ಇಂದು ನಡೆಯುವ ಚಂದ್ರ ಗ್ರಹಣ ಯಾಕೆ ಬಹಳ ವಿಶೇಷವಾದದ್ದು ಮತ್ತು ಅದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರಜ್ಞರು ಏನು ಹೇಳುತ್ತಾರೆ ಅಂತ ಓದಿ!!

0
195

2020 ನೇ ವರ್ಷದ ಎರಡನೇ ಬಾರಿಯ ಚಂದ್ರ ಗ್ರಹಣ ಜೂನ್ 5 ಮತ್ತು 6 ನಡುವೆ ಸಂಭವಿಸುತ್ತಿದೆ. ಮೊದಲನೆಯ ಚಂದ್ರಗ್ರಹಣ ಈಗಾಗಲೇ ಈ ವರ್ಷದ ಶುರುವಿನಲ್ಲಿ ಅಂದರೆ ಜನವರಿ ತಿಂಗಳಲ್ಲಿ ಸಂಭವಿಸಿ ಆಗಿದೆ. ಈಗಿನ ಚಂದ್ರಗ್ರಹಣ ಜೂನ್ 5 ರ ರಾತ್ರಿ ಪ್ರಾರಂಭವಾಗಿ 6 ನೇ ತಾರೀಖಿನಂದು ಮುಂಜಾನೆಯ ಸಮಯದಲ್ಲಿ ಮುಕ್ತಾಯಕ್ಕೆ ಬರುತ್ತದೆ. ವರ್ಷದ ಎರಡನೆಯ ಚಂದ್ರ ಗ್ರಹಣ ಸುಮಾರು 3 ಗಂಟೆ 18 ನಿಮಿಷಗಳಕಾಲ ಗೋಚರಿಸುವುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಚಂದ್ರ ಗ್ರಹಣದ ಗೋಚರ ಸಮಯ : ಜೂನ್ 5 ರಂದು ರಾತ್ರಿ 11.15 ಕ್ಕೆ ಪ್ರಾರಂಭ. ಜೂನ್ 6 ರ ನಸುಕಿನ 2.34 ಕ್ಕೆ ಮುಕ್ತಾಯ ಗ್ರಹಣದ ಮಧ್ಯಾವಧಿ : ಜೂನ್ 6 ನೇ ದಿನಾಂಕದಂದು ಮುಂಜಾನೆ 12:54 ಒಟ್ಟು ಗ್ರಹಣದ ಸಮಯ : ಸುಮಾರು 3 ಗಂಟೆ 18 ನಿಮಿಷಗಳು.

ಚಂದ್ರ ಗ್ರಹಣ ಎಲ್ಲೆಲ್ಲಿ ಗೋಚರ?: ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿಜ್ಞಾನದ ಪ್ರಕಾರ ಇದು ಒಂದು ಪ್ರಕೃತಿ ವಿಸ್ಮಯವಷ್ಟೇ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಂದ್ರಗ್ರಹಣದ ವೇಲೆ ನಡೆಯುವ ಕ್ರಿಯೆಗಳಿಂದ ಮಾನವರ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ. ಆದರೆ ಈ ಗ್ರಹಣ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ ಎಂದು ನಂಬಲಾಗಿದೆ. ಈ ಗ್ರಹಣವು ಭಾರತದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಗ್ರಹಣದ ಸಮಯದಲ್ಲಿ ಏರುವ ನಿರ್ಬಂಧಗಳು ಈ ಗ್ರಹಣದಲ್ಲಿ ಇರುವುದಿಲ್ಲ (ಅರೆನೆರಳಿನ ಚಂದ್ರಗ್ರಹಣವನ್ನು ಸೂತಕ) ಎಂದು ಜ್ಯೋತಿಷಿಗಳು ಹೇಳುತ್ತಾರೆ. ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ಇಂದು ಸಂಭವಿಸುವ ಚಂದ್ರ ಗ್ರಹಣವನ್ನು “ಸ್ಟ್ರಾಬೆರಿ ಚಂದ್ರ ಗ್ರಹಣ” ಎಂದು ಕರೆಯುತ್ತಾರೆ, ಏಕೆಂದರೆ ಜೂನ್ ಹುಣ್ಣಿಮೆಯನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆಯಲಾಗುತ್ತದೆ.

ಸ್ಟ್ರಾಬೆರಿ ಚಂದ್ರ ಗ್ರಹಣ ಅಥವ ಅರೆನೆರಳಿನ ಚಂದ್ರಗ್ರಹಣ ಸಂಭವಿಸಿದಾಗ ಪೂಜೆಯನ್ನೂ ನಿಷೇಧಿಸಲಾಗುವುದಿಲ್ಲ. ಇದಲ್ಲದೇ ಚಂದ್ರಗ್ರಹಣ ಸಮಯದಲ್ಲಿ ಎಚ್ಚರವಾಗಿರಬೇಕೆಂಬ ನಿಯಮವೂ ಇಲ್ಲ. ಈ ಅರೆನೆರಳಿನ ಚಂದ್ರಗಹಣವನ್ನು ನೋಡಲೇಬಾರದೆನ್ನುವ ನಿಯಮವಿಲ್ಲ. ಈ ಗ್ರಹಣದ ಸಮಯದಲ್ಲಿ ಆಹಾರವನ್ನೂ ಸೇವಿಸಬಹುದು, ನಿಮ್ಮ ದಿನಚರಿಯನ್ನು ಎಂದಿನಂತೆ ಇಟ್ಟುಕೊಳ್ಳಬಹುದು. ಗ್ರಹಣ ಶಾಂತಿಗಾಗಿ ದಾನ ಮಾಡುವ ನಿಯಮವೂ ಈ ಗ್ರಹಣಕ್ಕೆ ಅನ್ವಯಿಸುವುದಿಲ್ಲ. ಈ ಗ್ರಹಣದ ನಿಯಮಗಳು ವಿಭಿನ್ನವಾಗಿರಲು ಕಾರಣವೆಂದರೆ, ಈ ಗ್ರಹಣದಲ್ಲಿ ಸೂತಕವನ್ನು ಪರಿಗಣಿಸಲಾಗುವುದಿಲ್ಲ. ಆದುದರಿಂದ ಇದನ್ನು ಅರೆನೆರಳಿನ ಚಂದ್ರಗ್ರಹಣ ಎಂದು ಧರ್ಮಗ್ರಂಥಗಳಲ್ಲಿ ನಿಜವಾದ ಚಂದ್ರಗ್ರಹಣಕ್ಕಿಂತ ಸ್ವಲ್ಪ ಭಿನ್ನವೆಂದು ಪರಿಗಣಿಸಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522