಳೆಗೆ ಸೀಮಂತ ಮಾಡಿ ಕೈತುಂಬಾ ಗಾಜಿನ ಬಳೆ ಇರಿಸುತ್ತಾರೆ. ಈ ಬಳೆಗಳ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗಿತದ ಹಾಗೆ! ಮಗು ತನ್ನ ತಾಯಿಯನ್ನು ಗುರುತಿಸಲು ಅವು ನೆರವಾಗುತ್ತವೆ. ಇನ್ನು, ಲೋಹದ ಬಲೆ ಇಲ್ಲವೇ ಕಡಗವು ನಾವು ಧರಿಸಿರುವ ಬಟ್ಟೆಗಳಿಂದ ಉತ್ಪಾದನೆಯಾಗಬಹುದಾದ ಸ್ಥಾಯೀ ವಿದ್ಯುತ್ತನ್ನು ಸುಲಭವಾಗಿ ಹೊರಹರಿಸಲು ನೆರವಾಗುತ್ತದೆ. ಕೈತುಂಬ ಬಳೆಗಳನ್ನು ಧರಿಸಿದ್ದರೆ, ಅದು ಸಣ್ಣಪುಟ್ಟ ಪೆಟ್ಟುಗಳಿಂದ ಕೈಗಳನ್ನು ರಕ್ಷಿಸುತ್ತದೆ.

Also read: ಹೆಣ್ಣುಮಕ್ಕಳಿಗೂ ಕರೀಮಣಿಗೂ ಇರುವ ನಂಟು…

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇನ್ನೊಂದು ವಿಷಯ ಅಂದರೆ ಹೆಣ್ಣು ಮಕ್ಕಳಿಗೆ ನಾಚಿಕೆಯ ಸ್ವಭಾವ ಜಾಸ್ತಿ ಇರುತ್ತೆ ಆದಕಾರಣ ಮನೆಯ ಗಂಡಸರು ಅಥವಾ ಯಾವುದೇ ಜನರು ಸರಿಯಾರಿ ವರ್ತನೆ ಮಾಡಲು ಮೆನ್ನೆಚರಿಕ್ಕೆಗೆ ಬಳೆಗಳು ಸದ್ದು ಕಾಲಿನ ಗೆಜ್ಜೆ ಧರಿಸುವ ಪದ್ಧತಿ ಇತ್ತು ಎನ್ನುತ್ತಾರೆ. ಒಟ್ಟಾರೆಯಾಗಿ ಹಳೆಯ ವಿಚಾರಗಳಿಗೆ ಬೆಲೆ ಹೆಚ್ಚು ಬರುತ್ತಿರುವುದು ಸತ್ಯವಾಗುತ್ತಿದೆ.