ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡಿ ಕೋಟಿಗಟ್ಟಲೆ ಹಣ ಗಳಿಸುವುದು ಹೇಗೆ ಗೊತ್ತಾ??

0
625

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಧಾರಾವಾಹಿಗಳು ಹೆಚ್ಚಿನ ಹಣ ಗಳಿಸುತ್ತಿವೆ ಎನ್ನುವುದು ಎಲ್ಲರ ತಲೆಯಲ್ಲಿದೆ. ಆದರೆ ಅದು ಹೇಗೆ ಎನ್ನುವುದು ಕೆಲವರಿಗೆ ಪ್ರಶ್ನೆಯಾಗಿದೆ. ಇನ್ನೂ ಕೆಲವರಿಗೆ ಹೆಚ್ಚಿನ ಆದಾಯ ಜಾಹಿರಾತುಗಳಿಂದ ಬರುತ್ತೆ ಎಂದು ತಿಳಿದಿದೆ. ಇದು ನಿಜವಾದರೂ ಕೋಟಿ-ಕೋಟಿ ಹಣ ಗಳಿಸಲು ಮುಖ್ಯವಾಗಿ trp ಬೇಕಾಗುತ್ತೆ. trp ಬರಲು ವೀಕ್ಷಕರು ಬೇಕಾಗುತ್ತೆ, ವೀಕ್ಷಕರು, ಅಭಿಮಾನಿಗಳು ಹೆಚ್ಚಾಗಲು ಧಾರಾವಾಹಿಯ ಕೆಲವು ಟೆಕ್ನಿಕ್-ಗಳು ಮುಖ್ಯವಾಗುತ್ತೆ. ಅದಕ್ಕಾಗಿ ರಚನೆಯಲ್ಲಿ ಪಾತ್ರ, ಸ್ಥಳ, ಸೇರಿದಂತೆ ಎಲ್ಲ ಪಾತ್ರಗಳಲ್ಲಿ ಮಧ್ಯಮ ವರ್ಗದವರನ್ನು ಹೈ ಲೈಟ್ ಮಾಡಲಾಗುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಧಾರಾವಾಹಿಗಳಲ್ಲಿ ಬಡತನ ಮತ್ತು ಕಷ್ಟಗಳ ಪಾತ್ರಗಳು ಮಧ್ಯಮ ವರ್ಗದವರನ್ನು ಸೆಳೆಯಲು ಅತಿಮುಖ್ಯವಂತೆ, ಅದರಂತೆ ಹೆಚ್ಚಿನ ಧಾರಾವಾಹಿಗಳನ್ನು ನೋಡುವುದು ಕೂಡ ಮಧ್ಯಮ ವರ್ಗದವರಂತೆ. ಇದರಿಂದ ಹೆಚ್ಚಿನ ‘trp’ ಸಿಗುತ್ತೆ ಎನ್ನುವುದು ಎಲ್ಲ ರಿಯಾಲಿಟಿ ಶೂ’ ಮತ್ತು ಟಿವಿ ಕಾರ್ಯಕ್ರಮಗಳ ಉದ್ದೇಶವಾಗಿದೆ ಅಂತೆ. ಅದಕ್ಕಾಗಿಯೇ ಧಾರಾವಾಹಿಗಳಲ್ಲಿ ಕಥೆ, ಪಾತ್ರಗಳನ್ನು ಆಯ್ಕೆ ಮಾಡುವ ಪೈಕಿ ಬಹುತೇಕ ಪಾತ್ರ, ಲೊಕೇಷನ್, ಉಡುವ ಬಟ್ಟೆ, ತೊಡುವ ಒಡವೆ, ಮಾತನಾಡುವ ಫೋನ್, ಓಡಾಡುವ ಕಾರು ಹೀಗೆ ಪ್ರತಿಯೊಂದನ್ನೂ ಮಧ್ಯಮ ವರ್ಗ ಮತ್ತು ಮೇಲ್ಪಟ್ಟ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡೇ ಸೃಷ್ಟಿಯಾಗುತ್ತವೆ. ಕೆಳ ಮಧ್ಯಮ ವರ್ಗದ ಪಾತ್ರಕ್ಕೆ ಕಷ್ಟಗಳನ್ನು ನೀಡಲಾಗುತ್ತದೆ.

ಇದರಲ್ಲಿ ಶ್ರೀಮಂತ ಮತ್ತು ಮಧ್ಯಮ ವರ್ಗದ ಪಾತ್ರಗಳಲ್ಲಿ ಒಳ್ಳೆ ಹಾಗೂ ಅತಿ ಕೆಟ್ಟ ಪಾತ್ರಗಳನ್ನು ರಚಿಸಲಾಗುತ್ತೆ. ಈ ಪಾತ್ರಗಳು ಧರಿಸುವ ಒಡವೆ, ಬಟ್ಟೆ ಮತ್ತು ಮಾಡಿಕೊಳ್ಳುವ ಮೇಕಪ್ ಅನ್ನು ಹೆಚ್ಚು ಕಾಳಜಿ ವಹಿಸಿ ನಿರ್ಧರಿಸಲಾಗುತ್ತದೆ. ಇದೆಲ್ಲ ಯಾಕೇ ಅಂದರೆ, ಧಾರಾವಾಹಿಗಳನ್ನು ನೋಡುವವರು ಕೆಳ ಮಧ್ಯಮ, ಮಧ್ಯಮವರ್ಗದವರೇ ಹೆಚ್ಚು ಎಂಬುದು ಮನರಂಜನೆ ಲೋಕದ ಮನವರಿಕೆಯಾಗಿದೆ. ಆ ಕಾರಣಕ್ಕೆ ಕೆಳ ಮಧ್ಯಮ ವರ್ಗದ ಪಾತ್ರಗಳಲ್ಲಿ ನಾಯಕಿಯನ್ನು ಬಿಂಬಿಸಿ, ಅತಿ ಹೆಚ್ಚು ಕಷ್ಟ ನೀಡಿದಷ್ಟೂ ಆ ವರ್ಗದವರು ಧಾರಾವಾಹಿಯನ್ನು ಹೆಚ್ಚು ವೀಕ್ಷಿಸುತ್ತಾರೆ. ಇದರಿಂದ ಹೆಚ್ಚಿನ ಹಣ ಬರುತ್ತೆ ಎನ್ನುವುದು ನಿರ್ಮಾಪಕರ ಉದ್ದೇಶವಾಗಿದೆ. ಆದರೆ ಹಣ ಹೇಗೆ ಗಳಿಸುತ್ತೆ ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮುಖ್ಯವಾಗಿ ಧಾರಾವಾಹಿಗಳಲ್ಲಿ ಧರಿಸುವ ಒಡವೆಯಿಂದ ಹಿಡಿದು ಮನೆ, ಬಟ್ಟೆ ಲಿಪ್ ಸ್ಟಿಕ್, ಒಡವೆ, ಹೊಸ ಡಿಸೈನ್ ಗಳು ವೀಕ್ಷಕರ ಗಮನ ಸೆಳೆಯುತ್ತೆ. ಈ ಆಧಾರದ ಮೆಲಿಯೇ ಮನೆಯಲ್ಲಿ ಕೆಲಸ ಮಾಡುವ ದೃಶ್ಯಗಳು ಸಹ ಇರುವುದಿಲ್ಲ. ಯಾವುದೇ ಧಾರಾವಾಹಿಯ ಮುಖ್ಯ ಪಾತ್ರ ಅಂದರೆ ನಾಯಕ- ನಾಯಕಿ ಇತ್ಯಾದಿ ಪಾತ್ರಗಳನ್ನು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಾಗಿಯೇ ತೋರಿಸಿ, ಆ ನಂತರ ಶ್ರೀಮಂತಿಕೆ ಬರುವಂತೆ ಮಾಡಬೇಕು. ಜತೆಗೆ ಶ್ರೀಮಂತಿಕೆ ಇರುವಂಥ ಪಾತ್ರಗಳು ಯಾವುದಾದರೂ ಕಾಯಿಲೆಯಿಂದ ನರಳಬೇಕು ಅಥವಾ ತಪ್ಪಿನ ಸುಳಿಗೆ ಸಿಲುಕಿ ಪಶ್ಚಾತಾಪ ಪಡುತ್ತಲೇ ಇರಬೇಕು. ಅಂಥ ಪಾತ್ರಗಳನ್ನು ಸೃಷ್ಟಿಸಿದರೆ ಶ್ರೀಮಂತರ ಕಷ್ಟಗಳನ್ನು ಹಾಗೂ ಬಡ ವರ್ಗದವರ ಒಳ್ಳೆತನವನ್ನು ಎಂಜಾಯ್ ಮಾಡುತ್ತಾರೆ ಇದುವೇ ಯಶಸ್ವಿ ಸೂತ್ರವಾಗಿದೆ ಎಂದು ನಿರ್ಮಾಪಕರು ಹೇಳುತ್ತಾರೆ.

ಮಧ್ಯಮ ವರ್ಗದವರಿಂದಲೇ ಹೆಚ್ಚು TRP?

ಕೆಲವು ಸಂಗೀತ ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೂ-ಗಳಲ್ಲಿ ಹಳ್ಳಿಯಿಂದ ಬಂದವರನ್ನು ಇಡಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ತೋರಿಸಲಾಗುತ್ತೆ. ಇದು ನೋಡುಗರಿಗೆ ಹೆಚ್ಚು ಇಷ್ಟವಾಗುತ್ತೆ. ಬಡತನ ಅವರು ಹೇಳುವ ಅನುಭವಗಳು ಜನರಿಗೆ ಮಾದರಿ ಮತ್ತು ಹೆಮ್ಮೆ ಅನಿಸಿ. ಹೆಚ್ಚು ಗಮನ ಸೆಳೆಯುತ್ತೆ, ಇದಕ್ಕೆ ಸರಿಗಮಪ ಹನುಮಂತ ಇಡಿ ರಾಜ್ಯದ ಜನರ ಮನದಲ್ಲಿ ಅಚ್ಚಳಿಯದೆ ನೆಲೆ ಉರಿದ್ದಾನೆ. ಇಂತಹದೆ ಒಂದು ಆತ ಕೂತರೂ ಸುದ್ದಿ, ನಿಂತರೂ ಸುದ್ದಿ. ಏಕೆಂದರೆ ಆತನ ಬಡತನ ಟೀವಿ ಚಾನೆಲ್ ಗಳ ಪಾಲಿಗೆ ಟಿಆರ್ ಪಿ. ಮಕ್ಕಳ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲೂ ಅಂಥದ್ದೇ ಸೈಕಾಲಜಿ ಇದೆ. ಅದೇನೆಂದರೆ, ಸ್ಪರ್ಧೆಗಳಲ್ಲಿ ಭಾಗಿಯಾಗುವ ಮಕ್ಕಳಲ್ಲಿ ತಮ್ಮ ಮಕ್ಕಳ ಪ್ರತಿಭೆಯನ್ನು ಹುಡುಕುವ ಪೋಷಕರು ಹೆಚ್ಚು. ಜತೆಗೆ ಅದೇ ರೀತಿಯ ಅಭಿನಯ, ಹಾಡು, ಬಟ್ಟೆ ಹಾಕಿಕೊಂಡು ಮಕ್ಕಳು ಕಾಣಿಸಿಕೊಂಡು ಬಿಟ್ಟರೆ ಅದೇ ಖುಷಿ. ಅದಕ್ಕಾಗಿ ಟಿವಿ ಕಾರ್ಯಕ್ರಮ ತಂಡ ಮಧ್ಯಮ ವರ್ಗವನ್ನೇ ಆರಿಸಿಕೊಂಡು ಟಿ ಆರ್ ಪಿ. ಹೆಚ್ಚಿಸಿಕೊಳ್ಳುತ್ತಿವೆ ಅಂತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522