ಸಂಶೋಧನೆಯ ಪ್ರಕಾರ ಥರ್ಡ್​ ಹ್ಯಾಂಡ್​ ಸ್ಮೋಕ್-ಗಳಿಂದ ಸ್ಮೋಕ್ ಮಾಡದರಿಗೂ ಈ ಭಯಾನಕ ಕಾಯಿಲೆಗಳು ಬರುತ್ತಿವೆ ಅಂತೆ ನೋಡಿ.!

0
185

ಧೂಮಪಾನವು ಹೃದಯಾಘಾತ, ಶ್ವಾಸಕೋಶದ ತೊಂದರೆ ಮತ್ತು ಕ್ಯಾನ್ಸರ್‍ನಂತಹ ಕಾಯಿಲೆಗಳ ಹುಟ್ಟಿಸುತ್ತದೆ. ಗರ್ಭಿಣಿಯರು ಧೂಮಪಾನ ಮಾಡುವುದರಿಂದ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ನಿಗದಿತ ಸಮಯಕ್ಕೆ ಮೊದಲೇ ಜನಿಸುವ ಸಾಧ್ಯತೆ ಇರುತ್ತದೆ. ಇಷ್ಟೊಂದು ಅಪಾಯವನ್ನು ತರುವ ಧೂಮಪಾನ ಬರಿ ಸೇದುವವರಿಗೆ ಮಾತ್ರವೇ ಅಪಾಯಕಾರಕವಲ್ಲ, ಥರ್ಡ್​ ಹ್ಯಾಂಡ್​ ಸ್ಮೋಕ್ ಮೂಲಕ ಸ್ಮೋಕ್ ಮಾಡವರಿಗೂ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳನ್ನ ತರುತ್ತಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ಥರ್ಡ್​ ಹ್ಯಾಂಡ್​ ಸ್ಮೋಕ್?

ಹೌದು ಧೂಮಪಾನ ಮಾಡುವವರು ತಮ್ಮ ದೇಹ, ಬಟ್ಟೆ ಮತ್ತು ಕೈಗಳ ಮೂಲಕ ಸಿಗರೇಟ್​ನ ಹಾನಿಕಾರಕ ರಾಸಾಯನಿಕಗಳನ್ನು ಸಹ ಒಯ್ಯುತ್ತಾರೆ. ಇದು ಬಳಿಕ ಅವರು ಯಾರನ್ನೂ ಭೇಟಿಯಾಗುತ್ತಾರೆ ಅವರ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಇತ್ತೀಚಿನ ಸಂಶೋಧನೆಯಿಂದ ಬಹಿರಂಗವಾಗಿದೆ. ಇದನ್ನು ಥರ್ಡ್ ಹ್ಯಾಂಡ್ ಸ್ಮೋಕ್ ಎಂದು ಕರೆಯಲಾಗುತ್ತದೆ. ಥರ್ಡ್ ಹ್ಯಾಂಡ್ ಸ್ಮೋಕ್​ನ್ನು ಸಾಮಾನ್ಯವಾಗಿ ಸಿಗರೇಟ್ ಸೇದಿದ ನಂತರ ಉಳಿದ ರಾಸಾಯನಿಕ ಎನ್ನಲಾಗುತ್ತದೆ. ಈ ಹಾನಿಕಾರಕ ರಾಸಾಯನಿಕಗಳು ಧೂಮಪಾನ ಮಾಡಿದ ಗೋಡೆಗಳು, ಮಹಡಿಗಳು ಮತ್ತು ಇತರ ಸ್ಥಳಗಳಿಗೆ ಅಂಟಿಕೊಳ್ಳುತ್ತವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ಸಂಶೋಧನೆ?

ಈ ಕುರಿತು ಸಂಶೋಧನೆ ಒಂದು ನಡೆದಿದ್ದು, ಯೇಲ್ ಡ್ರೂ ಜೆಂಟ್ನರ್ ಸಂಶೋಧಕರು ನಡೆಸಿದ ಈ ಅಧ್ಯಯನದ ಪ್ರಕಾರ, ಯಾರಾದರೂ ಧೂಮಪಾನ ಮಾಡಿದವರೊಂದಿಗೆ ಕೋಣೆಯಲ್ಲಿ ಕುಳಿತಿದ್ದರೂ ಸಹ ಆ ವ್ಯಕ್ತಿಗೆ ಸಿಗರೇಟ್ ಸೇವನೆಯಿಂದ ಉಂಟಾಗುವ ಅನಾರೋಗ್ಯಗಳು ಕಾಣಿಸಿಕೊಳ್ಳಬಹುದು. ಅಲ್ಲಿ ಸಿಗರೇಟ್ ಸೇವನೆಯೇ ಮಾಡಬೇಕೆಂದಿಲ್ಲ. ಬೇರೆಲ್ಲೋ ಧೂಮಪಾನ ಮಾಡಿದ ವ್ಯಕ್ತಿ ಇದ್ದರೆ ನಿಮ್ಮ ಜೊತೆಯಿದ್ದರೆ ಥರ್ಡ್​ ಹ್ಯಾಂಡ್ ಸ್ಮೋಕ್ ಎಫೆಕ್ಟ್​ ನಿಮ್ಮನ್ನು ಆವರಿಸಿಕೊಳ್ಳಬಹುದು. ಎಂದು ತಿಳಿಸಿದೆ.

ಏನೆಲ್ಲಾ ಕಾಯಿಲೆಗಳು ಬರುತ್ತೆ?

ಸಂಶೋಧಕರು ಹೇಳುವ ಪ್ರಕಾರ, ಥರ್ಡ್​ ಹ್ಯಾಂಡ್​ ಸ್ಮೋಕ್ ಧೂಮಪಾನವು ಮಸ್ಕ್ಯುಲೋಸ್ಕೆಲಿಟನ್‌ಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ ಸಿಗರೆಟ್ ಹೊಗೆ ಶ್ವಾಸಕೋಶವನ್ನು ಮಾತ್ರವಲ್ಲದೆ ದೇಹದ ಇತರ ಭಾಗಗಳನ್ನೂ ಹಾನಿಗೊಳಿಸುತ್ತದೆ. ಅದರಂತೆ ಧೂಮಪಾನವು ಸ್ನಾಯುವಿನ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಸೊಂಟದ ಕೆಳಗಿನ ಭಾಗದಲ್ಲಿ ನೋವು, ಮೂಳೆಗಳ ದಪ್ಪ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮತ್ತು ಹೃದಯಾಘಾತ, ಶ್ವಾಸಕೋಶದ ತೊಂದರೆ ಮತ್ತು ಕ್ಯಾನ್ಸರ್‍ನಂತಹ ಕಾಯಿಲೆಗಳ ಹುಟ್ಟಿಸುತ್ತದೆ. ಗರ್ಭಿಣಿಯರಿಗೂ ತುಂಬಾ ಅಪಾಯಕಾರಿ ಎಂದು ಹಲವಾರು ಅಧ್ಯಯನಗಳು ಸಾಬೀತು ಪಡಿಸಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ಸುಡುವ ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿಟ್ಟ ತಣ್ಣಗಿನ ನೀರನ್ನು ಕುಡಿದು ತಣ್ಣಗಾಗುವ ಮೊದಲು ತಪ್ಪದೆ ಈ ಮಾಹಿತಿ ನೋಡಿ.!